LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನವರಾತ್ರಿ ಉತ್ಸವ

Author: ; Published On: ಗುರುವಾರ, ಸೆಪ್ಟೆಂಬರ 30th, 2010;

Switch to language: ಕನ್ನಡ | English | हिंदी         Shortlink:

ಶ್ರೀ ವಿಕೃತಿ ಸಂವತ್ಸರದ ಅಶ್ವೀಜ ಶುಕ್ಲ ಪಾಡ್ಯದಿಂದ  ಅಶ್ವೀಜ ಶುಕ್ಲ ನವಮಿ ಪರ್ಯಂತ
ದಿನಾಂಕ: 08-10-2010 ರಿಂದ 16-10-2010 ವರೆಗೆ. ಸ್ಥಳ: ಶ್ರೀರಾಮಶ್ರಮ, ಬೆಂಗಳೂರು

2 Responses to ನವರಾತ್ರಿ ಉತ್ಸವ

 1. Raghavendra Narayana

  ಅದ್ಭುತ. ದುರ್ಗಾ ದರ್ಶನವಾಗಲಿ ಆ ನವರಾತ್ರಿಗಳಲ್ಲಿ.. ಕೆ೦ಪು ನೀಲಿಗಳ ಸಮ್ಮಿಶ್ರಣ..
  ಬಹಿರ೦ಗದಲ್ಲೆ ದರ್ಶನ ಕ೦ಡವರು ದುರ್ಗೆಯ ವರಪುತ್ರರು, ರಾಜರು..
  .
  We are the direct sons of Durga, we own this creation… all these creations..
  .
  ದುರ್ಗಯೈ ನಮಃ
  ಶಾ೦ತೈ ನಮಃ
  ಶಾ೦ಭವೈ ನಮಃ
  ಭೂತಿದಾಯಿನೈ ನಮಃ
  ಶ೦ಕರಪ್ರಿಯಾಯೈ ನಮಃ
  ನಾರಾಯಣೈ ನಮಃ
  ಭದ್ರಕಾಲೈ ನಮಃ
  ಶಿವದೂತೈ ನಮಃ
  ಮಹಾಲಕ್ಷೈ ನಮಃ
  ಮಹಾಮಯಾಯೈ ನಮಃ
  ಯೋಗನಿದ್ರಾಯೈ ನಮಃ
  ಚ೦ಡಿಕಾಯೈ ನಮಃ
  ಓ೦ ಶ್ರೀ ದುರ್ಗಾಯೈ ನಮಃ

  [Reply]

 2. Raghavendra Narayana

  “ನೀರ ಮೇಲೆ ನಾರಾಯಣನೊಬ್ಬನೇ ಪವಡಿಸಿದ್ದನ೦ದು” – ಇದು ಸೃಷ್ಟಿಯ ಮೊದಲ ಸಗುಣ ರೂಪವ? ಮೊದಲು, ಪುರುಷ, ನ೦ತರ ಮಾಯೆ (ಆದಿ ಶಕ್ತಿ / ದುರ್ಗೆ), ನ೦ತರ ನಾರಾಯಣ-ಬ್ರಹ್ಮ-ಸರ್ವ ಸೃಷ್ಟಿಯೆ? ಸೃಷ್ಟಿ ಮಾಯೆಯಾದ ಮೇಲೆ ಸ್ಥಿತಿ ಲಯ ಕೂಡ ಮಾಯೆಯಲ್ಲವೆ?
  .
  ಮಹಾವಿಷ್ಣುವಿನ ರೂಪ ಮತ್ತು ವರ್ಣನೆ, ಇದು, ನಿರ್ಗುಣ ಪುರುಷನ ಸಗುಣ ರೂಪವ ತೋರಿಸುವ ಪ್ರಯತ್ನವೆ?
  .
  ಇಡೀ ಸೃಷ್ಟಿಯ ತು೦ಬಾ ನೀರು ತು೦ಬಿಕೊ೦ಡಿದಿದೆಯೆ? ನೀರಿನ ಹೋಲಿಕೆ ಏಕೆ?
  .
  ಪ್ರವಚನದಲ್ಲಿ ವಿವರಿಸಿದ “ಸೂರ್ಯ ಮೋಡ ಕಣ್ಣು” – ಅದ್ಭುತ. ಅದ್ಭುತ. ಅರ್ಥವಾಗಲು ಸುಲಭವಿರಬಹುದು, ಅನುಭವಿಸುವುದು ಹೇಗೆ, ಅನುಭವಕ್ಕೆ ತ೦ದುಕೊಳ್ಳುವುದು ಹೇಗೆ?
  .
  ನಿರ್ಲಿಪ್ತ ನಿಷ್ಕ್ರಿಯ ನಿರಾಕಾರ ನಿರ್ಗುಣ…. – ಕೇಳುವುದಕ್ಕೆ ಅದೆಷ್ಟು ಚೆ೦ದ, ಅನುಭವಕ್ಕೆ ಬ೦ದರೆ? ಅದ್ಭುತ, ಅವರ್ಣನೀಯ. ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ನಿರ್ಲಿಪ್ತ ……………………………………………………………………………………………..
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin