LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!

Author: ; Published On: ಬುಧವಾರ, ಸೆಪ್ಟೆಂಬರ 3rd, 2014;

Switch to language: ಕನ್ನಡ | English | हिंदी         Shortlink:

ಶ್ವೇತಾ ಶಾಸ್ತ್ರಿ (ಮುಂಡಾಜೆ), ಕಾನಾವು;
shwetha789m@gmail.com;
U.S

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!
– ನೆಮ್ಮದಿ, ಗೌರವ, ಪ್ರೀತಿ ಸಿಗಲು ಸಾಧ್ಯವೇ?

ಅಮ್ಮನ ಹೊಟ್ಟೆಯಲ್ಲಿ ಕರುಳ ಬಳ್ಳಿಯ ಕುಡಿಯಾಗಿ ಬೆಳೆದು, ಆಶ್ರಯ ಪಡೆದು, ಹೊರ ಬಂದು, ಜೀವನ ಏನು ಎಂದು ತಿಳಿದು, ಅಮ್ಮನ ಕತ್ತನ್ನೇ ಹಿಸುಕಿ ಹಾಕಲು ಹೇಗಾದರೂ ಮನಸ್ಸು ಬಂದೀತು?
ಅಷ್ಟೆಲ್ಲಾ ಸಾಲದೆ, ಅಮ್ಮನ ಮೇಲೆ ಇಲ್ಲ ಸಲ್ಲದ ಆರೋಪ ಹಾಕಲು ಹೇಗಾದರೂ ಮನಸ್ಸು ಬಂದೀತು?
ಈಗಿನ ಕಾಲದಲ್ಲಿ ದುಡ್ಡೇ ಪರಮ ಧರ್ಮ ಎಂಬ ವಾಕ್ಯ ಲೋಕದಲ್ಲಿ ಬಿಂಬಿತ. ಯಾವುದನ್ನೂ ದುಡ್ಡು ಒದಗಿಸಿಕೊಡಬಹುದು ಎಂಬ ನೀರಿನ ಮೇಲಿನ ಗುಳ್ಳೆಯಂತಿರುವ ಈ ಮಾತಿಗೆ “ಆಕೆ” ಬಲಿಯಾದಳೇ? ದುಡ್ಡು ಇಂದು ಇರಬಹುದು ನಾಳೆ ಹೋಗಬಹುದು. ಆದರೆ ನಮ್ಮ ಸಂಸ್ಕಾರ, ನಮ್ಮ ಜೀವನದ ಚರಿತ್ರೆಯನ್ನು ಬದಲಿಸಲು ಸಾಧ್ಯವೇ? ಇದನ್ನು “ಆಕೆ” ಹೇಗೆ ಮರೆತಳು?
“ಆಕೆ” ಯಾಕಾದರೂ ಹೀಗೆ ಮಾಡಿದಳು? ಅಮ್ಮನ ಋಣವನ್ನು ಹೇಗೆ ಮರೆತಳು? ಇಲ್ಲ ಸಲ್ಲದ ಅಪವಾದಗಳನ್ನು ಶ್ರೀಗಳವರ ಮೇಲೆ ಹಾಕಿ, ಶ್ರೀಮಠದ ಅದೆಷ್ಟೋ ಶಿಷ್ಯರ ಮನಸ್ಸನ್ನು ಯಾಕಾದರೂ ನೋಯಿಸಿದಳು?
ಛೇ..

ಶ್ರೀಮತಿ ಶ್ವೇತಾ ಶಾಸ್ತ್ರಿ

ಶ್ರೀಮತಿ ಶ್ವೇತಾ ಶಾಸ್ತ್ರಿ – ದಂಪತಿಗಳು

ಹೌದು.. ನಮಗೆಲ್ಲರಿಗೂ ಶ್ರೀಸಂಸ್ಥಾನ “ಗುರು”ವೂ ಹೌದು, “ತಾಯಿ”ಯೂ ಹೌದು!
ನಗುತ್ತಾ, ನಮ್ಮೆಲ್ಲರ ಕಷ್ಟಗಳನ್ನು ಸಮಾಧಾನದಿಂದ ಆಲಿಸಿ, ಕೊನೆಗೆ ತಾವೇ ತೆಗೆದುಕೊಂಡು ಭರವಸೆ ಇಲ್ಲದ ಜೀವನಕ್ಕೆ ಭರವಸೆಯನ್ನು, ಆತ್ಮವಿಶ್ವಾಸವನ್ನು ತಾಯಿಯಂತೆ ನೀಡುತ್ತಾ ಬಂದಿದ್ದಾರೆ.
ಗೋವಿನೊಳಗೆ ಗೋವಾಗಿ, ಗೋವೇ ತಾನಾಗಿ, ಮೂಕಪ್ರಾಣಿಯ ವೇದನೆ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಜಗತ್ತಿಗೇ ತಿಳಿಸಿದವರು ನಮ್ಮೆಲ್ಲರ ಗುರುಗಳು ರಾಘವೇಶ್ವರ ಶ್ರೀಗಳು – ನಮ್ಮ ಗುರುಗಳು ಎಂದು ಹೇಳಲು ಅದೆಷ್ಟು ಸಂತೋಷ!, ಅದೆಷ್ಟು ಸಮಾಧಾನ!, ಅದೆಷ್ಟು ಹೆಮ್ಮೆ!
ಗುರುಗಳೆ!… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!
ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ.  ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ..

ಅಮ್ಮಾ…..,

ಶ್ರೀಮಠದ ವಿರುದ್ಧ ಯಾರು ಏನೇ ಪಿತೂರಿ ಮಾಡಲಿ, ಸಂಚು ಮಾಡಲಿ, ಯಾರು ಬೇಕಾದರೂ ನಂಬಲಿ-ಬಿಡಲಿ; ಗುರುಗಳನ್ನು ನಿಜವಾಗಿಯೂ ಅರಿತವರು, ಮಠದ/ಗುರುಗಳ ಪರವಾಗಿಯೇ ಇರುತ್ತಾರೆ, ಮುಂದೆಯೂ ಇರುತ್ತೇವೆ.
ಇರುವುದೊಂದೇ ಜೀವನ! ಇರುವಷ್ಟು ಸಮಯ ಬೇರೆಯವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ಬೇರೆಯವರ ಅಭಿವೃದ್ಧಿಗೆ ಮುಳ್ಳಾಗದಂತೆ ನೋಡೋಣ.
ನಾವು ನಾವಾಗಿರೋಣ!

ಆದರೂ ತುಂಬಾ ನೋವಿನಿಂದ ಈ ಲೇಖನ ಬರೆಯುತ್ತಾ “ಆಕೆ”ಗಿದೋ ಕಡೆಯ ಪ್ರಶ್ನೆ; “ಅಮ್ಮ”ವಿನಂತಿರುವ “ಗುರು“ನ ಮನಸ್ಸನ್ನು ನೋಯಿಸಲು ಹೇಗೆ ಮನಸ್ಸು ಬಂತು?

ದುಷ್ಟ ಶಕ್ತಿಗಳಿಗೆ  ಉತ್ತರ:

‘ಗುರುಪೀಠ’ ಬಲು ದೊಡ್ಡದಣ್ಣ
ಬರಿಗಣ್ಣಿಗೆ ಮಾತ್ರ ಕಾಣುವುದು ಸಣ್ಣ |
ಒಳಗಣ್ಣು ತೆರೆದು ನೀ ನೋಡಿದರೆ
ತಿಳಿಯುವುದು ನಿನಗದರ ಬಣ್ಣ ||

~

52 Responses to ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!

 1. DATTU

  Hareraama,

  Yes, If you pay you will get every thing on this universe but will never never get mother like our shree shree Guruji

  Dattu, Dombivli

  [Reply]

  Shwetha Shasthry Reply:

  Hareraama,
  I agree with you!

  [Reply]

 2. Subru Bhat

  You have expressed the pain of thousands and thousands, Shwetha.

  [Reply]

  Shwetha Shasthry Reply:

  Thank you! Hareraama

  [Reply]

 3. Gowtham

  Hare rama, nice one

  [Reply]

  Shwetha Shasthry Reply:

  Hareraama.Thank you!

  [Reply]

 4. Subru Bhat

  ಹೆಸರು ದಿವಾಕರ; ಸುತ್ತ ಮುತ್ತಲೆಲ್ಲ ಕತ್ತಲೆ
  ನೋಡಿದಿರಲ್ಲಾ ಸ್ವಾರ್ಥದ ಬತ್ತಲೆ
  ನೀಡಿದಳು ಪ್ರೇಮಲತೆ ವಿಶದ ಮೊಗ್ಗು
  ಎಲ್ಲರಿಗು ಅವರವರ ಕರ್ಮದ ಮಗ್ಗು

  [Reply]

  Shwetha Shasthry Reply:

  ‘ಲತೆ’ಯು ನೀರು ಉಣಿಸಿದ ವೃಕ್ಷವನ್ನೆ ಮರೆತರೆ ಬೆಳೆಯಲು ಸಾಧ್ಯವೇ? ಅಲ್ಲೆ ಮುಗ್ಗರಿಸಿ ಹೋಗುತ್ತದೆ! Hareraama. Thank you!

  [Reply]

 5. Sandesha Talakalakoppa

  ತಾಪಸಿಗೆ ಇದಾವ ತಾಪ?
  ಅಮ್ಮನಮೇಲೆ ಮಾಡಿದರೆ ಈ ಪರಿಯ ಆರೋಪ…
  ಲತೇ! ಬಿಡುವುದೇ ನಿನ್ನ ಆ ಪಾಪ?

  [Reply]

  Shwetha Shasthry Reply:

  ‘ಲತೆ’ಯು ನೀರು ಉಣಿಸಿದ ವೃಕ್ಷವನ್ನೆ ಮರೆತರೆ ಬೆಳೆಯಲು ಸಾಧ್ಯವೇ? ಅಲ್ಲೆ ಮುಗ್ಗರಿಸಿ ಹೋಗುತ್ತದೆ! Hareraama. Thank you!

  [Reply]

  Sandesha Talakalakoppa Reply:

  ನಿಜ ಅಕ್ಕ,

  ಜಿತೇಂದ್ರಿಯ ಅನಾದಿ ಧರ್ಮವೃಕ್ಷಕ್ಕೆ ಲತೆಯ ಪಾಶದಿಂದೇನುಮಾಡಲು ಸಾಧ್ಯ?

  ವಿನಾಶಕಾಲದಲ್ಲಿ ವಿಪರೀತ ಬುದ್ಧಿಯಷ್ಟೇ…

  [Reply]

  Shwetha Shasthry Reply:

  ಹೌದು ತಮ್ಮ..ಸತ್ಯ!

  [Reply]

 6. mahadevi

  Harerama..nice one shwetha.

  [Reply]

  Shwetha Shasthry Reply:

  Hareraama. Thank you!

  [Reply]

 7. Jayalakshmi,mangalore,

  SHRI GURUBHYO NAMAHA,Namma Guruparampare, PEETA,dharma,samskkara, samskrithi,bhashe,gadegalu ,ogatugalu annadi kaladindaloo pavithravagi beledubandau,adu satya .SATYAvakyake thappi nadedare mechana paramathmanu,.Hana kandare hena bayi beduthade,Madiddunoo maharaya,Elubillada naalige, Upputhindare neeru kudiya beku,Thappumadidare shikshe anubhavisale beku.SATHYAMEVAJAYATHEE,Edu SATHYA ,SATHYA,SATHYA,

  [Reply]

  Shwetha Shasthry Reply:

  Thank you! Sathyavaada maatugalu!

  [Reply]

 8. ಮಂಗ್ಳೂರ ಮಾಣಿ

  ಪುಟ್ಟಕ್ಕಾ,

  ತುಂಬ ಚೆಂದಕೆ ಹೇಳಿದ್ದೆ. ಆದರೆ ಹೆರ ನವಗೆ ಕಾಣ್ತಾ ಇಪ್ಪದು ಬರೇ ಬೊಂಬೆಗೊ ಮಾತ್ರ – ಆಡುಸುವ ಕೈ ಬೇರೆ ಇದ್ದು. ನಾವು ಇದಕ್ಕೆಲ್ಲ ತಲೆಬೆಶಿ ಮಾಡೆಕಾದ್ದಿಲ್ಲೆ. ಮದ್ದು ಮಾಡುವಾಗ ರೋಗ ಗೆಜಳುದು ಸಾಮಾನ್ಯ. ಇದು ನಿಜವಾಗಿ ನಮ್ಮ ಸತ್ವದ ಪರೀಕ್ಷೆ.

  ಗ್ರಹಣ ಬಿಟ್ಟಪ್ಪಗ, ಮತ್ತೂ ಚೆಂದ ಕಾಂಬ ಚಂದ್ರನ ಹಾಂಗೆ ನಮ್ಮ ಪೀಠದ ಶೋಭೆ ಇದರಿಂದ ಹೆಚ್ಚಿಗೆ ಆಕ್ಕು ಅಷ್ಟೇ :)
  ನಾವು ಒಂದು ಪ್ರತಿಷ್ಠಾನವಾಗಿ, ಒಟ್ಟು ಸೇರಿ, ಮಠವ ಬೆಂಬಲಿಸುವೊ°. :)

  [Reply]

  Shwetha Shasthry Reply:

  ಹರೇರಾಮ..ನಿ0ಗಳ ಮಾತು ಸತ್ಯ.ಗುರುಪೀಠದ ಎದುರು ಎಷ್ಟು ಆಡಿದರು ಅಷ್ಟೆ; ಗೆಲುವು ನಮ್ಮ ಮಠಕ್ಕೆ ಖಚಿತ!ಧನ್ಯವಾದ..

  [Reply]

  ಉದಯ ಶಂಕರ ಕೆ.ಯಂ.ಕುಂಟಿಕಾನ ಮಠ Reply:

  ಹರೇ ರಾಮ,
  ತಾಯಿಗೆ ಮಾಡುವ ದ್ರೋಹಕ್ಕೆ ಕ್ಷಮೆಯೇ ಇಲ್ಲ,ನಮ್ಮನ್ನು ಬೆಳೆಸಿದ ತಾಯಿಗೆ(ಗುರು ಪೀಠ) ದ್ರೋಹ ಅಪಚಾರ ಎಸಗಿದವರಿಗೆ ವಿನಾಶ ಖಂಡಿತ

  [Reply]

  Shwetha Shasthry Reply:

  ಹೌದು ಉದಯಣ್ಣ.ನಿಮ್ಮ ಮಾತು ಸತ್ಯ!

  [Reply]

 9. Manjunath Hebbar

  Excellent writing

  [Reply]

  Shwetha Shasthry Reply:

  Hareraam.Thank you!

  [Reply]

 10. Dombivli Valaya

  Harerama.

  [Reply]

  Shwetha Shasthry Reply:

  Hareraama!

  [Reply]

 11. Bhagya, San Diego

  Hare Rama, Such a touching article, cried my eyes out. Seriously, how could anyone hurt our Shree Samsthana?

  [Reply]

  Shwetha Shasthry Reply:

  Hareraama. Yes, it hurts a lot! Let us pray to God!

  [Reply]

 12. Bhagya, San diego

  Harerama. Touching article..

  [Reply]

  Shwetha Shasthry Reply:

  Hareraama. Thank you

  [Reply]

 13. ನಂದಜ

  Hare raama

  [Reply]

  Shwetha Shasthry Reply:

  Hareraama.

  [Reply]

 14. raghupati bhat

  olleya matugalu satya satya

  [Reply]

  Shwetha Shasthry Reply:

  Hareraama. Thank you!

  [Reply]

 15. Aruna K.S.Bhat

  || ಹರೇ ರಾಮ ||
  ನಿಜ ಶ್ವೇತ. ನೀನು ಹೇಳಿದ್ದು, ನೂರಕ್ಕೆ ನೂರರಷ್ಟು ಸತ್ಯ. “ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾನ ಭವತಿ”. ಕೆಟ್ಟ ಮಕ್ಕಳಿರಬಹುದು. ಆದರೆ, ಕಟ್ಟ ಅಮ್ಮನಿಲ್ಲ. ಕೆಟ್ಟ ಮಕ್ಕಳಾದರೂ ಸರಿದಾರಿಗೆ ಬರಲಿ ಎಂದು ಬಯಸುವ ಅಮ್ಮನಂತೆಯೇ ನಮ್ಮ ಗುರುಗಳು.

  ಕ್ಷಣಕ್ಷಣದಲ್ಲೂ ಅರಿವನ್ನು ಹೊಂದುತ್ತಾ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಕಾಲವಿದು. ಆದರೆ, ತನ್ನನ್ನೇ ತಾನು ಮರೆತಳಲ್ಲಾ ! ಈ ಲತಾಂಗಿ ! ಈ ‘ವಿಷಲತೆ’ ಗೆ ‘ವಿಷ’ ಎರೆದು ಪೋಷಿಸಿದವರು ಯಾರು? ಆಕೆಯಲ್ಲಿ ತುಂಬಿರುವ ವಿಷವನ್ನೆಲ್ಲಾ ತೊಲಗಿಸಿ ಮನಸ್ಸು ಹೃದಯದಲ್ಲಿ ಅಮೃತವನ್ನೇ ತುಂಬಲಿ ಎಂದು ಆ ಶ್ರೀರಾಮನನ್ನು ಬೇಡಿಕೊಳ್ಳೋಣ.

  ಕೊನೆಯಲ್ಲಿ, ಆಕೆಗೆ ನನ್ನದೊಂದು ಸರಳವಾದ ಪ್ರಶ್ನೆ! ನಮ್ಮ ಗುರುಗಳ, ಶ್ರೀಮಠದ ಭಕ್ತರ ಮನಸ್ಸನ್ನು ನೋಯಿಸಿದೆಯಲ್ಲಾ! ಏನು ಸಿಕ್ಕಿತು ನಿನಗೆ? ಮುಂದೊಂದು ದಿನ ಈ ಜಗತ್ತನ್ನು ಬಿಟ್ಟು ಹೊರಡುವಾಗ ನಿನ್ನ ಜೊತೆಯೊಲ್ಲಿ ಏನನ್ನು ಕೊಂಡೊಯ್ಯುವೆ? ಉತ್ತರಿಸುವ ಕೃಪೆ ಮಾಡು.

  [Reply]

  Shwetha Shasthry Reply:

  ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎ0ದರೆ ಅದು “ಆಕೆ” ಯ ಮೂರ್ಖತನ. “ಆಕೆ”ಯ ಹೋದ ಮಾನ,ಘನತೆ ಹಣ ಕೊಟ್ಟರೆ ಮರಳಿ ಬರುವುದೇ? ಇದೆಲ್ಲಾ ಏತಕ್ಕಾಗಿ ಬೇಕಿತ್ತು? “ಅಸೂಯೆ” ಎ0ಬ ವಿಷ ತು0ಬಿದರೆ ಇನ್ನೇನು ಆಗಲು ಸಾಧ್ಯ?
  ಹರೇರಾಮ! “ಸತ್ಯಮೇವ ಜಯತೇ”

  [Reply]

  maya Reply:

  hareraamaa ,,
  lathe ,, hoguvaagaa janma janmakke akeya vamsha vamshakku saakaguvastu.. bekkastuu ,,, paadakoda kodoyyuthaLe.. ,,,

  [Reply]

 16. ANANT SHASTRI

  HARE RAAMA. entire society is with SWAMIJI.

  SATYAKKE SAVILLA, SULLIGE SUKHAVILLA

  [Reply]

  Shwetha Shasthry Reply:

  Very true.Hareraama!

  [Reply]

 17. ANANT SHASTRI

  hare raama

  [Reply]

  Shwetha Shasthry Reply:

  Hareraama!

  [Reply]

 18. manjunath bhat heranjal

  HARE RAAMA. ELLAROO AADARISUVUDU GUNAVANNE HORATU DHANAVANNALLA. ADE ILLADIDDARE SAMPATTU GALISI ENU UPAYOGA ALLAVE?

  [Reply]

  Shwetha Shasthry Reply:

  Hareraama! ಹೌದು .ನಿಮ್ಮ ಮಾತು ಸತ್ಯ!

  [Reply]

 19. PRASAD MAIRKALA

  HARE RAAMA

  WE ARE ALL SUPPORT OUR SAMSTHANA “AMMA”.

  ALWAYS HARE RAAMA

  [Reply]

  Shwetha Shasthry Reply:

  Hareraama! Thank you

  [Reply]

 20. Dr.Raghavendra Pai

  ‘ನಿರ್ಮಲ, ನಿರ್ಮಮ ಮಾತೃಹೃದಯವಂತ ಯತಿಶ್ರೇಷ್ಠ ಶ್ರೀ ಸ್ವಾಮಿಗಳಿಗೆ ನಮೋ ನಮೋ’…’ವಂದೇ ಗೋ ಮಾತರಂ’

  [Reply]

  Shwetha Shasthry Reply:

  Hareraama!

  [Reply]

 21. maya

  hareraama

  [Reply]

  Shwetha Shasthry Reply:

  Hareraama!

  [Reply]

 22. Mohini Kumari

  ಮಾತೃ ಹೃದಯದ ಶ್ರೀ ಶ್ರೀ ಗುರುಗಳ ಮನಸ್ಸಿಗೆ ಘಾಸಿಗೊಳಿಸಿದ ಧೂರ್ತರಿಗೆ ಕ್ಷಮೆಯೇ ಇಲ್ಲ. ಜನ್ಮ ಜನ್ಮಾಂತರಗಳಿಗೆ ಸಾಕಾಗುವಷ್ಟು ಪಾಪದ ಕೊಡ ತುಂಬಿಸಿಕೊಂಡಾಯಿತು. ಶ್ರೀ ಸಂಸ್ಥಾನಕ್ಕೆ ಎಲ್ಲಾ ಬೇನೆಯನ್ನು ಸಹಿಸುವ ಶಕ್ತಿ ಶ್ರೀ ರಾಮಚಂದ್ರ ಕರುಣಿಸಲಿ, ಇನ್ನಷ್ಟು ಎತ್ತರಕ್ಕೆ ಉಜ್ವಲವಾಗಿ ಬೆಳೆಗಲಿ, ಅಸೂಯೆ-ಅನಾಚಾರ ಮಾಡಿದವರಿಗೆ ತಕ್ಕ ಉತ್ತರ ಹಾಗೂ ಶಾಸ್ತಿ ದೊರೆಯಲಿ, ಹೆತ್ತಮ್ಮನ ಪರಿಯ ನಮ್ಮ ಹೆಮ್ಮೆಯ ಗುರುಗಳ ಆಶೀರ್ವಾದ ನಮ್ಮ ಮೇಲಿರಲಿ, ಶ್ವೇತಾ, ತುಂಬ ನೈಜವಾದ ಲೇಖನ.

  [Reply]

  Shwetha Shasthry Reply:

  Hareraama!Thank you!

  [Reply]

 23. usha bhat

  hareraama

  [Reply]

 24. G.P.Hegde

  HARE RAMA

  [Reply]

 25. venkatramanabhat

  Read lately.But d biggest truth u have revealed.Thanq.Hare raama

  [Reply]

Leave a Reply

Highslide for Wordpress Plugin