ಮೂರೂರು (ಕುಮಟಾ), ಕರ್ನಾಟಕ:
ಮೂರೂರಿನಲ್ಲಿ ನಡೆಯುತ್ತಿರುವ ರಾಮಕಥಾ ಕಾರ್ಯಕ್ರಮದ ಎರಡನೇ ದಿನವಾದ ಇಂದು ಕೇಳುಗರ ಮನಸೂರೆಗೊಂಡಿದ್ದತ್ತು. ಶ್ರೀಗಳ ಅಮೋಘ ವಾಗ್ಝರಿಯು ಶಿಷ್ಯಸಾಗರದ ಮನಸ್ಸನ್ನು ಹಿಡಿದಿಟ್ಟಿತ್ತು.
ಇಂಪಾದ ಹಾಡುಗಳು, ಸೊಂಪಾದ ರೂಪಕಗಳು ಅತಿರಂಜಿತವಾಗಿದ್ದವು.

ಫೋಟೋಗಳು ಇಲ್ಲಿವೆ:

Facebook Comments