ಹೊಸವರ್ಷದ ಶುಭಹಾರೈಕೆಗಳು

ಹೊಸವರುಷದ ಹೊಸ್ತಿಲಲ್ಲಿ ಮನದ ಕಷ್ಟವೆಲ್ಲ ಕಳೆಯಲಿ..
ಕಹಿಯ ಬೇವು ಸಿಹಿಯ ಬೆಲ್ಲ ಬಾಳಿಗೆ ಅಮೃತವನೆ ತರಲಿ..
ಏಳುಬೀಳು ಇರುವ ಜೀವನದ ದಾರಿ ಸುಗಮವಾಗಲಿ..
ಮನ್ಮಥ ನಾಮ ಸಂವತ್ಸರ ಸಕಲರ ಬಾಳಿನಲ್ಲಿ ಮಂಗಳವನ್ನು ತರಲಿ..

ಹೊಸವರ್ಷದ ಶುಭಹಾರೈಕೆಗಳು

ಹೊಸವರ್ಷದ ಶುಭಹಾರೈಕೆಗಳು

Facebook Comments