LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

Author: ; Published On: ಸೋಮವಾರ, ಸೆಪ್ಟೆಂಬರ 8th, 2014;

Switch to language: ಕನ್ನಡ | English | हिंदी         Shortlink:

ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

ಘಟನೆ 1 :
ಸುಮಾರು ರಾತ್ರಿ ಹನ್ನೊಂದು ಘಂಟೆ, ಅದು ದೇಶವೆಲ್ಲಾ ಸಂಭ್ರಮದಿಂದ ಆಚರಿಸಬೇಕಾಗಿದ್ದ ಗೌರಿ ಹಬ್ಬದ ದಿನ –
ಸುಮಾರು ೮೫ ವರ್ಷದ ವೃದ್ಧರು ಶ್ರೀಗಳ ಭೇಟಿಗಾಗಿ ಕಾದು ಕುಳಿತಿದ್ದರು –
ಅವತ್ತು ರಾತ್ರಿ ಶ್ರೀಗಳು ಅನುಷ್ಟಾನದಲ್ಲಿ ನಿರತರಾಗಿದ್ದರು. ಹೋಗಲೋಲ್ಲರು ಆ ವೃದ್ಧರು.
ನಾವೇ ಹೇಳಿದೆವು ಅವರಿಗೆ ಕೊನೆ ಪಕ್ಷ ಊಟ ಮಾಡಿಕೊಂಡು ಬನ್ನಿ – ಇಲ್ಲ ಹೋಗಲಿಲ್ಲ.
ಬರ ಪೂರ್ತಿ ಶ್ರೀಗಳ ಅನುಷ್ಟಾನ ಮುಗಿಯುವರೆಗೆ ಕಾದರಲ್ಲ ಅವರು.

ಸರಿ ನಮ್ಮ ಶ್ರೀಗಳೋ ಭಕ್ತ ವತ್ಸಲರು – ಎಸ್ಟೆ ತಲೆ ಬಿಸಿ ಇದ್ದಾಗ್ಯೂ ಇವರು ಕಾಯುತ್ತಿದ್ದರೆಂದು ಸುಮಾರು 1 ಘಂಟೆ ಹೊತ್ತಿಗೆ ಹೊರಗೆ ಬಂದೆ ಬಿಟ್ಟರು.
ಸರಿ ನನಗೆ ಒಂದು ಕೆಟ್ಟ ಕುತೂಹಲ ಇಷ್ಟು ಹೊತ್ತು ಈ ಅಪರಾತ್ರಿಯಲ್ಲ್ಲಿ ಆಹಾರವೂ ಇಲ್ಲದೆ ಕಾದು ಈ ಮನುಷ್ಯ ನಮ್ಮ ಗುರುಗಳಿಗೆ ತೊಂದರೆ ಕೊಟ್ಟು ಮಾತಾಡಲಿಕ್ಕೆ ಇರುವ ಘನ ಕಾರ್ಯವಾದರೂ ಏನು.
ಪಾಪ ಆ ಪುಣ್ಯಾತ್ಮರು ಹೇಳಿದ್ದು ಎರಡೇ ವಾಕ್ಯ : ಸಂಸ್ಥಾನ ತಮ್ಮ ಆರೋಗ್ಯದ ಮೇಲೆ ದಯವಿಟ್ಟು ಗಮನ ತೆಗೆದುಕೊಳ್ಳಬೇಕು . ಉಳಿದಿದ್ದು ರಾಮ ನೋಡಿಕೊಳ್ಳುತ್ತಾನೆ.
ಶಪಿಸಿಕೊಂಡೆ ನನ್ನನ್ನು ನಾನು. ಸರಿ ಹೊರಟೆ . ಘಟನೆ ಎರಡಕ್ಕೆ ಸಾಕ್ಷಿಯಾಗಲಿಕ್ಕೆ..

ಘಟನೆ 2:
ಸುಮಾರು ೧-೩೦ ರಾತ್ರಿ ಗೌರಿ ಹಬ್ಬದ ದಿನ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದೆರಡು ಮೂರು ವಾಹನಗಳು ಮಠದ ಕಡೆ ಬರುತ್ತಿದ್ದವು .
ಸರಿ ಆತಂಕವಾಯಿತು ನಮಗೆ . ನಮ್ಮ ಕಾರು ನಿಲ್ಲಿಸಿದೆವು . ಅವರೂ ನಿಲ್ಲಿಸಿದರು .
ನೋಡಿದರೆ ಅವರು ನಮ್ಮ ಪರಿಚಯದವರು . ಗಣೇಶನನ್ನು ತರುವ ಮನೆ ಅವರದ್ದು .
ಎರಡು ದಿನದಿಂದ ಮಠದಲ್ಲೇ ಇದ್ದು ಗಣೇಶನ ಹಬ್ಬಕ್ಕೆ ತಯಾರಿಯೇ ಆಗಲಿಲ್ಲ ಎಂದು ಸುಮಾರು ೧೦ ಘಂಟೆ ರಾತ್ರಿ ಗೆ ಮಠದಿಂದ ಮನೆಗೆ ಹೊರಟಿದ್ದರು .
ಇದೇನು ಮತ್ತೆ ಬಂದಿರಿ ಎಂದು ಕೇಳಿದೆ – ನೋಡಿದರೆ ಅದ್ಯಾರೋ ಎಲ್ಲೋ ಟಿ ವಿ ನ್ಯೂಸ್ ನಲ್ಲಿ ಮಠಕ್ಕೆ ಆತಂಕ ಎಂದೇನೋ ಹೇಳಿದರು ಎಂದು ಇವರಿಗೆ ಗೊತ್ತಾಗಿದೆ .
ಅದಕ್ಕೆ ಘಾಟಿ ಹತ್ತಿದವರು ಮತ್ತೆ ವಾಪಾಸ್ ಬಂದಿದ್ದಾರೆ .

ಅಲ್ಲ ನಾಳೆ ಗಣೇಶನ್ನ ತರುವುದು ಪೂಜೆ ಮಾಡುವುದು ಎಲ್ಲ ಇದೆ ಎಂದು ಹೊರಟಿದ್ದರಲ್ಲ ರಲ್ಲ ಎಂದು ಕೇಳಿದೆ; ಬೇಡವಿತ್ತು ನನಗೆ ಅದು – ಸಿಟ್ಟಾದರು ಅವರು.
“ಹಬ್ಬವಂತೆ ಹಬ್ಬ . ಅದು ಮುಂದಿನ ವರ್ಷವೂ ಬರುತ್ತದೆ . ಇಲ್ಲಿ ನಮ್ಮ ಸಂಸ್ಥಾನ.. ” ಅಷ್ಟೆ – ಮುಂದೆ ಮಾತನಾಡಲು ಆಗಲಿಲ್ಲ ಅವರಿಗೆ – ಆದರೆ ಅವರ ಕಣ್ಣಾಲಿ ಗಳಲ್ಲಿ ನೀರು ತುಂಬಿದ್ದು ಆ ಕಾರಿನ ಲೈಟಿ ನಲ್ಲಿ ಹೊಳೆಯುತ್ತಿತ್ತು .

ಇದು ಅವರಿಬ್ಬರ ಕಥೆ ಅಲ್ಲ. ಹೆಸರು ಬರೆದಿಲ್ಲ ಏಕೆಂದರೆ ಈ ಭಾವನೆ ಇಡೀ ಸಮಾಜದ ಪ್ರತಿಯೊಬ್ಬರದ್ದು – ಕಾರಣ ಎಲ್ಲರಿಗೂ ಗೊತ್ತಿರುವುದೇ – ನಮ್ಮ ಸಂಸ್ಥಾನ ಕೇವಲ ನಮ್ಮೆಲ್ಲರ ಮನಸ್ಸಿಗೆ ಮಾತ್ರ ಕನೆಕ್ಟ್ ಆಗಿ ಇಲ್ಲ. ಅವರು ಕನೆಕ್ಟ್ ಆಗಿರುವುದು ನಮ್ಮೆಲ್ಲರ ಹೃದಯಗಳ ಜೊತೆ.
ಅದಕ್ಕೆ ಅವರು ಕೇವಲ ದೊಡ್ಡ ಸಂಸ್ಥಾನವಾಗಿ ಮಾತ್ರ ನಾವು ನೋಡುವುದಿಲ್ಲ .
ನಮ್ಮ ಪ್ರೀತಿಯ ಸಂಸ್ಥಾನ ವಾಗಿ, ಜೀವಂತವಾಗಿರುವ ನಮ್ಮ ದೇವರ ಮನೆ ಯಲ್ಲಿರುವ ದೇವರು ಮೂರ್ತಿ ಯಂತೆ ನಾವು ಅವರನ್ನು ಭಾವಿಸುತ್ತೇವೆ

ಇಂತಹ ನಮ್ಮ ಪ್ರೀತಿಯ ಸಂಸ್ಥಾನವನ್ನು ಮುಟ್ಟಲು ಸಮಾಜದ ಯಾವುದೇ ಕ್ಷುದ್ರ ವಿಷ ಜಂತುಗಳಿಗೂ ಸಾಧ್ಯವಿಲ್ಲ –
ಇದಕ್ಕೆ ಶ್ರೀ ರಾಮ ಅವನನ್ನು ಸದಾ ಕಾಲ ಪೂಜಿಸುತ್ತಾ ಬಂದ ನಮ್ಮ ಗುರು ಪರಂಪರೆಯೇ ಸಾಕ್ಷಿ .
ಶ್ರೀಗಳ ವಿರುದ್ಧ ಮಸಲತ್ತು ಮಾಡುತ್ತಿರುವರೇ – ನೆನಪಿಟ್ಟುಕೊಳ್ಳಿಇಷ್ಟು ದಿನ ಶ್ರೀಗಳ ಯೋಜನೆಗಳಿಗಾಗಿ ಜೀವನ ವನ್ನು ಕೊಡುತ್ತಿದ್ದೆವು;
ಆದರೆ ಅಲ್ಲಿಗೆ ನಿಲ್ಲುವುದಿಲ್ಲ – ತಮ್ಮ ಷಡ್ಯಂತ್ರ ಬೇಧಿಸಿ ನಮ್ಮ ಪ್ರೀತಿಯ ಗುರುಗಳನ್ನು ಕಾಪಾಡಿಕೊಳ್ಳಲು ನಮ್ಮ ಜೀವನ ಮಾತ್ರವಲ್ಲ ಜೀವವೂ ತ್ರಣಕ್ಕೆ ಸಮಾನ – ಎಚ್ಚರಿಕೆ!

~*~

33 Responses to ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

 1. ಮಂಗ್ಳೂರ ಮಾಣಿ

  ಹರೇ ರಾಮ :)

  [Reply]

 2. ಸುಬ್ರಹ್ಮಣ್ಯ ಭಟ್ಟ, ಲಕ್ಷ್ಮೀ ಕೃಪಾ ಮನೆ, ನೇರಳೆಕಟ್ಟೆ, ಮಾಣಿ.

  ಹರೇ ರಾಮ

  [Reply]

 3. ನಂದಜ

  Hare raama

  [Reply]

 4. Manjunath.r Tumkur

  Hare Raama

  Your are 100% Correct and we don’t care of our lives, we scarify our life to our Heartily Samsthana

  Manjunath.R, Tumkur

  [Reply]

 5. Pallavi

  Hareraama… Howdu kanditha avru *namma preethiya samsthana*

  [Reply]

 6. Jayalakshmi,mani.

  You are 100% correct.Shre Samsthanada rakshanege nau bhaddaru. Hare Raama.

  [Reply]

 7. Shreyas Harady

  Hare Raama… For me u r Lord Srirama :)

  [Reply]

 8. Sandesha Talakalakoppa

  ಹರೇ ರಾಮ

  [Reply]

 9. Prajna hegde

  Kannalli bhakthiya neeru bathu..
  sansthanada bagegina yochne naranadi alli abhimaana bhakthi anna modasthu..
  yar maana hanige shadyanthra, adre yar jeevanada vinasha!

  samsthana heLida hange idu brahmasthrane, idrakintha bere asthra iralle sadhyane ille, inyava asthranu upyogsalle sadhya ille, coz shadyanthra rachisuvvavvra kone kaala,

  chathurmasa andre ashtu shreshta vasa vrutha!

  Ajja ella helthidda, chathurmasadalli, gurugala ondu nota saku nam jeevana paavana apalle, astu shresthavadaddu astu powerfull irthu a vruthada time alli heli..
  Gurugalu sumne olledagli heli aashirvada madiru jeevana sarvonnathi akthu heli..

  antha chathurmasadalli, nam gurugalanna kenakidda, nam gurugala manassanna atheeva hurt madidda, idarakintha hechina karana beka avra vinashakke!

  dukha agadu, premalatha n dampathi mele, matha na, gurugalanna astu hathiradinda nodi intha holas kelsakke mansadru heng banthu, ishtena isht varsha seve madi artha agiddu,

  heLa suLLunna saryag heLallu a RAAMA nalige kodtha ille,
  2011 ralli ella aydada kole bedrikege hedri seve madthithada,

  2013 ra chathurmasadalli kole bedrike haki magalige prathibha puraskara madthi andva mathadavu???

  hmmm!

  Let everything end soon and let people understand our samsthana and let all situation become favorable to implement his intentions.

  [Reply]

 10. S N Prasad

  Hare Raama

  [Reply]

 11. pousha bhat

  Hare raama
  Howdu namma preethiya samsthana…

  [Reply]

  Sowjanya Bhat Reply:

  Hare Raama,
  Nijavada mathu, Namage jeevana nadesuva marga torida divya chetana Namma Samsthana, avarige athava Gurupeetakke dhakke bandare entha Sevegu navellaru sidda…..yekendare avaru Namma Pritiya Samsthana.

  [Reply]

 12. maya

  hareraamaaa

  khandithaa hawdu
  namma preethiya poojya samsthana,,,

  namma mene managala araadhya devaru

  avra novu namma novu

  [saagarada alegaLU naavu ,,mahaa sagara avu }

  anandava unisuva anandasagara namma samthana

  hareraama

  [Reply]

 13. shobha

  kanneeru bantu..he gurudva…..igo namma paanaanne koduvevu…

  [Reply]

 14. Shubha Lakshmi

  Hare Raama

  [Reply]

 15. Laxminarayana Pakalakunja

  100 % correct.

  We are always ready to sacrifice even our life to protect our Preethiya Smasthana. Beaware.

  The lose is only to Ravana’s and not to Raama.

  ” Hareraama”

  [Reply]

 16. d.v.subramany bhat

  vote for the same

  [Reply]

 17. d.v.subramany bhat

  guru peeta dodddu adakke allru maryade kodbeeku e kutilakke kaaranaraadvru nammolge eddare avrnna huduki poliserige kodabeku

  [Reply]

 18. Shrikant Hegde-Yelahanka

  !!Hare Raama!!

  No question, No doubt, no fear. Your statement or narrated incident gives immense strength to us. Have bought your book “Namma Pritiya Samsthana” still not read…since my elder sister quitely picked up taken away saying she would return to me after reading….

  You have brought Namma pritiya samsthana nearer & nearer & inside to our Heart & soul.

  Hare Raama

  [Reply]

 19. sooryanarayana bhat

  Namma pranaamagalu.Namma nambike, namma bhavane, namma preethi yavaagalu sannidhanakke. HAre rama

  [Reply]

 20. Prasanna M Mavinakuli

  Elalrigu Namaskara..Dhanyavadalu. Allade namma preeitya samsthanada mele abhimana ittu ee response galnnu nodidaga nanna hradaya mattu kannu tumbi bantu. pustakavannu oduttiruvudaagi tilisiddiri. dhanyavadagalu.. dayavittu ellaru odi tamma abhiprayagalannu hanchi kolli.. Namaskara

  [Reply]

 21. prashanth, vietnam

  !!Hare Raama!!

  Beaware.The lose is only to Ravana’s and not to Raama

  For me u r Lord Srirama .

  [Reply]

 22. shankar. Bhat. Panvel

  Hare Raama.
  I too 100% agree to the above statement.
  Hare Raama.

  [Reply]

 23. ಶೇಖರ್ ಭಟ್

  ಹೌದು. ಅಲ್ಲಿಗೆ ನಿಲ್ಲುವುದಿಲ್ಲ – ತಮ್ಮ ಷಡ್ಯಂತ್ರ ಬೇಧಿಸಿ ನಮ್ಮ ಪ್ರೀತಿಯ ಗುರುಗಳನ್ನು ಕಾಪಾಡಿಕೊಳ್ಳಲು ನಮ್ಮ ಜೀವನ ಮಾತ್ರವಲ್ಲ ಜೀವವೂ ತ್ರಣಕ್ಕೆ ಸಮಾನ – ಎಚ್ಚರಿಕೆ!

  [Reply]

 24. drdpbhat

  hareraama.
  hindeyu endu mundeyu evare namma preetiya shri samsthana. alli bere gurugala kalpisalu yedithille.
  hareraama.

  [Reply]

 25. usha puranik, margao-goa

  Hare RAAMA
  Howdu …nijavagiyoo namma preetiya samstana avaru ..antaha guru peetakke ene dhakke bandaru navu enta sevegu sidda ..avarillada peetavannu kalpisikollalu sadyavilla.

  [Reply]

 26. usha bhat

  khandita…… prasannaravara bhavanege navu spandisuttiddeve…..

  namma bhagya yellarakkinta doddadu, avara ashirvada namma mele ide, avara drushti namma mele ide….

  namage namma gurugala bagge abhimanavide….. prana vannu kottadaru… gurugala ghanateyannu kapadikollutteve

  [Reply]

 27. pakalakunja gopalakrishna bhatc

  “ನಮ್ಮ ಪ್ರೀತಿಯ ಸಂಸ್ಥಾನವನ್ನು ಮುಟ್ಟಲು ಸಮಾಜದ ಯಾವುದೇ ಕ್ಷುದ್ರ ವಿಷ ಜಂತುಗಳಿಗೂ ಸಾಧ್ಯವಿಲ್ಲ!

  [Reply]

 28. ಸುವರ್ಣಿನೀ ಕೊಣಲೆ

  ಹರೇರಾಮ,
  ಬೆಂಕಿಯನ್ನು ಮನೆಬೆಳಗಲು ಬಳಸಬೇಕೇ ವಿನಃ, ಮನೆ ಸುಡಲು ಅಲ್ಲ.
  ಗುರುಗಳ ಬಳಿ ಭಕ್ತಿಯಿಂದ ಬಂದವರ ಹೃದಯದಲ್ಲಿ ಬೆಳಕನ್ನು ಬಿತ್ತುವ ಗುರುಗಳನ್ನು ನಿಂದಿಸಿದರೆ ಅದೇ ಬೆಂಕಿ ಮನೆ ಮನಗಳನ್ನು ಸುಡದೇ ಇರದು.

  [Reply]

 29. BALASUBRAHMANYA S

  1. Time has come to be aggressive. Esp.after the bail granted to the “Guru/samaaja drohis”.

  2. Can we think of a combined petition to Indian Newspaper Council, Mr Khatjoo &Co, to insist the same prime time broadcast on the result of this ongoing sledging against us? The present insult and injuries are to all of us deep into the hearts. We may mobilize a voluntary fund to fight on this yellow journals and medias aiming at the closure of them from the land !
  3. Let us cut all relations, even emotional or of any sort with the entire group of these people, even if they belong to the same blood/family. I for one, pledge hereby that I and my family will never entertain them in any manner. If their relatives or friends entertain them in my presence, I will move away from such people also. I am told that Chakrakodi family has already taken this stand , and if so, they deserve my first PRANAMAS. I have a relative in this family, who has a “Paduka” of earlier SWAMIJI being worshiped every day in his Pooja room!
  Bala #09482230655

  [Reply]

  k govinda bhat Reply:

  bekkige gante katuvavaru yAru?

  [Reply]

 30. krishnamurthy talakalakoppa

  Krishnamurthy Talakalakoppa ಹುಣ್ಣಿಮೆ ಅಮಾವಾಸ್ಯೆ 15 ದಿನಗಳಿಗೊಮ್ಮೆ ಬರುವುದು ಪ್ರಕೃತಿ ನಿಯಮ. ಆದರೆ ನಮ್ಮ ಸಂಸ್ಥಾನದ ವಿಚಾರದಲ್ಲಿ ಅಮಾವಾಸ್ಯೆಯ ಪ್ರಭಾವವೇ ಹೆಚ್ಚೇನೋ.ಆದರೆ ಪ್ರಪಂಚದ ಒಂದು ಸತ್ಯ ಎಂದರೆ ಕತ್ಟಲಿಲ್ಲದೆ ಬೆಳಕಿನ ಪ್ರಭಾವ ಗೊತ್ತಾಗುವುದಿಲ್ಲ.ಅಮಾವಾಸ್ಯೆಯನ್ನು ತಾಮಸಗುನಕ್ಕೆ ,ಹುಣ್ಣಿಮೆಯನ್ನು ಸತ್ವಗುಣಕ್ಕೆ ಹೋಲಿಸಬಹುದು. ಪ್ರತಿನಿಮಿಷ ಪ್ರತಿ ಹೆಜ್ಜೆಗೆ ನಮ್ಮ ಗುರುಗಳನ್ನು ಹಿಂಸಿಸಿದ ತಾಮಸಿಕ(ರಾಕ್ಷಸರು) ಜನರಿಂದ ಗುರುಗಳು,ಪೂರ್ಣಿಮೆಯ ಚಂದ್ರನಂತೆ ಪ್ರಕಾಶಮಾನರಾಗಿ ಬೆಳಗುತ್ತಿದ್ದಾರೆ. ನಮ್ಮ ಗುರುಗಳು ಸದಾ ಪೂರ್ಣಿಮೆಯ ಚಂದ್ರನಂತೆ ಶೋಭಿಸಲಿ.ಎಲ್ಲರ ಬಾಳಿನ ಬೆಳಕಾಗಲಿ.ಅವತಾರದ ಆಶಯ ಸಾಕಾರವಾಗಲಿ..ಸದಾ ಅವರ ಜೊತೆಗೆ ನಾವಿದ್ದೇವೆ,ನಾವಿದ್ದೇವೆ,ನಾವಿದ್ದೇವೆ ಎಂದೆಂದೂ,ಅನುದಿನವೂ ಪ್ರತಿ ನಿಮಿಷಕ್ಕೂ ನಾವಿದ್ದೇವೆ,ನಾವಿದ್ದೇವೆ ನಾವಿದ್ದೇವೆ.ಜೈ ಶ್ರೀರಾಮ,ಜೈಶ್ರೀರಾಮ್ ಜೈ ಶ್ರೀರಾಮ.

  [Reply]

  krishnamurthy talakalakoppa Reply:

  Krishnamurthy Talakalakoppa ಹುಣ್ಣಿಮೆ ಅಮಾವಾಸ್ಯೆ 15 ದಿನಗಳಿಗೊಮ್ಮೆ ಬರುವುದು ಪ್ರಕೃತಿ ನಿಯಮ. ಆದರೆ ನಮ್ಮ ಸಂಸ್ಥಾನದ ವಿಚಾರದಲ್ಲಿ ಅಮಾವಾಸ್ಯೆಯ ಪ್ರಭಾವವೇ ಹೆಚ್ಚೇನೋ.ಆದರೆ ಪ್ರಪಂಚದ ಒಂದು ಸತ್ಯ ಎಂದರೆ ಕತ್ಟಲಿಲ್ಲದೆ ಬೆಳಕಿನ ಪ್ರಭಾವ ಗೊತ್ತಾಗುವುದಿಲ್ಲ.ಅಮಾವಾಸ್ಯೆಯನ್ನು ತಾಮಸಗುನಕ್ಕೆ ,ಹುಣ್ಣಿಮೆಯನ್ನು ಸತ್ವಗುಣಕ್ಕೆ ಹೋಲಿಸಬಹುದು. ಪ್ರತಿನಿಮಿಷ ಪ್ರತಿ ಹೆಜ್ಜೆಗೆ ನಮ್ಮ ಗುರುಗಳನ್ನು ಹಿಂಸಿಸಿದ ತಾಮಸಿಕ(ರಾಕ್ಷಸರು) ಜನರಿಂದ ಗುರುಗಳು,ಪೂರ್ಣಿಮೆಯ ಚಂದ್ರನಂತೆ ಪ್ರಕಾಶಮಾನರಾಗಿ ಬೆಳಗುತ್ತಿದ್ದಾರೆ. ನಮ್ಮ ಗುರುಗಳು ಸದಾ ಪೂರ್ಣಿಮೆಯ ಚಂದ್ರನಂತೆ ಶೋಭಿಸಲಿ.ಎಲ್ಲರ ಬಾಳಿನ ಬೆಳಕಾಗಲಿ.ಅವತಾರದ ಆಶಯ ಸಾಕಾರವಾಗಲಿ..ಸದಾ ಅವರ ಜೊತೆಗೆ ನಾವಿದ್ದೇವೆ,ನಾವಿದ್ದೇವೆ,ನಾವಿದ್ದೇವೆ ಎಂದೆಂದೂ,ಅನುದಿನವೂ ಪ್ರತಿ ನಿಮಿಷಕ್ಕೂ ನಾವಿದ್ದೇವೆ,ನಾವಿದ್ದೇವೆ ನಾವಿದ್ದೇವೆ.ಜೈ ಶ್ರೀರಾಮ,ಜೈಶ್ರೀರಾಮ್ ಜೈ ಶ್ರೀರಾಮ.

  [Reply]

Leave a Reply

Highslide for Wordpress Plugin