To maintain constant beauty in creation, “Srusti” must love and take care of its creations.. Mother-Child bondage is because of this interlock concept…?
ravi n
ಮನಸ್ಸು ತಿಳಿ ನೀರಿನಂತೆ ನಿರ್ಮಲವಾದಾಗ ಭಗವಂತನ ಆವಿರ್ಭಾವ ಯಥಾರ್ಥವಾಗಿರುತ್ತದೆ, ಎಲ್ಲಿ ಭಗವಂತ ತುಂಬಿರುತ್ತಾನೋ ಅದು ಸಹಜ ಸುಂದರ…..
Dr Shamaraj Kidoor
ಸು೦ದರ ಚಿತ್ರ ಪ್ರಕೃತಿಮಾತೆ ತನ್ನ ಮಗುವಿನೊ೦ದಿಗೆ….
K. Subrahmanya Bhat
ಈ ಚಿತ್ರಕ್ಕೂ ಅದನ್ನು ಕಂಡ ಆ ಗುರು ದೃಷ್ಟಿ ಗೂ ನೂರ ಎಂಟು ಪ್ರಣಾಮಗಳು.