ಕಾಮದುಘಾ ಯೋಜನೆಯ ಮಹತ್ವಾಕಾಂಕ್ಷೀ “ಗೋಪುಷ್ಟಿ ಅಭಿಯಾನ”ದ ತುಮಕೂರು ವಿಭಾಗದ ಉದ್ಘಾಟನಾ ಸಮಾರಂಭವು 25, 26ನೆಯ ಜನವರಿ 2014ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದಿವ್ಯ ಉಪಸ್ಥಿತಿ ವಹಿಸಿ ಆಶೀರ್ವದಿಸಲಿದ್ದಾರೆ.
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
Leave a Reply