Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Info@HareRaama.in

12-12-2015 : ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಶ್ರೀಭಾರತೀಪ್ರಕಾಶನದ ಪ್ರಕಾಶನೋತ್ಸವ

29-Nov-2015: ಹಿಂದು ಮುಕ್ರಿ ಸಮಾವೇಶ: “ಮುಕ್ರಿ ಸಮಾಜ ಶ್ರೀಶ್ರೀ ರಾಘವೇಶ್ವರ ಶ್ರೀಗಳ ಜೊತೆಗಿದೆ”

ದಿಕ್ಸೂಚಿ ಮಾತನಾಡಿದ ಸಮಾಜಸಮಷ್ಟಿಯ ಪ್ರಮುಖರಾದ ಶ್ರೀ ಲಕ್ಮೀನಾರಾಯಣರವರು ಶ್ರೀಗಳ ಮೇಲೆ ಬಂದ ಆರೋಪದಿಂದ ಯಾರೂ ವಿಚಲಿತರಾಗಬೇಕಿಲ್ಲ. ಸತ್ಯ ಕ್ಕೆ ಎಂದೆಂದೂ ಜಯವಿದೆ. ಈ ಸಭೆಯನ್ನು ನೋಡಿದಾಗ ಈಗಲೇ ಜಯ ದೊರಕಿದ ಅನುಭವ ವಾಗುತ್ತಿದೆ. ನಿಮ್ಮ ನಿಷ್ಠೆ ಇತರರಿಗೆ ಪಾಠ ಎಂದರು.

28-Nov-2015: ಬೆಂಗಳೂರಿನಲ್ಲಿ ನಡೆದ “ಬದ್ಧತಾ ಸಮಾವೇಶ” – Report

ಸರ್ವ ಸಮಾಜ ಈ ಸಂಚನ್ನು ಎದುರಿಸಲು ಯಾವ ತ್ಯಾಗಕ್ಕೂ ಸಿದ್ಧ, ನಮ್ಮೆಲ್ಲರ ಶ್ರದ್ಧೆ, ನಿಷ್ಟೆ, ಬದ್ಧತೆಗಳು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳೊಂದಿಗೆ ಎಂಬ ಬದ್ಧತಾ ಪ್ರತಿಜ್ಞೆ ಸ್ವೀಕರಿಸಲಾಯಿತು.

ನಕಲಿ ಸಿಡಿ ಪ್ರಕರಣ ಹಿಂಪಡೆದಿದ್ದಕ್ಕೆ ಗೋಕರ್ಣ ಉಪಾಧಿವಂತ ಮಂಡಳ ಖಂಡನೆ

ನಕಲಿ ಸಿಡಿ ಪ್ರಕರಣ ಹಿಂಪಡೆದಿದ್ದಕ್ಕೆ ಗೋಕರ್ಣದ ಉಪಾಧಿವಂತ ಮಂಡಳದಿಂದ ಖಂಡನೆ

19-11-2015: ಅಮೃತಧಾರಾ ಗೋಶಾಲೆಯಲ್ಲಿ “ಗೋಪಾಷ್ಟಮೀ” ಕಾರ್ಯಕ್ರಮ

ಭಗವಾನ್ ಶ್ರೀಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಪಾಲಕರನ್ನು ಹಾಗೂ ಗೋವನ್ನು ರಕ್ಷಿಸಿದ ಪುಣ್ಯ ದಿನವಾದ ಗೋಪಾಷ್ಟಮಿಯಂದು ಗೋಮಯದಿಂದ ತಯಾರಿಸಿದ ಗೋವರ್ಧನ ಗಿರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಯಿತು.

ಮುಂಬಯಿಯಲ್ಲಿ ಅಖಂಡ ರಾಮತಾರಕ ಜಪ : 20-12-2015 ಆದಿತ್ಯವಾರ

ದಿನಾಂಕ ೨೦-೧೨-೨೦೧೫ ಆದಿತ್ಯವಾರದಂದು ಶ್ರೀ ಪೇಜಾವರ ಮಠದಲ್ಲಿ ಅಖಂಡ (ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ) ರಾಮತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಸಹೃದಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಲಬೇಕೆಂದು ಕೋರಿಕೆ. on 20-12-2015, Akhand Raama Taaraka Japa is conducted , all are requested to join. Details/ವಿವವರಗಳು : Venue Madhava Bhavana(Pejavara Matha), Prabhat… Continue Reading →

14 -11-2015 : ಮುಳ್ಳೇರ್ಯ ಹವ್ಯಕ ಮಂಡಲ – ಕಾಸರಗೋಡು ವಲಯ ಸಭೆ

ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

08 – 11 -2015 : ಮುಳ್ಳೇರ್ಯ ಹವ್ಯಕ ಮಂಡಲ ಎಣ್ಮಕಜೆ ವಲಯ ಸಭೆ

ವಲಯ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣ ದೊಂದಿಗೆ ಸಭೆ ಮುಕ್ತಾಯಗೊಂಡಿತು.

04-11-2015 Gokarna : ಗೋಕರ್ಣದ “ಧರ್ಮರಕ್ಷಕ ಯತಿಸಮಾವೇಶ” – Report

ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಶ್ರೀ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿಸಮಾವೇಶದಲ್ಲಿ ಸಂತರಿಗೆ… Continue Reading →

25 -10-2015 : ಬೆಂಗಳೂರು ಹವ್ಯಕ ಮಂಡಲದ ಖಂಡನಾ ನಿರ್ಣಯ

ದಿನಾಂಕ 25.10.2015 ರಂದು ಬೆಂಗಳೂರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಬೆಂಗಳೂರು ಹವ್ಯಕ ಮಂಡಲದ ಸಭೆಯಲ್ಲಿ ಈ ಕೆಳಗಿನಂತೆ ಖಂಡನಾ ನಿರ್ಣಯವನ್ನು ದಾಖಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ವಹಿಸಿದ್ದು,ಮಂಡಲದ ಎಲ್ಲಾ 13 ವಲಯಗಳ ಪದಾಧಿಕಾರಿಗಳು ಮತ್ತು ವಲಯಗಳ ಪ್ರತಿನಿಧಿಗಳು ಹಾಜರಿದ್ದರು. ಶ್ರೀ ಎಂ.ಎನ್. ಭಟ್ಟ ಮದ್ಗುಣಿ ಮತ್ತು ಶ್ರೀ ಸಿಎಚ್.ಎಸ್ಸ್. ಭಟ್ಟ ಅವರು ದಿನಾಂಕ… Continue Reading →

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin