ತಿರುಪತಿಯೇ?
(ಹೊರನಾಡು ಅನ್ನಪೂರ್ಣೆಶ್ವರಿ ಹಾಗೆ ತೋರುತ್ತದೆ..)
.
.
“ದೇವ”ರೆಲ್ಲ ಶಿವಾ ಶಿವಾ ಸಾಕಪ್ಪ ಎ೦ದು ಓಡಿಹೋಗಿ ಗುಡ್ಡಬೆಟ್ಟಗಳಲ್ಲಿ ಬಚ್ಚಿಟ್ಟುಕೊ೦ಡರೆ? ನಾವು “ದೇವ”ರನ್ನು ನೋಡುವ ನೆಪದಲ್ಲಿ “ಸ್ಥಾನ” ಕಲ್ಪಿಸಿ/ಕಟ್ಟಿಸಿ, ದೇವರಿಗೆ ನಮ್ಮ ದರ್ಶನ ಮಾಡಿಸಿ, ಅಲ್ಲಿ೦ದಲೂ ಓಡಿ ಹೋಗುವ ಹಾಗೆ ಮಾಡುತ್ತೇವೆಯೆ?
January 29, 2010 at 3:29 PM
ಸ್ವಯಂ ಗುರುವೇ ‘ದರ್ಶಕ’ನಾಗಿರುವಾಗ ಯಾವ ‘ದರ್ಶನ’ ತಾನೇ.. ಕಷ್ಟಸಾಧ್ಯ…?
January 29, 2010 at 4:42 PM
ಇದು ಭಾಗ್ಯ ಇದು ಭಾಗ್ಯವಯ್ಯಾ. ವಿಶ್ವ ಗುರುವನ್ನು ಜಗದ್ಗುರುಗಳ “ನೇತೃತ್ವ”ದಲ್ಲಿ ನೋಡುವ ಭಾಗ್ಯ ಎಮ್ಮದಾಯಿತು. ಇದುವೇಭಾಗ್ಯ.ಹರೇ ರಾಮ. ಸತ್ಯ.
January 30, 2010 at 7:18 AM
ಮ೦ತ್ರ ಚೆನ್ನಾಗಿದೆ.
ಎಲ್ಲಿಯ ದೇವಸ್ಥಾನ, ಯಾವ ದೇವರು, ಯಾವಾಗ ತೆಗೆದದ್ದು – ವಿವರ ಉ೦ಟೆ.
February 1, 2010 at 7:57 AM
ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಚಿತ್ರೀಕರಿಸಿದ ಅತ್ಯಂತ ಅಪರೂಪದ ವೀಡಿಯೋ..!
January 30, 2010 at 8:11 AM
ತಿರುಪತಿಯೇ?
(ಹೊರನಾಡು ಅನ್ನಪೂರ್ಣೆಶ್ವರಿ ಹಾಗೆ ತೋರುತ್ತದೆ..)
.
.
“ದೇವ”ರೆಲ್ಲ ಶಿವಾ ಶಿವಾ ಸಾಕಪ್ಪ ಎ೦ದು ಓಡಿಹೋಗಿ ಗುಡ್ಡಬೆಟ್ಟಗಳಲ್ಲಿ ಬಚ್ಚಿಟ್ಟುಕೊ೦ಡರೆ? ನಾವು “ದೇವ”ರನ್ನು ನೋಡುವ ನೆಪದಲ್ಲಿ “ಸ್ಥಾನ” ಕಲ್ಪಿಸಿ/ಕಟ್ಟಿಸಿ, ದೇವರಿಗೆ ನಮ್ಮ ದರ್ಶನ ಮಾಡಿಸಿ, ಅಲ್ಲಿ೦ದಲೂ ಓಡಿ ಹೋಗುವ ಹಾಗೆ ಮಾಡುತ್ತೇವೆಯೆ?
February 1, 2010 at 7:47 AM
ತಿರುಪತಿ ತಿಮ್ಮಪ್ಪ . . . ! !
January 30, 2010 at 9:10 AM
Shravanam. Darshanam, Smaranam – Abhishekam
Ka laabh aapke soujanya se mila ….
Vandanam – Abhinandanam …
Pranaam !
Jai Ganesh !
January 30, 2010 at 3:49 PM
अद्बुत
January 30, 2010 at 10:05 AM
Harerama..
Gurumukhena deva darshayaami.. ‘Guru’ ichchisidare ellavoo sulabha saadhyave..
aatmaarpaneyondige..
January 30, 2010 at 4:02 PM
Idu thirupathi Venkataramana alldaa??hange kandathu? mukhadalli nama spashta kanisiddille…aadaru kaili shanka chakra gada padma ithu….
February 1, 2010 at 7:45 AM
Satya..!
January 31, 2010 at 7:56 AM
“ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್
ನಾರಾಯಣಯಾ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್”
ತತ್ಪುರುಷಾಯ ವಿದ್ಮಹೇ ನಾರಾಯಣಯಾ ಧೀಮಹಿ ತನ್ನೋ ವಿಷ್ಣುಃ-ರುದ್ರಃ ಪ್ರಚೋದಯಾತ್