ಹೊಸನಗರ:
ಶ್ರೀಮಠದ ಗೋ ಸಂರಕ್ಷಣಾ ಯೋಜನೆ “ಕಾಮದುಘಾ”ಕ್ಕೆ ಸ್ಪೂರ್ತಿಯಾಗಿ, ಮಠದ ಆಸ್ತಾನ ಗೋವು ಆಗಿ ಸೇವೆಗೈದ “ಮಹಾನಂದಿ”ಯ ಜೀವನ ಚಿತ್ರವು ಪುಸ್ತಕರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ.
ವಿದ್ವಾನ್ ಶ್ರೀ ಜಗದೀಶ ಶರ್ಮಾರವರ ಸಂಪಾದಕತ್ವದಲ್ಲಿ ಈ ಹೊತ್ತಗೆಯು ರೂಪುಗೊಂಡಿದೆ.

ಪುಸ್ತಕ: ಮಹಾನಂದಿಯ ಜೀವನ ಚಿತ್ರ
ಲೇಖಕರು: ವಿದ್ವಾನ್ ಜಗದೀಶ ಶರ್ಮಾ,
ವಿನ್ಯಾಸ: ಡ್ಯಾಪರ್ ಕ್ರಿಯೇಷನ್ಸ್, ಬೆಂಗಳೂರು
ಪ್ರಕಾಶನ: ಶ್ರೀಭಾರತೀ ಪ್ರಕಾಶನ, ಬೆಂಗಳೂರು (080-26724979 / info@hareraama.in)

ಹೆಚ್ಚಿನ ವಿವರಗಳು:

Mahanandi Book header

Mahanandi Book header

Facebook Comments