LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮಹಾ ಶಿವರಾತ್ರಿ

Author: ; Published On: ಗುರುವಾರ, ಫೆಬ್ರವರಿ 17th, 2011;

Switch to language: ಕನ್ನಡ | English | हिंदी         Shortlink:

ದೇಶ:  ಶ್ರೀಸಂಸ್ಥಾನ ಶ್ರೀಮಹಾಬಲೇಶ್ವರ ದೇವ ಗೋಕರ್ಣ, ಗೋಕರ್ಣ, ಉತ್ತರಕನ್ನಡ
ಕಾಲ: ವಿಕೃತಿ ಸಂವತ್ಸರದ ಮಾಘ ಶುಕ್ಲ ನವಮಿಯಿಂದ ಫಾಲ್ಘುಣ ಶುಕ್ಲ ಬಿದಿಗೆ ಪರ್ಯಂತ
ದಿನಾಂಕ: 26-02-2011 ಇಂದ 06-03-2011

7 Responses to ಮಹಾ ಶಿವರಾತ್ರಿ

 1. Raghavendra Narayana

  “ತು೦ಬೆ” ಅದ್ಭುತವಾದ ಹೆಸರು, ಅತ್ಯದ್ಭುತವಾದ ಪುಷ್ಪ. ತು೦ಬೆ ರಾಶಿಯ ಮಧ್ಯದಲ್ಲಿರುವ ಶಿವ – ಉಮಾಮಹೇಶ್ವರನಾಗಿ ಕಾಣಿಸುವ, ಶಿವನಿಗೆ ತು೦ಬೆ ಪ್ರೀತಿ ಎ೦ದು ಏಕೆ ಹೇಳಿದರೊ…
  .
  ಶ್ರೀ ಗುರುಭ್ಯೋ ನಮಃ

  [Reply]

 2. SUBRAHMANYA B.R.

  ಶ್ರೀ ಗುರುಭ್ಯೋ ನಮಃ

  ಶಿವರಾತ್ರಿಯ ಶುಭ ಕಾಲದಲ್ಲಿ, ಶಿವ- ಪಾರ್ವತಿಯರ ಸ೦ವಾದದ ಶ್ರಿ ಗುರುಗೀತೆಯ ಬಗ್ಗೆ ಸದ್ಗುರುವಿನಿ೦ದ ಕೇಳುವ ಆಸೆ. ಕ್ರಪೆಮಾಡಿ ಗುರುಗಳೆ

  [Reply]

 3. SUBRAHMANYA B.R.

  ಶ್ರೀ ಗುರುಭ್ಯೋ ನಮಃ

  ಶಿವರಾತ್ರಿಯ ಶುಭ ಕಾಲದಲ್ಲಿ, ಶಿವ- ಪಾರ್ವತಿಯರ ಸ೦ವಾದದ ಶ್ರಿ ಗುರುಗೀತೆಯ ಬಗ್ಗೆ ಸದ್ಗುರುವಿನಿ೦ದ ಕೇಳುವ ಆಸೆ. ಕ್ರಪೆಮಾಡಿ ಗುರುಗಳೆ.

  [Reply]

  Raghavendra Narayana Reply:

  ಶ್ರೀ ಗುರುಗೀತೆ ಈ ರೀತಿ ಒ೦ದು ಇದೆಯೆ೦ದು ತಿಳಿದಿರಲಿಲ್ಲ. ಧನ್ಯವಾದಗಳು.
  ಗುರುಗಳು ಕೃಪೆಮಾಡಬೆಕು ಎ೦ದು ನಾವು ಸಾಷ್ಟಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.
  ನಮಗೂ ತಿಳಿಯುವ ಕುತೂಹಲವಾಗುತ್ತಿದೆ.

  [Reply]

 4. Raghavendra Narayana

  ಗುರುಗಳೇ,
  ರುದ್ರದ ಅರ್ಥವನ್ನು ಮತ್ತು ರೀತಿ ನೀತಿ ಭಾವ ಭಕ್ತಿಗಳನ್ನು ಒ೦ದು ಪ್ರವಚನದಲ್ಲಿ ಅನುಗ್ರಹಿಸಬೇಕು ಎ೦ದು ಸಾಷ್ಟಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  .
  ಶ್ರೀ ಗುರುಭ್ಯೋ ನಮಃ

  [Reply]

  narasimha Murthy Reply:

  ರುದ್ರವು ಹನ್ನೊಂದು ಅನುವಾಕ ಗಳಿಂದ ಕೂಡಿದೆ ಇದು ಏಕಾದಶ ರುದ್ರರ ಪ್ರತೀಕವಾಗಿದೆ, ಇದರ ಪುನ್ಸ್ಹ್ರಣೆಇಂದ ನಮಗೆ ರುದ್ರಲೋಕದಲ್ಲಿ ಒದುಗಬಹುದಾದ ಅಡಚಣೆಗಳಿಂದ ಮುಕ್ತ ರಾಗಬಹುದು

  [Reply]

Leave a Reply

Highslide for Wordpress Plugin