ಶ್ರೀ ರಾಮಾಶ್ರಮ, ಬೆಂಗಳೂರು 14/09/2015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ವೇದ ಪರೀಕ್ಶೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ ಭಟ್ ಇವರಿಗೆ

~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಅಖಿಲಾ ಹೆಗಡೆ ಕನ್ನಡದಲ್ಲಿ ಬರೆದಿರುವ ಜಯರಾಮ ಕೊರಿಕ್ಕಾರ್ ಆಂಗ್ಲಕ್ಕೆ ತರ್ಜುಮೆಗೊಳಿಸಿರುವ ‘ಅಂಗದ’ ಆಂಗ್ಲ ಕೃತಿ

~
ಸರ್ವಸೇವೆ :ಜಿ.ವಿ ಹೆಗಡೆ ಕುಟುಂಬದಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ : ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್, ಮಹಾಮಂಡಲದ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್ ಮತ್ತಿತರರು

ನಿರೂಪಣೆ : ಅರ್ಪಿತಾ ಹೆದ್ಲಿ

Audio:

Download: Link

Video:

Facebook Comments