Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Sri Samsthana

Abhayakshara : Lets petition with our own blood – “Stop Cow Slaughter!”

A saying from DasaVani, when translated means as follows: “Pour the lake water back to the lake, feel blessed…” Arghya is a great concept: water is as little as fist-full; bounties are as big as ocean! Take a fist full… Continue Reading →

Debate of the Divine with the Barren!

Not sending with empty hands anyone who approaches is Bharatiyata. That is the way of playing a perfect host! A man becomes human if his heart is home for such philanthropic feelings. When it is in excess he becomes a… Continue Reading →

ಹಿಂದುಗಳು ಶಬ್ದ ಮಾಡಿದರೆ ಮಾತ್ರ ಅದು ಮಾಲಿನ್ಯವೇ?

ವರ್ತಮಾನ ಕಾಲದ ಒಂದು ಕಠೋರ‌ ವಾಸ್ತವವನ್ನು ನಿಮ್ಮ ಮುಂದೆ‌ ತೆರೆದಿಡುವುದಾದರೆ “ಭಾರತದಲ್ಲಿ ಭಾರತೀಯರಾಗಿ ಬಾಳುವುದು ಸುಲಭವಲ್ಲ; ಪರಕೀಯರಾದರೆ ಅಥವಾ ಪರಕೀಯರಂತಿದ್ದರೆ ಸುಖವಾಗಿ ಬಾಳಬಹುದು!” ಮುಂದೆ ಓದಿ>>

ರಾಮಪಾದವು ಇಳೆಗೆ ಇಳಿಯಲು ರೋಮಪಾದನು ಮೆಟ್ಟಿಲು; ಈಗ ಮನಗಳು ತೊಟ್ಟಿಲು!

ಸುಮನೋಹರವಾದ ಆ ಸಭಾಸ್ಥಾನದಲ್ಲಿ, ಸಮುನ್ನತವಾದ ಸಿಂಹಾಸನದಲ್ಲಿ ಸೂರ್ಯತೇಜಸ್ವಿಯಾದ ರಾಜಾ ರೋಮಪಾದನು ಮಂಡಿಸಿದ್ದನು. ಸಮುಚಿತವಾದ ಅನ್ಯ ಶುಭಾಸನಗಳನ್ನು ಮಹಾತೇಜಸ್ವಿಗಳಾದ ಅನೇಕಾನೇಕ ದಾನವೀರರು, ಜ್ಞಾನವೀರರು, ಸಮರವೀರರು ಅಲಂಕರಿಸಿದ್ದರು. ಮುಂದೆ ಓದಿ >>

Did frailty come begging for charity?

What kind of mother is she!? Inducing a daughter, that too an innocent one – to inveigle an innocent sage?  Using the piece of her own flesh as a pawn to kidnap a sage, who has not seen the world,… Continue Reading →

ಅಭಯಾಕ್ಷರ: ಸ್ವ~ರಕ್ತದಲಿ ಬರೆದು ಕೇಳೋಣ – “ಗೋಹತ್ಯೆ ನಿಲ್ಲಿಸಿ!”

ಕಟುಕರ ಕರಾಳ ಹಸ್ತಗಳಲ್ಲಿ ಗೋವುಗಳು ಅನುಭವಿಸಿದ ನೋವು ಸಾವಿರ ರೌರವದಷ್ಟು; ಅಭಯಾಕ್ಷರಕ್ಕಾಗಿ ನಮ್ಮ ದೇಹದಿಂದ ಚುಚ್ಚುಗೊಳವೆಯ ಮೂಲಕ ಸಂಗ್ರಹಿಸುವಾಗ ಆಗುವ ನೋವು ಇರುವೆ ಕಚ್ಚಿದಷ್ಟು ಮಾತ್ರ!

ಇಷ್ಟೂ ಮಾಡಲಾಗದ ಹೇಡಿಗಳಿಗಿಂತ ಕೇಡಿಗಳೇ ಮೇಲಲ್ಲವೇ!? ಮುಂದೆ ಓದಿ >>

ಅಂಗರಾಜನ ಅಂಗಳದಲ್ಲಿ ಅಯೋಧ್ಯಾಧಿಪತಿ..

ದಶರಥನಿಗೆ ಅಂಗರಾಜ್ಯವೂ ಹೊಸತಲ್ಲ; ಅಂಗರಾಜನೂ ಅಪರಿಚಿತನಲ್ಲ; ಆದರೆ ಆ ದಿನ ಏನೋ ನಡುಕ; ಮತ್ತೇನೋ ತವಕ!
ರೋಮಪಾದನ ಪಾರ್ಶ್ವದಲ್ಲಿ, ಋಷ್ಯಶೃಂಗರ ರೂಪದಲ್ಲಿ ವಿರಾಜಮಾನವಾಗಿರಬಹುದಾದ ಭುವನಭಾಗ್ಯದ ದ್ವಾರವನ್ನು ಕಾಣುವ ತವಕ; ‘ಋಷ್ಯಶೃಂಗರು ಯಾಗಕ್ಕಾಗಿ ಅಯೋಧ್ಯೆಗೆ ಬರಲಿ’ ಎಂದು ಯಾಚಿಸುವಾಗ, ಅಂಗರಾಜನು ಏನೆಂದುಕೊಳ್ಳುವನೋ, ಮುನಿವರೇಣ್ಯನು ಏನೆಂದುಬಿಡುವನೋ ಎಂಬ ನಡುಕ! ಆ ಮೊದಲು ಯಾಚಿಸಿ ಗೊತ್ತಿದ್ದರಲ್ಲವೇ ದೊರೆಗಳ ದೊರೆಗೆ!? ಮುಂದೆ ಓದಿ >>

Is poison being administered to a billion countrymen in the name of milk? Part 3/3

If someone insists that a pebble and pearl are same, isn’t it logical to conclude he is insane? If someone mixes pebbles of diamond with the pebbles on the shore doesn’t he stretch the borders of foolishness? Honorable Supreme Court… Continue Reading →

ಪರೇಶ ಮೇಸ್ತ ಪರಾಸ್ತ; ‘ಅವರು’ ಬಲಿ ತೆಗೆದುಕೊಳ್ಳುತ್ತಲೇ ಇದ್ದಾರೆ! ನಾವು ಬಲಿಯಾಗುತ್ತಲೇ ಇದ್ದೇವೆ!!

ನೀನು ಗೈದ ಗೋಸೇವೆಯ ಫಲವಾಗಿ ಕಾಮಧೇನುವು ನಿನಗೆ ಕ್ಷೀರಸಾಗರದಲ್ಲಿ ನೆಲೆಯನ್ನು ಕಲ್ಪಿಸಲಿ; ಆ ಅಮೃತದಾಯಿನಿಯು ನಿನಗೆ ಅಮೃತತ್ವವನ್ನೇ ನೀಡಲಿ! ರಾಮಾನುಗ್ರಹದ ರಕ್ಷೆಯು ನಿನ್ನ ಕುಟುಂಬವನ್ನು ಎಂದೆಂದಿಗೂ ಕಾಯಲಿ.

ಅಳಿದುಳಿದ ಹಿಂದೂ ಜನರೇ!

ಜಾಡ್ಯದ ನಿದ್ದೆಯನ್ನು ತೊರೆದು ಎದ್ದು ನಿಲ್ಲಿ! ಈಗಲೂ ಸೆಟೆದು ನಿಲ್ಲದಿದ್ದರೆ ಪಳೆಯುಳಿಕೆಯಾಗಿಹೋದೀರಿ! ಪರೇಶ ಮೇಸ್ತನಿಗೆ ಬಂದ ಗತಿ ಇಂದೋ-ನಾಳೆಯೋ, ನಿಮಗೋ-ನಿಮ್ಮವರಿಗೋ ತಪ್ಪಿದ್ದಲ್ಲ!

ಲವ್ ಜಿಹಾದ್: ಮತಾಂತರದ ಮಾಯಾಪುರುಷನಿಗಾಗಿ ಮಾತಾಪಿತರು~ಮಾತೃಧರ್ಮ~ಮಾತೃಭೂಮಿಗಳ ನಾಶ ಸಲ್ಲದು!

ಪೊಳ್ಳು ಪ್ರೇಮದ ಪೊರೆ ಬಂದು ಕುರುಡಾದ ನಮ್ಮ ಹೆಣ್ಣುಮಕ್ಕಳ ಕಣ್ಣಿಗೆ ಕಾಣುವುದು ‘ಲವ್’ ಮಾತ್ರ; ಅದರ ಹಿಂದಿರುವ ‘ಜಿಹಾದ್’ ಅವರಿಗೆ ಕಾಣಿಸುವುದೇ ಇಲ್ಲ! ಚೆಂದದ ಮುಖದ ಬಣ್ಣದ ಮಾತುಗಳ ಮುಖವಾಡದ ಹಿಂದಿರುವ ಭಯಂಕರ ರಾಕ್ಷಸನ ಕಲ್ಪನೆಯೇ ಅವರಿಗಿರುವುದಿಲ್ಲ! ಮುಂದೆ ಓದಿ>>

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin