ಕನ್ನಡ

ಶ್ರೀ ರಾಮಚಂದ್ರಾಪುರ ಮಠ

ಶ್ರೀ ಕ್ಷೇತ್ರ  ಗೋಕರ್ಣದ ಸುಂದರ ಕಡಲ ಕಿನಾರೆಯಲ್ಲಿ, ಸನಾತನ ಧರ್ಮ ಪುನರುತ್ಥಾನದ  ಅವತಾರ ಪುರುಷ ಆದಿ ಶಂಕರರಿಂದ ಸ್ಥಾಪಿತ  ಪ್ರಮುಖ ಪೀಠ ಶ್ರೀ ರಾಮಚಂದ್ರಾಪುರ ಮಠ.  ಅವರ ಕರಕಮಲದಿಂದಲೇ ಪೀಠ ಪರಂಪರೆಗೆ ಅನುಗ್ರಹಿತವಾದದ್ದು  ಚಂದ್ರಮೌಳೀಸ್ವರ ಲಿಂಗ, ಸೀತಾ-ಲಕ್ಷ್ಮಣ  ಸಹಿತ ಶ್ರೀರಾಮಚಂದ್ರ  ವಿಗ್ರಹಗಳು. ಅವುಗಳ  ಆರಾಧನೆ, ಉಪಾಸನೆ ಅನುಷ್ಟಾನವಾಗಿ ಈ ವರೆಗಿನ 36 ಪೀಠಾಧಿಪತಿಗಳಿಂದ  ನಡೆಯುತ್ತಾ ಬಂದಿರುವುದು ವಿಶೇಷ.

ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಚಿತ್ರದ ಮೇಲೆ ಕ್ಲಿಕಿಸಿ

Profile

Powered By Indic IME