Month ಆಗಸ್ಟ್ 2010

ಧರ್ಮ ಕಡೆತನಕದ ಸಂಗಾತಿಃ ರಾಘವೇಶ್ವರಶ್ರೀ

12 ಆಗಸ್ಟ್ 2010 ಸಂಯುಕ್ತ ಕರ್ನಾಟಕಃ ಧರ್ಮ ಕಡೆತನಕದ ಸಂಗಾತಿಃ ರಾಘವೇಶ್ವರಶ್ರೀ

ಪುರುಷಾರ್ಥ (13-ಅಗೋಸ್ತು-2010)

13-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಪುರುಷಾರ್ಥ Audio: Download: Link

ಕುಶಲವರೋ ? ಕುಶಲ ಕುಶೀಲವರೋ ?

ದ್ವಾರವನ್ನು ದಾಟದೆ ದೇವರನ್ನು ತಲುಪಲುಂಟೇ..?!
ತನ್ನನ್ನು ತಲುಪಲಾರದೇ ಬಳಲುವ ಜೀವಗಳನ್ನು ಕಂಡು ಕನಿಕರಿಸಿದ ಕರುಣಾಸಿಂಧುವು ಸರ್ವಕಾಲಗಳಲ್ಲಿಯೂ ಸರ್ವದೇಶಗಳಲ್ಲಿಯೂ ಸಂತರ ರೂಪದಲ್ಲಿ ತನ್ನ ದ್ವಾರಗಳನ್ನು ತೆರೆದಿಟ್ಟನಲ್ಲವೇ…!

ಮೊದಲು ಸಂತ..
ಮತ್ತೆ ಭಗವಂತ..!

ಆದುದರಿಂದಲೇ ಇರಬೇಕು..
ರಾಮಾಯಣದ ಪ್ರಸ್ತುತಿಯು ರಾಮನ ಮುಂದಾಗುವುದಕ್ಕೆ ಮುನ್ನ ಋಷಿಸಮೂಹದ ಸಮ್ಮುಖದಲ್ಲಿ ಆಯಿತು..

ಆಶ್ರಮದ ದಿವ್ಯಪರಿಸರವದು…

ತ್ಯಾಗ-ಭೋಗ (12-ಅಗೋಸ್ತು-2010)

12-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ತ್ಯಾಗ-ಭೋಗ Audio: Download: Link

ಸತ್ಕಾರ್ಯಗಳೇ ನಿಜವಾದ ಸಂಗಾತಿ

11 ಆಗಸ್ಟ್ 2010 ವಿಜಯ ಕರ್ನಾಟಕಃ ಸತ್ಕಾರ್ಯಗಳೇ ನಿಜವಾದ ಸಂಗಾತಿ

ಅಭ್ಯಾಸ (11-ಅಗೋಸ್ತು-2010)

11-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಅಭ್ಯಾಸ Audio: Download: Link

ಯೋಗಕ್ಷೇಮ (10-ಅಗೋಸ್ತು-2010)

10-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಯೋಗ ಕ್ಷೇಮ Audio: Download: Link

ಗಮ್ಯ ಸ್ಥಾನ ಸೇರಲು ಗುರು ಅಗತ್ಯ

08 ಆಗಸ್ಟ್ 2010 ಕನ್ನಡ ಪ್ರಭ: ಗಮ್ಯ ಸ್ಥಾನ ಸೇರಲು ಗುರು ಅಗತ್ಯ

ಸದಾಶಿವನ ವ್ಯಕ್ತರೂಪವೇ ಶಂಕರಾಚಾರ್ಯರು

08 ಆಗಸ್ಟ್ 2010 ಕನ್ನಡ ಪ್ರಭ: ಸದಾಶಿವನ ವ್ಯಕ್ತರೂಪವೇ ಶಂಕರಾಚಾರ್ಯರು

‘ಶಿವಾನಂದ ಲಹರಿ’ ಪ್ರವಚನ

08 ಆಗಸ್ಟ್ 2010 ಸಂಯುಕ್ತ ಕರ್ನಾಟಕ: ‘ಶಿವಾನಂದ ಲಹರಿ’ ಪ್ರವಚನ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑