Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Info@HareRaama.in

24-Sep-2015: “ರಂಗೋತ್ಸವ” – ಆಮಂತ್ರಣ : “Rangotsava” at Ramashrama – Invitation

ಇದೇ ಬರುವ 24ನೇ ಸೆಪ್ಟಂಬರ್, 2015ರಂದು ಗಿರಿನಗರದ ರಾಮಾಶ್ರಮದಲ್ಲಿ “ರಂಗೋತ್ಸವ” ಕಾರ್ಯಕ್ರಮ ನೆರವೇರಲಿದೆ. ಛಾತ್ರಚಾತುರ್ಮಾಸ್ಯದಲ್ಲಿ ಶಿಷ್ಯಸಮುದಾಯದವರಿಂದ ರಂಗ ಕಲಾ ಚಟುವಟಿಕಗಳು ನೆರವೇರಲಿವೆ.

20-09-2015: ಶ್ರೀರಾಮ ಪಟ್ಟಾಭಿಷೇಕ – Sri Rama Pattabhisheka @ Ramashrama

20-09-2015:
ಶ್ರೀಕರಾರ್ಚಿತ ಶ್ರೀ ರಾಮದೇವರಿಗೆ ಗಿರಿನಗರದ ರಾಮಾಶ್ರಮದಲ್ಲಿ “ಸಾಮ್ರಾಜ್ಯ ಪಟ್ಟಾಭಿಷೇಕ” ಸೇವೆಯು ನಡೆಯಲಿದೆ. ಗುರುಬಂಧುಗಳಾದ ತಾವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಕೈಜೋಡಿಸಿ, ಗುರುಕೃಪೆಗೆ, ಶ್ರೀರಾಮ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ.
Sri Samrajya Pattabhisheka – event will be conducted at Sri Ramashrama – Girnagara. All are invited to participate in the event and get blessed.

Pravachana Videos : ಛಾತ್ರ ಚಾತುರ್ಮಾಸ್ಯ ಪ್ರವಚನದ ಚಲಚ್ಚಿತ್ರಗಳು

Watch Videos: Sri Sri Raghaveshwara Bharati Maha Swamiji’s Asheervachana blessings – Video Playlist
Watch In YouTube: https://goo.gl/3MvGUv

17-09-2015 : ಗಣೇಶ ಚತುರ್ಥಿ Ganesha Chaturthi @ Ramashrama – Photos

ಗಿರಿನಗರದ ಶ್ರೀರಾಮಾಶ್ರಮದಲ್ಲಿ ದಿನಾಂಕ 17-09-2015 ನೆಡೆದ ಗಣೇಶ ಚತುರ್ಥಿ ಕಾರ್ಯಕ್ರಮ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಪೂಜಾಕಾರ್ಯಕ್ರಮ.
Ganesha Chaturthi special pooja offered by Sri Sri Raghaveshwara Bharati Maha Swamiji..

“ನನ್ನ ಗೋಪಾಲ” ಮಕ್ಕಳ ನಾಟಕ : Nanna Gopala – Watch Video

Watch Video:
ರಚನೆ: ರಾಷ್ಟ್ರಕವಿ ಕುವೆಂಪು
ನಿರ್ದೇಶನ: ಶ್ರೀ ಗಜಾನನ ಶರ್ಮಾ
ಸ್ಥಳ: ರಾಮಾಶ್ರಮ – ಗಿರಿನಗರ
ದಿನಾಂಕ: 12-ಸೆಪ್ಟೆಂಬರ್-2015

05-Sep-2015 : Hanuman Chalisa Upasana : ಹನುಮಾನ್ ಚಾಲೀಸ ಉಪಾಸನೆ – Report

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಪಳ್ಳತ್ತಡ್ಕವಲಯದ ಸಹಯೋಗದಲ್ಲಿ ಮುದ್ದುಮಂದಿರದಲ್ಲಿ ಹನುಮಾನ್ ಚಾಲೀಸ ಉಪಾಸನೆ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಪೂಜಾ ಸಮಾರಂಭವು ಜರಗಿತು.

Invitation 12-09-2015: ಕುವೆಂಪುರವರ “ನನ್ನ ಗೋಪಾಲ” ನಾಟಕ @ ಶ್ರೀರಾಮಾಶ್ರಮ : Ramashrama

ಬನ್ನಿ, ನಾಟಕ ನೋಡೋಣ. ಆನಂದಿಸೋಣ. ಪ್ರೋತ್ಸಾಹಿಸೋಣ.
ಕಾಲ: 12-ಸೆಪ್ಟಂಬರ್ – 2015, ಶನಿವಾರ ರಾತ್ರಿ 8:00ಕ್ಕೆ
ಸ್ಥಳ: ಶ್ರೀ ರಾಮಾಶ್ರಮ, ಗಿರಿನಗರ

Sri Krishna Janmashtami : ಶ್ರೀಕೃಷ್ಣಜನ್ಮಾಷ್ಟಮೀ

ಯದುಕುಲೋದ್ಧಾರಕ, ಧರ್ಮಸಂಸ್ಥಾಪಕ, ರಾಕ್ಷಸಾಂತಕ – ಶ್ರೀಕೃಷ್ಣನ ಜನುಮದಿನ, ಜಯಂತಿ, ಜನ್ಮಾಷ್ಟಮಿಯ ಶುಭಾವಸರದಲ್ಲಿ ಸಮಸ್ತ ಶಿಷ್ಯವರ್ಗಕ್ಕೆ ಆಶೀರ್ವಾದಗಳು.
Blessings to Sri Shishyas on the occasion of Sri Krishna Janmasthami.

Press Release against false allegation on Sri Sri : ಶ್ರೀ ಶ್ರೀಗಳವರ ಮೇಲಿನ ಮಿಥ್ಯಾರೋಪಕ್ಕೆ ಖಂಡನೆ

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮೇಲಿನ ಮಿಥ್ಯಾರೋಪಕ್ಕೆ ಮಂಗಳೂರು ಹೋಬಳಿ ಪ್ರಮುಖರ ಖಂಡನೆ
Condemnation by Mangalore Mandala against false allegation on Sri Sri Raghaveshwara Bharati MahaSwamiji.

29-08-2015 – ಛಾತ್ರ ಚಾತುರ್ಮಾಸ್ಯ 30ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 29/08/2 015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಚೆಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಮುಂಬಯಿಯ ಅವತಂಶು ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ~ ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗಜೇಂದ್ರಮೋಕ್ಷ’ ಪುಸ್ತಕದ ಲೋಕಾರ್ಪಣೆ ~ ಸರ್ವಸೇವೆ :  ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲ್, ಕುಂಬಳೆ,… Continue Reading →

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin