LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಮೃತ ತಿಥಿಯಿಂದು…

Author: ; Published On: ಸೋಮವಾರ, ದಶಂಬರ 13th, 2010;

Switch to language: ಕನ್ನಡ | English | हिंदी         Shortlink:

ಇಂದು ಆರಾಧನೆ..

ಆದಿಶಂಕರಾಚಾರ್ಯರ ಏಕಮಾತ್ರ ಅವಿಛ್ಛಿನ್ನ ಪರಂಪರೆಯ ಮೂವತ್ತೈದನೆಯ ಧರ್ಮಾಚಾರ್ಯರೂ, ನಮ್ಮ ಪೂರ್ವಾಚಾರ್ಯರೂ ಆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಇಹದ ಬದುಕನ್ನು ಪೂರ್ಣಗೊಳಿಸಿದ ಅಮೃತ ತಿಥಿಯಿಂದು..

ನಮ್ಮೆಲ್ಲರ ಶ್ರೇಯಸ್ಸಿಗಾಗಿ ಗುರುಗಳ ಆರಾಧನೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳುತ್ತಿರುವ ಈ ಶುಭ ಸಮಯದಲ್ಲಿ ನಿಮ್ಮೆಲ್ಲರಿಗೂ ತೀರದ ಗುರುಕರುಣೆಯನ್ನು ಹಾರೈಸುವೆವು..

13 Responses to ಅಮೃತ ತಿಥಿಯಿಂದು…

 1. ಆತ್ಮಾರಾಮ

  ಹರೇ ರಾಮ
  ಪೂರ್ಣಾನುಗ್ರಹವಿರಲಿ.

  [Reply]

 2. seetharama bhat

  ಹರೇರಾಮ್

  [Reply]

 3. Krishna Prasad

  http://www.sringeri.net/jagadgurus

  ಈ ತಾಣದಲ್ಲಿ ಶೃಂಗಗಿರಿಯ ಪೀಠವೂ ಕೂಡ ಅವಿಛ್ಛಿನ್ನ ಪರಂಪರೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಯಾರಾದರು ಹಿರಿಯನ್ನು ಕೇಳಿದರೆ ಜಾಣ ಮೌನ ವಹಿಸುತ್ತಾರೆ. ಅಂದರೆ ನಮ್ಮ ಪೀಠ ಮಾತ್ರವೇ ಅವಿಛ್ಛಿನ್ನ ಪರಂಪರೆಯೇ? ಅಥವಾ ನಮ್ಮದೂ ಒಂದು ಅವಿಛ್ಛಿನ್ನ ಪರಂಪರೆಯೇ? ಸತ್ಯವನ್ನು ತಿಳಿಯುವುದು ಹಾಗೂ ತಿಳಿಸಲು ಬಯಸುವುದು ಅಪರಾಧವೇ?

  ಅವಿಛ್ಛಿನ್ನ ಎಂದರೆ ಏನು? ಒಬ್ಬ ಸ್ವಾಮೀಜಿ ಇರುವಾಗಲೆ ಅವರು ಶಿಷ್ಯನನ್ನು ನೇಮಕ ಮಾಡುತ್ತಾರೆ. ಅನಂತರ ಹಿರಿಯ ಯತಿಗಳ ನಂತರ ಕಿರಿಯ ಯತಿಗಳು ಪೀಥಾಧಿಪತಿಯಾಗುತ್ತಾರೆ. ಅಥವಾ ಹಿರಿಯ ಯತಿಗಳು ಜೀವಂತ ಇರುವಾಗಲೆ ಅವರು ಕಿರಿಯರನ್ನು ಪೀಥಾಧಿಪತಿಯಾಗಿ ನೇಮಕ ಮಾಡುವರೇ? ಶಿಷ್ಯರಿಲ್ಲದೆ ಹಿರಿಯ ಸ್ವಾಮಿಗಳು ಸತ್ತರೆ ಅದನ್ನು ವಿಛ್ಛಿನ್ನ ಎನ್ನುವರೇ?

  [Reply]

 4. Sri Samsthana

  ಮೊದಲನೆಯದಾಗಿ ಧರ್ಮಾಚಾರ್ಯರ ವಿಷಯದಲ್ಲಿ ‘ಸತ್ತರೆ’ ಎನ್ನುವ ಪದವನ್ನು ಪ್ರಯೋಗಿಸಬಾರದು..ಈ ಶ್ರೀಮುಖದ ಶೀರ್ಷಿಕೆಯನ್ನೊಮ್ಮೆ ಗಮನಿಸಿ..

  ಆಯಾ ಪರಂಪರೆಗೇ ಸಂಬಂಧಿಸಿದ ರಹಸ್ಯವಿದ್ಯೆಗಳು-ಮಂತ್ರಗಳು ಇರುತ್ತವೆ..
  ಅವುಗಳನ್ನು ಪೀಠಾಧಿಪತಿಗಳು ತಮ್ಮ ಶಿಷ್ಯರಾದ ಮುಂದಿನ ಪೀಠಾಧಿಪತಿಗಳಿಗೆ ಉಪದೇಶಿಸುತ್ತಾರೆ..
  ಒಂದು ವೇಳೆ ಶಿಷ್ಯರಿಗೆ ದೀಕ್ಷೆ ನೀಡುವ ಮೊದಲೇ ಗುರುಗಳ ದೇಹಾಂತವಾದರೆ ಆ ಪರಂಪರೆಗೆ ಸಂಬಂಧಿಸಿದ ರಹಸ್ಯವಿದ್ಯೆಗಳು-ಮಂತ್ರಗಳು ಅಲ್ಲಿಗೇ ನಿಂತುಹೋಗುತ್ತವೆ..

  ಅದುವೇ ‘ವಿಚ್ಛಿತ್ತಿ’

  ನಮ್ಮ ಪರಂಪರೆಯಲ್ಲಿ ಇದುವರೆಗೆ ಹೀಗಾಗಿಲ್ಲ..ಉಳಿದ ಪರಂಪರೆಗಳಲ್ಲಿ ಏನಾಗಿದೆಯೆಂಬುದನ್ನು ಒಮ್ಮೆ ನೀವೇ ಗಮನಿಸಿ..

  [Reply]

  Govida Bhat Reply:

  Hare rama,
  Namma “GURU PARAMPARE” adwitheeya

  [Reply]

  SUBRAHMANYA B.R. Reply:

  ಹರೇ ರಾಮ್!
  ಗುರುಗಳೆ, ನಮ್ಮ ಗುರುಪರ೦ಪರೆಯ ಬಗ್ಗೆ ಶ್ರೀ ಹಿರಣ್ಯ ಭಟ್ಟರು ಕೆಕ್ಕಾರಿನಲ್ಲಿ ಹೇಳಿದ್ದರು. ಅದನ್ನು ತಮ್ಮಿ೦ದ ಇನ್ನೊಮ್ಮೆ ಕೇಳುವ ಆಸೆ,

  [Reply]

 5. Raghavendra Narayana

  ಅವಿಚ್ಛಿನ್ನವಾದ ಗುರುಶಿಷ್ಯ ಸ೦ಬ೦ಧ ಪ್ರೀತಿ.. ಅಚ್ಯುತನಲ್ಲಿ ಒ೦ದಾಗುವ ತನಕ.. ??
  .
  ಗುರುವಿಲ್ಲದೆ ಜಗದ ಸೌ೦ದರ್ಯದ ತಾಣಗಳನ್ನು ಗುಟ್ಟುಗಳನ್ನು ತಿಳಿದುಕೊಳ್ಳುವುದು ಹೇಗೆ?
  .
  ಶ್ರೀ ಗುರುಭ್ಯೋ ನಮಃ

  [Reply]

 6. Krishna Prasad

  ಪ್ರಮಾದಕ್ಕೆ ಕ್ಷಮೆಯಿರಲಿ ಗುರುಗಳೇ.

  ಉತ್ತರಕ್ಕೆ ಸಾಷ್ಟಾಂಗ ಪ್ರಣಾಮಗಳು.

  सदाशिवसमारम्भां शङ्कराचार्यमध्यमाम् ।
  अस्मदाचार्य पर्यन्तां वन्दे गुरुपरम्पराम् ॥

  ಇದರಲ್ಲಿ ಅಸ್ಮದಾಚಾರ್ಯ ಎನ್ನುವುದನ್ನು ರಾಘವೇಶ್ವರ ಎಂದು ಮಾಡಿದರೆಃ

  ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಮ್ ।
  ರಾಘವೇಶ್ವರ ಪರ್ಯಂತಾಂ ವಂದೇ ಗುರುಪರಂಪರಾಮ್ ॥

  [Reply]

 7. ಮಂಗ್ಳೂರ ಮಾಣಿ...

  ಹರೇ ರಾಮ.

  [Reply]

 8. Sharada Jayagovind

  Hareraama Samsthana

  Gurukrupe sadaa beduvevu

  [Reply]

 9. Anuradha Parvathi

  ನಮ್ಮದು ಜೇಷ್ಠ ಮಠ. ಹರೇರಾಮ

  [Reply]

 10. gopalakrishna pakalakunja

  ಶ್ರೀ ರಾಮ ಜಯ ರಾಮ ಜಯ ಜಯ ರಾಮ !

  [Reply]

 11. Muralidhar Adkoli

  ||Hareraam||

  It was pleasure to be part of such a wonderful gathering. 2 ekadasha Rudra and Shri Aashirvachana enlightened furher… Eagerly waiting for March 26th and 27th…

  [Reply]

Leave a Reply

Highslide for Wordpress Plugin