LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

21-ಜೂನ್-2013: ಕೈಲಾಸ ಯಾತ್ರೆ ದಿನ 4: ಹೃಷೀಕೇಶ, ಭೂತನಾಥ್, ಗಂಗಾತೀರ

Author: ; Published On: ಶನಿವಾರ, ಜೂನ್ 22nd, 2013;

Switch to language: ಕನ್ನಡ | English | हिंदी         Shortlink:

೨೧-ಜೂನ್-೨೦೧೩:
ಸಪರಿವಾರ ಶ್ರೀ ಗುರುಗಳ ಕೈಲಾಸ ಮಾನಸ ಸರೋವರ ಯಾತ್ರೆಯ ಅಂಗವಾಗಿ ಉತ್ತರಭಾರತದ ತೀರ್ಥಕ್ಷೇತ್ರವಾದ ಹೃಷೀಕೇಶದಲ್ಲಿ ವಸತಿಯಲ್ಲಿ ಕ್ಷೇಮದಿಂದಿರುವರು.
ನಾಲ್ಕನೇ ದಿನವಾದ ನಿನ್ನೆ ಸಮಸ್ತ ಶಿಷ್ಯಕೋಟಿಯ ಶ್ರೇಯಸ್ಸನ್ನು ಸಂಪ್ರಾರ್ಥಿಸುತ್ತಾ, ಆರಾಧ್ಯ ಶ್ರೀ ಸೀತಾರಾಮ, ರಾಮಚಂದ್ರ, ಚಂದ್ರಮೌಳೀಶ್ವರರ ಪೂಜಾಕಾರ್ಯಗಳು ನಿರ್ವಿಘ್ನವಾಗಿ ನಡೆದಿದೆ.

ಇದಲ್ಲದೇ, ಮುಂಜಾವಿನಲ್ಲಿ ಶ್ರೀಗುರುಗಳು ಪರಿವಾರದೊಂದಿಗೆ ಹೃಷೀಕೇಶದ ಬಳಿಯ ಭೂತನಾಥ್ ಪ್ರದೇಶಕ್ಕೆ ಪಾದಯಾತ್ರೆ ಕೈಗೊಂಡರು.
ಭೂತನಾಥ್ ನಲ್ಲಿ ಚಿಕ್ಕದೊಂದು ಸಭೆ ನಡೆಸಿ ಶಿವಮೊಗ್ಗದ ಸುಭದ್ರಕ್ಕ ಹಾಡಿದ ಶಂಕರಾಚಾರ್ಯ ವಿರಚಿತ ಶ್ಲೋಕವೊಂದಕ್ಕೆ ಅರ್ಥವನ್ನು ಪ್ರವಚನರೂಪವಾಗಿ ಸಭೆಯನ್ನು ಆಶೀರ್ವದಿಸಿದರು.

ತದನಂದರ ಗಂಗಾತೀರದ ಸ್ವಚ್ಛಂದ ಪರಿಸರದಲ್ಲಿ ಕೆಲವು ಕ್ಷಣಗಳನ್ನು ಕಳೆದರು.
ಪೂಜ್ಯ ಗಂಗಾ ಮೃತ್ತಿಕೆ (ಗಂಗಾತೀರದ ಮಣ್ಣು) ಯನ್ನು ಎಲ್ಲರೂ ಪರಸ್ಪರ ತಿಲಕವನ್ನಾಗಿ ಸ್ವೀಕರಿಸಿದರು.

ಪ್ರಾಕೃತಿಕ ವೈಪರೀತ್ಯದ ನಡುವೆಯೂ ಶ್ರೀಗುರುಗಳ ಕಾರ್ಯ ಯೋಜನೆಯು ಅತ್ಯಂತ ಯಶಸ್ವಿಯಾಗಿ ಸಾಗುತ್ತಿರುವುದು ಶಿಷ್ಯಕೋಟಿಗೆ ಸಂತಸದ ವಿಚಾರವಾಗಿದೆ.
ತುರ್ತು ಸಂಪರ್ಕ: 9449595201

ಶ್ರೀಮತಿ ಅನುರಾಧಾ ಪಾರ್ವತಿ ಕಳುಹಿಸಿಕೊಟ್ಟ ಕೆಲವು ಫೋಟೋಗಳು ಇಲ್ಲಿವೆ:

21 Responses to 21-ಜೂನ್-2013: ಕೈಲಾಸ ಯಾತ್ರೆ ದಿನ 4: ಹೃಷೀಕೇಶ, ಭೂತನಾಥ್, ಗಂಗಾತೀರ

  1. ನಂದಜ

    ಹರೇ ರಾಮ

    ಗ೦ಗೆಯ ಮಡಿಲಲ್ಲಿ ಗುರು ಮಾತೆಯಿ೦ದ ಜಗದ್ಗುರುವಿಗೆ ತಿಲಕ ,ಏನು ಧನ್ಯ ನೋಡಿದ ಪರಿವಾರ,

    ಕೈಲಾಸ ಯಾತ್ರೆಗೆ ಶುಭವಾಗಲಿ

    ಹರೇ ರಾಮ

    [Reply]

  2. K....P....

    श्री गुरुभ्यो नमः
    Hare Raama,

    Happy to hear about the updates….!Glad to see pictures…
    Thank you so much…! Please do keep updating…!

    ಶ್ರೀ ಗುರುಭ್ಯೊ ನಮಃ
    ಹರೇ ರಾಮ!

    [Reply]

  3. DATTU, DOMBIVLI

    HARERAAMA,

    I AM REALLY LUCKY TO GET DARSHAN OF OUR DEVARU SHREE SAMSTHAN.

    DATTU

    [Reply]

  4. Sandesha Talakalakoppa

    ||Hare Raama||

    [Reply]

  5. govindaballamoole

    ” DHANYOSMI ” HARE RAMA

    [Reply]

  6. Subramanya

    Hareraama Gurugale !

    Please be advised about the torrential rain fall in U’khand and so there’s a disaster in those areas. My hear burns to see the toll death reaches 557.Still many stranded.My only kind request is to you and others with you to BE VERY SAFE.

    [Reply]

  7. GAYATHRI GIRIJASHANKAR

    Hare Raama,

    Gangamaathe, Gurumaathe matthu Jagadgurugalannu ottige nodida kannugale
    dhanya !!!

    [Reply]

  8. Deepak C A

    Dhanya Wayethu e tanu mana.. Hrishikesha dalli Sri Samstahna dawaranna Kandu..

    [Reply]

  9. prakashilanthila

    sri gurugala punya yatre samajakke punya thandu koduva yathre, manassinge hitha koduva photo, dhanyavad
    Prakash Ilanthila

    [Reply]

  10. seetharama bhat

    Hareraam,

    [Reply]

  11. knbhat

    Hare raama…Photo nodi santhosha patte… Guru karunyakke koti namana…

    [Reply]

  12. K....P....

    ಹರೇ ರಾಮ ಶ್ರೀ ಗುರುಭ್ಯೊ ನಮಃ

    ಸಾಧ್ಯ ವಾದಲ್ಲಿ ಶ್ರೀ ಗುರುಗಳ ಪ್ರವಚನದ (ಹೃಷೀಕೇಶದಲ್ಲಿ – ವನದೊಳಗೆ ಪ್ರವಚನದ)
    audio/video ವನ್ನು upload ಮಾಡುವಿರೆ!

    record ಮಾಡದಿದ್ದಲ್ಲಿ, ಮು೦ದಿನ ದಿನಗಳಲ್ಲಿ ಶ್ರೀ ಗುರುಗಳ ಪ್ರವಚನದ audio/video ವನ್ನು ದಯಮಾಡಿ recordಮಾಡಿ upload ಮಾಡುವಿರೆ!

    ಹರೇ ರಾಮ ಶ್ರೀ ಗುರುಭ್ಯೊ ನಮಃ

    [Reply]

  13. chsbhat

    Hare Raama. Sachitra varadi nodi tumba samthoshavayithu. Manassinalle Gurugalige,parivarakke mattu ganga maatege namanagalu.
    chs

    [Reply]

  14. Nanda Kishor B

    ಹರೇ ರಾಮ.
    ಗುರುಗಳು ಮತ್ತು ಪರಿವಾರ ಕ್ಷೇಮವಾಗಿರುದನ್ನು paperನಲ್ಲಿ ಓದಿದ್ದೆ, ಸಚಿತ್ರ ವರದಿಯಿಂದ ಮನಸ್ಸಿಗೆ ತುಂಬ ಆನಂದವಾಯಿತು.
    ಯಾತ್ರೆಯ ವರದಿ ಹೀಗೇ ಬರುತ್ತಿರಬಹುದೇ? :)

    [Reply]

  15. Lakshmi jansi Bhat burde

    ಯಾತ್ರೆಯಲ್ಲಿ ಬಂದೆರಗಿದ ವಿಘ್ನಗಳನ್ನು ದಾಟಿ ಮುಂದೆ ಸಾಗಿ, ಶಿಷ್ಯ-ಬಂಧುಗಳ ಯೋಗ-ಕ್ಷೇಮವನ್ನೂ ಬಯಸುವ ಗುರುಗಳ ಮನದಿಚ್ಛೆಯನು ಕೇಳಿ ಮನ ಮುದಗೊಂಡಿತು.ಜೊತೆಗೆ ಸಚಿತ್ರ ವರದಿಯನ್ನೂ ಓದಿ ಮನ ಪಾವನವಾಯಿತು..ಮುಂದಿನ ಯಾತ್ರೆಯನ್ನೂ ಯಶಸ್ವಿಯಾಗಿ ಮುಗಿಸಿ ಹಿಂದಿರುಗಿ ಬರಲೆಂದು ನಮ್ಮೆಲ್ಲರ ಹಾರೈಕೆ..

    [Reply]

  16. seetharama bhat

    Hareraam,

    Manasa sarovara yatre yalli namma gurugalu
    manssella saridide etharada betta galedege
    mudadi meeyuva sambramadi nivugalu
    mandi midiyuva sangramadi navugalu

    Hareraam,

    [Reply]

  17. Girisha N

    Hare Rama.. :)

    [Reply]

  18. dentistmava

    harerama.
    avismaraniya..
    gangamatheya madilalli gurumatheyinda shrigurugalige mrithikeya thilaka ..
    harerama.

    [Reply]

  19. mamata hegde

    hare raama dhanya gurudeva..chaaya chitragalannu noodi tumba kushi aatu..

    [Reply]

  20. GAYATHRI GIRIJASHANKAR MYSORE

    HARE RAAMA
    SHRI GURUBHYO NAMAH!!
    How is the yatra going on? How is the weather conditions? Please try to upload the photos and give us the recent news…..We are very much eager to know….
    HARE RAAMA!!

    [Reply]

  21. seetharama bhat

    ಹರೇರಾಮ್,

    ಗುರುಗಳ ಛತ್ರಛಾಯೆಯಡಿಯಲ್ಲಿ ವಿಚಿತ್ರವ ಕ೦ಡ ನಿಮಗೆ
    ಗ೦ಗೆಯ ಪಾತ್ರ ವೈಚಿತ್ರ್ಯ ಗಳನು೦ಡ ತಮಗೆ
    ಮಾನಸ ಸರೋವರದಲಿ ಚಿತ್ತ ಶುದ್ದಿಯ ಮಿ೦ದ ತಮಗೆ
    ಮನದ ದುಗುಡವ ತಣಿಸಿ ತವರಿಗೆ ಬಂದ ತಮ್ಮೆಲ್ಲರಿಗೆ

    ಹಾರ್ದಿಕ ಶುಬಾಶಯಗಳು.

    ಆನ೦ದದ, ಅನುಭವದ, ಅಮೃತಧಾರೆ ಇಲ್ಲೂ ಹರಿಯಲಿ…

    [Reply]

Leave a Reply

Highslide for Wordpress Plugin