LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀರಾಮನವಮಿಯ ಶುಭಾಶಯಗಳು

Author: ; Published On: ಮಂಗಳವಾರ, ಏಪ್ರಿಲ್ 12th, 2011;

Switch to language: ಕನ್ನಡ | English | हिंदी         Shortlink:

9 Responses to ಶ್ರೀರಾಮನವಮಿಯ ಶುಭಾಶಯಗಳು

  1. Sowmya

    Hareraama Gurugale,

    Ramanavamiya shubhashayagalu.

    [Reply]

  2. Pandit Sri Subrahmanya Bhat

    HarErAma GurugalE, dhanyavaadagalu

    [Reply]

  3. gopalakrishna pakalakunja

    ಹರೇ ರಾಮ

    ಶ್ರೀ ರಾಮ ಜಯ ರಾಮ ಜಯ ಜಯ ರಾಮ

    ಶ್ರೀ ರಾಮನವಮಿ ಶುಭ ಮುಹೂರ್ತದಿಂದ

    ನಮ್ಮಲ್ಲಿಯ ರಾವಣ ಶಕ್ತಿ ನಾಶ ವಾಗಿ ಶ್ರೀ ರಾಮ ಶಕ್ತಿ ಜಾಗೃತ ಗೊಳುವಂತೆ ಹರಸು ಶ್ರೀ ಗುರುವೇ….

    ಶ್ರೀ ರಾಮ ಜಯ ರಾಮ ಜಯ ಜಯ ರಾಮ

    [Reply]

  4. Raghavendra Narayana

    Maryada Purushothama ShreeRama mattu parivara,
    Nimma Aashirvada Bedevevu, Namma Hindina Indina Mundina Aparaadagalannu Mannisu, Sari Dariyali Nedesu.
    Guri Thorisu, Guri Serisu. ParamaShanti Dayapaalisu.
    .
    Shri Gurubhyo Namaha

    [Reply]

  5. laxmi

    ಹರೇ ರಾಮ..
    ರಾಮ ರಾಜ್ಯದ ಕನಸು ನನಸಾಗಲಿ…
    ಎಲ್ಲೆಡೆ ಸುಭಿಕ್ಷ , ಶಾ೦ತಿ ,ನೆಮ್ಮದಿ ನೆಲೆಸಲಿ…
    ಶ್ರೀ ಶ್ರೀ ಗಳು ನಮ್ಮನ್ನು ಹರಸಲಿ….

    [Reply]

  6. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು.

    ಮರ್ಯಾದಾ ಪುರುಷೋತ್ತಮ ಶ್ರೀರಾಮ ನಮ್ಮೆಲ್ಲರ ತನು ಮನಗಳನ್ನು ವ್ಯಾಪಿಸಲಿ….
    ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು….

    [Reply]

  7. seetharama bhat

    ಹರೇರಾಮ್,

    ರಾಮನವಮಿಯ ಶುಬಾಶಯಗಳು
    ಗುರುದೇವರ ಕ್ರಪೆ ಸದಾ ಇರಲಿ
    ರಾಮ ನಮಗೆಲ್ಲಾ ಆರಾಮ ನೀಡಲಿ
    ರಾಮನ ಪ್ರೇಮ ಪರಮವನ್ನು ಕೊಡಲಿ

    [Reply]

  8. mamata hegde

    ಹರೇ ರಾಮ

    ಪ್ರಭು ಶ್ರೀರಾಮಚಂದ್ರನು ‘ಆನೆ’ ಯನ್ನು ದಯಪಾಲಿಸಲಿ ಎಂದು ಹರಸಿ ಗುರುಗಳೇ. ಹರೇ ರಾಮ.

    [Reply]

  9. sreenivasabhatm

    HARE RAM!
    GURUGALA CHARANARAVINDAGALIGE ANANTHA PRANAMAGALU,

    SRI RAMA ELLARA BADUKALLI SAKALA SOUBHAGYA NEEDALI,

    HARE RAM

    [Reply]

Leave a Reply

Highslide for Wordpress Plugin