Month ಮೇ 2010

ಮಳೆ-ಹೊಳೆಗಳು ಮಾತಾಡಿದವು…!!

ವಿಕೃತಿ ಸಂವತ್ಸರದ ನಿಜವೈಶಾಖ ಶುದ್ಧ ಅಷ್ಟಮಿ-ನವಮಿ ೨೦೧೦ ಮೇ ತಿಂಗಳ ೨೧, ೨೨..
ಶಿರೂರಿನ ಸಮೀಪದ ಗೋಳಿಗುಂಡಿಯ ಅಮೃತಧಾರಾ ಗೋಶಾಲೆಯಲ್ಲಿ ವಸತಿ ಮಾಡಿದ್ದೆವು.

ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. . .
ಪಕ್ಕದಲ್ಲಿಯೇ ಸಂಕದಗುಂಡಿ ಹೊಳೆಯೂ ಹರಿಯುತ್ತಿತ್ತು . .
ಮಳೆ-ಹೊಳೆಗಳನ್ನು ಕಂಡಾಗ ಅದೇಕೋ ಮನುಷ್ಯ ಸಮೂಹದ ನೆನಪಾಯಿತು..
ಮಳೆಯಲ್ಲಿ ಅಸಂಖ್ಯ ಜಲಬಿಂದುಗಳು ಒಮ್ಮೆಲೇ ಧರೆಗಿಳಿಯುವವಲ್ಲವೇ. . ?
ಹೊಳೆಯಲ್ಲಿ ಅಸಂಖ್ಯ ಜಲಬಿಂದುಗಳು ಜೊತೆಗೂಡಿ ಹರಿಯುವವಲ್ಲವೇ. . ?

ಅಭಿನಂದನೆಗಳು

We are happy to  announce that   students of all schools  run by Shree Ramachandra pura math  have  performd well in the    S.S.L.C  examination of  2010.  Sri Bharathi Vidyala, Vijayanagar  Bangalore   and Sri Bharathi Vidyapeeta , Badiyadka have secured 100% results … Continue Reading →

ಗುಡಿಯ ನೋಡಿರಣ್ಣಾ.. ದೇಹದ….!

|| ಹರೇ ರಾಮ || ಯುವಕನೊಬ್ಬ ಸಹಾಯಾರ್ಥಿಯಾಗಿ ಊರಿನ ದೊಡ್ಡ ಶ್ರೀಮಂತನ ಬಳಿ ಸಾರಿದ.. ” ನನ್ನದೆಂಬುದಾಗಿ ಬಿಡಿಗಾಸಿನ ಮೌಲ್ಯದವಸ್ತುವೂ ನನ್ನಲ್ಲಿಲ್ಲ. ಏನಾದರೂ ಸಹಾಯ ಮಾಡುವಿರೇ..?” “ಐದು ಲಕ್ಷ ಕೊಡುವೆ. ಆದರೆ, ನಿನ್ನ ಮೂತ್ರಕೋಶವನ್ನು ಕೊಡುವೆಯಾ..?” ಗಲಿಬಿಲಿಗೊಂಡ ಯುವಕ ಹೇಳಿದ, ”ಇಲ್ಲ ಕೊಡಲಾರೆ ” “ಹತ್ತು ಲಕ್ಷಕೊಡುವೆ, ನಿನ್ನ ಬಲಗೈ ಕೊಡುವೆಯಾ..?” ಯುವಕ ಧೃಢಸ್ವರದಲ್ಲಿ ಹೇಳಿದ… Continue Reading →

ರುದ್ರ ಮಂತ್ರ ಪಠಣದಲ್ಲಿ ವಿಶ್ವವಿಕ್ರಮ: ರಾಘವೇಶ್ವರ ಶ್ರೀ

17 ಮೇ 2010 ಸಂಯುಕ್ತ ಕರ್ನಾಟಕ: ರುದ್ರ ಮಂತ್ರ ಪಠಣದಲ್ಲಿ ವಿಶ್ವವಿಕ್ರಮ: ರಾಘವೇಶ್ವರ ಶ್ರೀ

ಕೋಟಿರುದ್ರ ಜಪಾನುಷ್ಟಾನಕ್ಕೆ ಸಾಮಾಜಿಕ ಆಯಾಮ

17 ಮೇ 2010 ಉದಯವಾಣಿ: ಕೋಟಿರುದ್ರ ಜಪಾನುಷ್ಟಾನಕ್ಕೆ ಸಾಮಾಜಿಕ ಆಯಾಮ

ಕೋಟಿರುದ್ರ ಜಪಾನುಷ್ಟಾನಕ್ಕೆ ಉತ್ತಮ ಸ್ಪಂದನೆ

17  ಮೇ 2010 ವಿಜಯಕರ್ನಾಟಕ: ಕೋಟಿರುದ್ರ ಜಪಾನುಷ್ಟಾನಕ್ಕೆ ಉತ್ತಮ ಸ್ಪಂದನೆ

ಕುಮಟಾದಲ್ಲಿ ಹವ್ಯಕ ಮಂಡಲ ಕಾರ್ಯಾಲಯದ ಉದ್ಘಾಟನೆ

17 ಮೇ 2010 ಕರಾವಳಿ ಮುಂಜಾವು: ಕುಮಟಾದಲ್ಲಿ ಹವ್ಯಕ ಮಂಡಲ ಕಾರ್ಯಾಲಯದ ಉದ್ಘಾಟನೆ

ಜಪಾನುಷ್ಠಾನಕ್ಕೆ ಉತ್ತಮ ಸ್ಪಂದನ

17 ಮೇ 2010 ವಿಜಯಕರ್ನಾಟಕ: ಜಪಾನುಷ್ಠಾನಕ್ಕೆ ಉತ್ತಮ ಸ್ಪಂದನ  

ಏಕಬಿಲ್ವಂ ಶಿವಾರ್ಪಣಮ್…

ಗೋಕರ್ಣದ ಮಹಾಬಲೇಶ್ವರ ಮಂದಿರದಲ್ಲಿ ನಡೆಯುತ್ತಿರುವ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ಕಾರ್ಯಕ್ರಮ ಇಂದು ಮಧ್ಯಾಹ್ನ ದೇಗುಲದ ಪ್ರಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಭಟ್ಕಳ ಶಾಸಕರಾದ ಜೆ.ಡಿ.ನಾಯಕ್,ಸಂಸದ ಧನಂಜಯ ಕುಮಾರ್, ಗಾಂವ್ಕರ್ ಮೈನ್ಸ್ ನ ಪಿ.ಎಸ್.ಗಾಂವ್ಕರ್ ಮುಂತಾದವರು ಭಾಗವಹಿಸಿದ್ದರು.. ಪ್ರತಿ ಒಂದು ರುದ್ರಾನುಷ್ಠಾನದ ಲೆಕ್ಕದಲ್ಲಿ ಒಂದು ಬಿಲ್ವಪತ್ರದ ಗಿಡವನ್ನು ನೆಡುವುದಾಗಿ ನುಡಿದರು,… Continue Reading →

ನೆಚ್ಚು ನಿನ್ನಾತ್ಮವನೆ..!

ಜೀವಲೋಕದ ಇತಿಹಾಸದಲ್ಲಿ ನಡೆದಿರಬಹುದಾದ ಯುದ್ಧಗಳಿಗೆ ಲೆಕ್ಕವಿಲ್ಲ..
ಆದರೆ ರಾಮ – ರಾವಣಸಂಗ್ರಾಮದ ತೆರನಾದ ಸಂಗ್ರಾಮವಿನ್ನೊಂದಿಲ್ಲ..
ಆ ಯುದ್ಧವನ್ನು ಬಣ್ಣಿಸಹೊರಟ ಕವಿಗಳಿಗೆ ಉಪಮೆಯೇ ಸಿಗಲಿಲ್ಲ..!
ಸಾಗರಕ್ಕೆ ಸಾಟಿಯುಂಟೇ..?
ಅಂಬರವನ್ನು ಹೋಲುವ ವಸ್ತು ಇನ್ನೊಂದುಂಟೇ…?
ಸೃಷ್ಟಿಯ ಅನನ್ಯ ಸಂಗತಿಗಳಿವು..!

ರಾಮಾಯಣ ಯುದ್ಧವೂ ಹಾಗೇ..
ವಿವಾಹವಾಗಲೀ, ವಿವಾದವಾಗಲೀ ಸಮಾನರ ಮಧ್ಯೆ ನಡೆಯಬೇಕೆನ್ನುವುದುಂಟು..
ಆದರೆ, ಇಲ್ಲಿಮಾತ್ರ ಹಾಗಲ್ಲ..
ರಾಮ – ರಾವಣರು ಹೊಂದಿದ್ದ ಯುದ್ಧ ಪರಿಕರಗಳಲ್ಲಿ ಮಹದಂತರವಿದೆ..!
ಒಬ್ಬನ ಬಳಿ ಅಗಾಧವಾದ ಯುದ್ಧೋಪಕರಣಗಳು..!
ಇನ್ನೊಬ್ಬನಬಳಿ ಅಲುಗಾಡದ ಅಂತಃಸತ್ವ..!!

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑