nice greeting. By seein greeting itself a spark will arise in ur heart. That spark is initiator for all ur good wills. “Enne ereva kelasa gurugo madthavu. Adara summane harivale bidadde heeri jyothiyagi belagi…”
Regards,
Aneesh Pattaje
ಕಳೆದ ವರ್ಷದ ದೀಪಾವಳಿಗೆ ಗುರುಗಳ ಫೋಟೋದ ಮುಂದೆ ಹಣತೆ ಹಚ್ಚಿಟ್ಟು “ನನ್ನ ಆಂತರ್ಯವನ್ನು ಬೆಳಗಿ ಮನೆಯನ್ನೆಲ್ಲ ಬೆಳಗಲು ಶಕ್ತಿ ಕೊಡುವಂತೆ ಪ್ರಾರ್ಥಿಸಿದೆ”. ಅದು ಇಂದು ಮುನ್ನಡೆಸಿ ಈ ದೀಪಾವಳಿಗೆ ಆಂತರ್ಯದಲ್ಲಿರುವ ಗುರುಗಳ ಜೊತೆಗೂಡಿ ದೀಪ ಹಚ್ಚುವಂತಾಯಿತು.
October 24, 2011 at 4:54 PM
Hareraama Gurugale,
Dhanyavadagalu.Wish you the same Gurugale.May your blessings be on your devotees.
Seeking your blessings,
Your devotee,
Sowmya.
October 24, 2011 at 4:57 PM
ಶ್ರೀ ಗುರುಗಳ ಅನುಗ್ರಹ.
ಹರೇ ರಾಮ ।
October 24, 2011 at 5:34 PM
DEEPAVALIYA shubha avasaradalli shri samsthanada divya shubhasheervaada kkagi kadiruva………
vinay kumar kabbinagadde
&
shriguru chitrabharatii balaga
October 25, 2011 at 3:01 PM
Hare Raama Gurudeva…
Sadaa deepadante nannondigiddu uddarisi…antarangada kattaleyannu dooravaagisi…
October 26, 2011 at 4:02 PM
……… ಶ್ರೀ ಗುರುವೆಂಬ ಒಂದೇ ಜ್ಯೋತಿ ಸಾಕು ನಮ್ಮ ಬಾಳು ಬೆಳಗಲು………….ಶ್ರೀಚರಣಗಳಿಗೆ ಕೋಟಿ ಕೋಟಿ ಕೋಟಿ ಪ್ರಣಾಮಗಳು.
October 26, 2011 at 8:58 PM
banni gurudevaa jyothiyaagi nammaa hrudayadoLage..
October 28, 2011 at 12:30 PM
nice greeting. By seein greeting itself a spark will arise in ur heart. That spark is initiator for all ur good wills. “Enne ereva kelasa gurugo madthavu. Adara summane harivale bidadde heeri jyothiyagi belagi…”
Regards,
Aneesh Pattaje
October 28, 2011 at 5:19 PM
ಅನುದಿನ ಅನುಕ್ಷಣ ಕತ್ತಲೆಯಿಂದ ಈ ಬೆಳಕಿನೆಡೆಗೆ ಸಾಗುವ ಆಸೆ ಗುರುದೇವ.
October 29, 2011 at 6:29 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಕಳೆದ ವರ್ಷದ ದೀಪಾವಳಿಗೆ ಗುರುಗಳ ಫೋಟೋದ ಮುಂದೆ ಹಣತೆ ಹಚ್ಚಿಟ್ಟು “ನನ್ನ ಆಂತರ್ಯವನ್ನು ಬೆಳಗಿ ಮನೆಯನ್ನೆಲ್ಲ ಬೆಳಗಲು ಶಕ್ತಿ ಕೊಡುವಂತೆ ಪ್ರಾರ್ಥಿಸಿದೆ”. ಅದು ಇಂದು ಮುನ್ನಡೆಸಿ ಈ ದೀಪಾವಳಿಗೆ ಆಂತರ್ಯದಲ್ಲಿರುವ ಗುರುಗಳ ಜೊತೆಗೂಡಿ ದೀಪ ಹಚ್ಚುವಂತಾಯಿತು.
November 9, 2011 at 9:59 AM
ಹರೇರಾಮ್,
ಗುರುದೀಪ ಮಾಲೆಯಲಿ ಮುಲೆಯಲ್ಲಾದರು ಬೆಳಗುವಾಸೆ
ಧೂಪ ದೀಪಗಳ ಮದ್ಯ ದೇದೀಪ್ಯ ವಾಗುವಾಸೆ
ದೀಪಾವಳಿಯ ಶುಭ ದಿನಗಳಲಿ ಸರ್ವರಿಗು ಶುಬ ಹಾರೈಸುವಾಸೆ.