LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಗುರುವಿರಲೆನ್ನ ಮಾನಸದಿ..

Author: ; Published On: ಬುಧವಾರ, ಜನವರಿ 26th, 2011;

Switch to language: ಕನ್ನಡ | English | हिंदी         Shortlink:

ಕರುಣರಸದ ಕೋಡಿವರಿವ ಕಟಾಕ್ಷದ..

ಪರತತ್ತ್ವವರುಪುವ ಆಲಾಪದ..

ವರಪುಣ್ಯಮಯಶರೀರದ..

ನಿರಾಭಾರಿ ಗುರುವಿರಲೆನ್ನ ಮಾನಸದಿ..

ಗುರುಪದಗಳೇನು,
ನಿಜಗುಣರ ಈ ‘ಪದವೊಂದು’ ಮಾನಸದಲ್ಲಿ ಸ್ಥಿರವಾಗಿ ನೆಲೆನಿಂತರೆ ಸಾಕು..
‘ಪರಮಪದ’ವಾತನಿಗೆ ಸಿದ್ಧ, ಸಿದ್ಧ, ಸಿದ್ಧ..!!!

15 Responses to ಗುರುವಿರಲೆನ್ನ ಮಾನಸದಿ..

 1. gopalakrishna pakalakunja

  ” ಅಂತಹ ಈ ಗುರುವಿನ ಗುಲಾಮರಾಗಿರುವೆ ಎಮಗೆ ದೊರಕಿಸಿ ಪ್ರಭುವೆ ಮುಕ್ತಿ .”

  [Reply]

 2. Raghavendra Narayana

  ಪರಮಪದ
  .
  ಶ್ರೀ ಗುರುಭ್ಯೋ ನಮಃ

  [Reply]

 3. seetharama bhat

  ಹರೇರಾಮ,

  ಗುರುಹರಿ,ಗುರುಹರ,ಗುರುಬ್ರಹ್ಮ
  ಗುರುವೇ ನಮಗೇಲ್ಲಾ ಅಮ್ಮ
  ಇನ್ನೆಲ್ಲಿ ನಮಗೆ ಬಯದ ಗುಮ್ಮ

  ಶರಣು, ಶರಣು,ಶರಣು.

  [Reply]

 4. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…..

  [Reply]

  Jayashree Neeramoole Reply:

  ಗುರುಶಕ್ತಿ , ಗುರುಭಕ್ತಿ ಒಂದಾಗುವ ಈ ಪುಣ್ಯಸ್ಥಳದಲ್ಲಿ ಮಿಂದು ನಾವೆಲ್ಲಾ ಪಾವನರಾಗೋಣ

  [Reply]

 5. SUBRAHMANYA B.R.

  ನಿಜಗುಣರ ‘ ಶ್ರಿ ಪದಕೆ ‘ ಶರಣು

  ಗ೦ಗಾ ಪಾಪ೦ ಶಶಿ ತಾಪ೦ ದೈನ್ಯ೦ ಕಲ್ಪತರು೦ಸ್ತತಾ l ಪಾಪ೦ ತಾಪ೦ ಚ ದೈನ್ಯ೦ಚ ಹರತಿ ಶ್ರೀ ಗುರು ದರ್ಶನ೦ ll

  ಗುರುಗಳೇ, ಏನೆಲ್ಲ ಹೇಳಿಕೊಳ್ಳುವ, ಏನೆಲ್ಲ ಕೇಳಿಕೊಳ್ಳುವ ಬಯಕೆಯಿ೦ದ ತಮ್ಮ ಮು೦ದೆ ನಿ೦ತಾಗ ಮೌನವೆ ಮಾತಾಗಿ ತನು ಮನ
  ತನ್ನಿರುವನ್ನೆ ಮರೆತಿದೆ. ಇದೇಕೆ ಹೀಗೆ ?

  [Reply]

 6. संದೇशः।

  ॥ಹರೇ ರಾಮ॥

  ಆಪಾದಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್।ತೇನ ವಿಘ್ನಾಃ ಪ್ರಣಶ್ಯಂತಿ ಸಿದ್ದ್ಯಂತಿಚ ಮನೋರಥಾಃ॥

  ಹರಮುನಿದರು ಗುರುತಾ ಪೊರೆವ

  [Reply]

 7. ಮಂಗ್ಳೂರ ಮಾಣಿ...

  ” ನೀನೊಬ್ಬ ಜೊತೆಗಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಭಯವೇನು ಗುರುವೇ?
  ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಗಿರಲು ಸುಖವೇನು ಸುಖವೇನು ಸುಖವೇನು ಪ್ರಭುವೇ? ”

  ನಿಂಗಳ ಆಶೀರ್ವಾದ ಒಂದಿದ್ದರೆ ಸಾಕು.

  [Reply]

 8. shobha lakshmi

  ಪೂರ್ಣಮಯ…ಪೂರ್ಣ ಜ್ನಾನಮಯ…ಆನ೦ದಮಯ…ಶಾ೦ತಿಮಯ…ಸತ್ಯಮಯ…ಸದ್ಗುರುವೇ ನಮಃ

  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ…..ಈ ದಾಸರ ಪದ ಹಾಗೂ ಅದರಲ್ಲಿ ಅಡಗಿರುವ ತತ್ವದ ಕುರಿತು ಶ್ರೀ ಮುಖದಿ೦ದಪಡೆಯುವ ಆಸೆ……ಹರೇರಾಮ

  [Reply]

 9. Raghavendra Narayana

  It would be great if we get these kind of small things from Gurugalu everyday.
  We can start the new day with new josh.
  .
  Shri Gurubhyo Namaha

  [Reply]

 10. maruvala narayana

  ಹರೇ ರಾಮ

  ಸುರುವಿಂಗೆ ಓದುವಾಗ ಅಥ೯ವೇ ಆಯಿದಿಲ್ಲೆ. ಮತ್ತೆ ಮತ್ತೆ ಓದುವಾಗ ಬೇರೆ ಬೇರೆ ಅಥ೯ ಬತ್ಥಾ ಇದ್ದು. ಸರಿಯಾಗಿ ಅಥ೯ ಆಯೆಕ್ಕಾರೆ ……..

  [Reply]

 11. K.N.BHAT

  ………. ಮನಸ್ಚೇನ್ನ ಲಗ್ನಮ್ ಗುರುರನ್ಹ್ರಿ ಪದ್ಮೇ ತಥಃ ಕಿಮ್..ತಥಃ ಕಿಮ್..ತಥಃ ಕಿಮ್…..

  ಗುರು ಪಾದ ಸ್ಮರಣೆ ಸದಾ ಅಪ್ಪ ಹಾನ್ಗೆ ಅನುಗ್ರಹಿಸು ಗುರುವೆ…..
  ಹರೆ ರಾಮ.

  [Reply]

 12. Jayashree Neeramoole

  “ಎಲ್ಲೆಲ್ಲಿ ಅಡ್ದಾಡುವುದೆನ್ನ ಮನವೋ ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು. ಎಲ್ಲಿ ತಲೆಬಾಗಿಸುವೆನಲ್ಲಲ್ಲಿ ನಿತ್ಯ ಕಾಣಲೈ ಗುರು ನಿನ್ನ ಪದಕಮಲ ಸತ್ಯ”

  [Reply]

 13. Sri Samsthana

  ಹಾಡು..ಹಾಡು..
  ಕೇಳೋಣ..ಕೇಳೋಣ..

  [Reply]

 14. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನೀವು ಹಾಡಿದರೆ ನಮಗೂ ಕೇಳಿಸಿ…
  ನಿಮ್ಮ ಸ್ವರದ ಮಾಧುರ್ಯದಿಂದಲಾದರೂ ನಮ್ಮೆಲ್ಲರ ಮಾನಸದಿ ಸ್ಥಿರವಾಗಿ ನೆಲೆ ನಿಲ್ಲುವಂತಾದರೆ…

  [Reply]

Leave a Reply

Highslide for Wordpress Plugin