LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು

Author: ; Published On: ಶುಕ್ರವಾರ, ನವೆಂಬರ 1st, 2013;

Switch to language: ಕನ್ನಡ | English | हिंदी         Shortlink:

Kannada Rajyotsava 2013

1 Response to ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು

  1. Raghavendra Narayana

    ಮೂರು ಹೊತ್ತು ಊಟಬೇಕು.. ಹೊತ್ತುಹೊತ್ತಿಗೂ ಮಾತು ಬೇಕು.. ತಾಯೇ ನೀ ಎತ್ತಿ ಆಡಿಸುವ ಮಕ್ಕಳು ನಾವ್, ಸದಾ ತೊಟ್ಟಿಲ ಚೊಚ್ಚಲ ತೊದಲು, ನಮ್ಮ ತೊದಲು ಇರಲಿ ಹಾಗೇ ತಿದ್ದುತ್ತಲೇ ಜೊತೆಗಿರು ನೀ ಸದಾ..

    ಕಲಿತರೂ ತೋರಿಸಿಕೊಳ್ಳದ ಕೂಸುಗಳು ನಾವ್ ತಾಯೇ ನಿನ್ನ ಮಡಿಲೇರಿದರೆ ಮಾತ್ರ ಉದುರಿಸುವೆವು ಮುತ್ತು ನಾವ್..

    ನಿನ್ನ ಮಡಿಲೇ ಪೀಠ, ನಿನ್ನ ಮುಡಿಯಿ೦ದ ಪಡೆದೆವು ಜ್ಞಾನಪೀಠ..
    .
    ಶಾರದೆಯ ಕುಮಾರಿ ರೂಪ ಕನ್ನಡ
    .
    ಶ್ರೀ ಗುರುಭ್ಯೋ ನಮಃ

    [Reply]

Leave a Reply

Highslide for Wordpress Plugin