ಬಿಳಿಯ ಪರದೆಯ ಮೇಲೆ ವಿಧ ವಿಧ ಚಿತ್ರಗಳ ಮೂಡಿದರೇನು,
ನಾ ಕೇವಲ ಬಿಳಿ ಪರದೆ,
ಸತ್ವ-ರಜ-ತಮ ಕುಣಿದರೇನು,
ನಾನಾತ್ಮವಲ್ಲ, ನಾ ಆತ್ಮ
.
ಸೀಮಾತೀತ.. ಅತೀತ ಆನ೦ದ
ಅಕಾರಣ ಸ೦ತೋಷ ಬಹು ಸಲ.. ಯಾವುದೋ ಸ್ಪರ್ಶ.. ಪ್ರೇಮ ಸ್ಪರ್ಶ
ಬಳಿಯಲ್ಲೆ ಸುಳಿವ ಭಾಸ, ಆಲ೦ಗಿಸಿದರೆ ಸೀಮೋಲ೦ಘನ
http://hareraama.in/members/suntime/ Vishwa M S Maruthipura