ಗುರುದೇವಾ…ನನ್ನ ನಾ ನೋಡಿ ಏನು ಮಾಡಲಿ? ಬಾಹ್ಯ ಕು೦ದುಕೊರತೆ ತಿದ್ದಿ ಕೊಳ್ಳಬಹುದು,,,ಬಾಹ್ಯ ಸೌದರ್ಯ ನೋಡಿ ಆನ೦ದಿಸಬಹುದು….ಆದರೆ ಅ೦ತರ೦ಗ ನೋಡುದು ಹೇಗೆ? ಹೆದರಿಕೆ ಆವುತ್ತು….ನೋಡಲು ಹೋದರೆ ಸಿಕ್ಕಿ ಹಾಕಿಕೊ೦ದರೆ?
Shaila Ramachandra
ಹರೇರಾಮ ಸಂಸ್ಥಾನ ,ನನ್ನ ನಾನು ನೋಡಿದಾಗ ನನ್ನಲ್ಲಿ ಆಸೆ -ಕೋಪ -ದುಃಖ -ಅಸೂಯೆ ಎಲ್ಲಾ ಕಂಡಿತು .ಇದರಂದ ಹೊರಬರುವ ದಾರಿ ??
Ashwini Bhat
ನನ್ನನ್ನು ನಾನು ನೋಡಿಕೊಳ್ಳಲು ತಿಳಿನೀರಿನಂತಹ ತಿಳಿಮನಸ್ಸನ್ನು ಪ್ರಾರ್ಥಿಸುವೆ, ಅನುಗ್ರಹಿಸಿ ಗುರುದೇವಾ…
Reinvention of one-self by leaving behind all negative vibrations..
Self-realization of inner energy before flying high..
Self-realization of inner energy before to kick start the fly.. getting that boost which makes the first half of the way and then sways the flier to get the maximum thrill..