LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

11 ಜನವರಿ 2014: ಪುತ್ತೂರಿನಲ್ಲಿ ಗೋ ಕಥಾ ಕಿರಣ

Author: ; Published On: ಗುರುವಾರ, ಜನವರಿ 9th, 2014;

Switch to language: ಕನ್ನಡ | English | हिंदी         Shortlink:

ಪುತ್ತೂರು, ಕರ್ನಾಟಕ:

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ, ಪುತ್ತೂರು – ಇವುಗಳ ಜಂಟಿ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ದಿನಾಂಕ 11, ಜನವರಿ 2014ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶ್ರೀಗುರುಗಳಿಂದ ಗೋ ಕಥಾ ಕಿರಣವು ಅನುಗ್ರಹವಾಗಲಿದೆ.

ದಿನಾಂಕ: 11-ಜನವರಿ 2014
ಸ್ಥಳ: ಬಯಲು ರಂಗಮಂದಿರ, ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣ,  ಪುತ್ತೂರು
ಸಮಯ: ಅಪರಾಹ್ನ ಘಂಟೆ 2 ರಿಂದ

ಆಮಂತ್ರಣ ಪತ್ರಿಕೆ:

2 Responses to 11 ಜನವರಿ 2014: ಪುತ್ತೂರಿನಲ್ಲಿ ಗೋ ಕಥಾ ಕಿರಣ

  1. DATTU

    HARERAAMA,

    DATTU, DMBLI

    [Reply]

  2. Natesh

    Hareraama

    [Reply]

Leave a Reply

Highslide for Wordpress Plugin