ಬಂದಳಿಂದು ಲಕ್ಷ್ಮಿ ಮುದದಿ
ತಂದಳವಳು ಸಂಪದವನು
ಹಿಂದೆ ಹೊಂದಲಿಲ್ಲ ನಂದ ನಿನ್ನ ಕಂಡು ನಾ|
ಇಂದು ನೊಂದು ಕರೆದೆ ನಾನು
ಮುಂದೆ ಹೀಗೆ ಮಾಡಲಾರೆ
ಎಂದು ನೆಲೆಸು ಸ್ಥಿರವಾಗಿ ಎನ್ನ ಚಿತ್ತದಿ||
E MANADA TALAMALA NEEGO
A ANANDA RUPAVE
TANDE TAYAGI POREVA
A PREETI SWAROOPAVE
NERALAGI HIMBALISUA
USIRAGI NELEGONDIRUA
HRUDAYADA PRATI BHADITAVAGI
NANNOLAGE NINTIRUA
A MAHA PRABUVIGE
A MAHA CHAITANYAKKE
KOTI NAMANAGALU
MAHAGURUVINA DIVYA PADAGALALLI
July 26, 2012 at 4:07 PM
Adbhutha.
.
Shri Gurubhyo Namaha
July 26, 2012 at 4:33 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ವರವ ನೀಡು ತಾಯೇ… ಕರವು ಸುಕೃತಿಯ ಮಾಡುವಂತೆ”
July 26, 2012 at 7:23 PM
hareraama..gurucharanagalige anantha pranaamagalu…nale enna huttida dina.. beduva aashirvaadagalu…
July 26, 2012 at 9:31 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
July 27, 2012 at 5:36 AM
GURU BRAHMA GURUVE SARVASWA.GURUVINA PADARAVINDAGALIGE SHIRASASHASTAGHA NAMANAGALU.
July 27, 2012 at 12:24 PM
ವರಮಹಾಲಕ್ಷ್ಮಿ ಹಬ್ಬದ ಹಾರೈಕೆಗಳು.
July 27, 2012 at 7:02 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಬಂದಳಿಂದು ಲಕ್ಷ್ಮಿ ಮುದದಿ
ತಂದಳವಳು ಸಂಪದವನು
ಹಿಂದೆ ಹೊಂದಲಿಲ್ಲ ನಂದ ನಿನ್ನ ಕಂಡು ನಾ|
ಇಂದು ನೊಂದು ಕರೆದೆ ನಾನು
ಮುಂದೆ ಹೀಗೆ ಮಾಡಲಾರೆ
ಎಂದು ನೆಲೆಸು ಸ್ಥಿರವಾಗಿ ಎನ್ನ ಚಿತ್ತದಿ||
July 28, 2012 at 2:15 AM
ಹಕ್ಕಿಯ೦ದದಿ ಹಾರಿ ಗುರುಹಕ್ಕಿಯ ಕೂಡುವ, ರೆಕ್ಕೆ ಬಲಿತರು ಬೇರೆಯಾಗದ ತಾಯಿಹಕ್ಕಿಗಳ೦ತೆ ಆಗುವ.
ಗುರುವಾಗಿ ಗುರಿಯಾಗಿ ಹಾಲ್ಗಡಲಲಿ ಕಾದಿರುವ ಲಕ್ಷಿಗೆ ನಾರಾಯಣನಾಗಿ.
.
ಶ್ರೀ ಗುರುಭ್ಯೋ ನಮಃ
August 3, 2012 at 12:37 PM
E MANADA TALAMALA NEEGO
A ANANDA RUPAVE
TANDE TAYAGI POREVA
A PREETI SWAROOPAVE
NERALAGI HIMBALISUA
USIRAGI NELEGONDIRUA
HRUDAYADA PRATI BHADITAVAGI
NANNOLAGE NINTIRUA
A MAHA PRABUVIGE
A MAHA CHAITANYAKKE
KOTI NAMANAGALU
MAHAGURUVINA DIVYA PADAGALALLI