Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Info@HareRaama.in

30-Aug-2015 : Press Release : ಪತ್ರಿಕಾ ಪ್ರಕಟಣೆ

30-Aug-2015 : Press Release : ಪತ್ರಿಕಾ ಪ್ರಕಟಣೆ

28-08-2015 – ಛಾತ್ರ ಚಾತುರ್ಮಾಸ್ಯ 29ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 28/08/2 015 ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭೂಮಿಕಾ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ~ ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗೋಕಥೆ-2’ ಪುಸ್ತಕದ ಲೋಕಾರ್ಪಣೆ ~ ಸರ್ವಸೇವೆ : ಮುಳ್ಳೇರಿಯಾ ಮಂಡಲಾಂತರ್ಗತ ಪೆರ್ಡಾಲ, ಎಣ್ಮಕಜೆ, ಪಳ್ಳತ್ತಡ್ಕ, ಚಂದ್ರಗಿರಿ… Continue Reading →

Upakarma – Raksha Bandhan : ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಗಳು

ಬ್ರಹ್ಮತೇಜೋಭಿವೃದ್ಧಿಗಾಗಿ ಉಪನೀತರಾದ ಎಲ್ಲರಿಗೂ ಯಜುರುಪಕರ್ಮದ ಶುಭಾಶೀರ್ವಾದಗಳು.
ಸಹೋದರ-ಸಹೋದರಿಯರು ಸಂಭ್ರಮಿಸುವ, ಭ್ರಾತೃತ್ವದ ಸಂಕೇತವಾದ ರಕ್ಷಾಬಂಧನದ ಶುಭ ಹಾರೈಕೆಗಳು.
Best wishes on the occasion of Yajur-Upakarma and Raksha Bandhan.

27-08-2015 – ಛಾತ್ರ ಚಾತುರ್ಮಾಸ್ಯ 28ನೇ ದಿನ: ವರದಿ Program Report

ಶ್ರೀ ರಾಮಾಶ್ರಮ,ಬೆಂಗಳೂರು 27/08/2 015, ಗುರುವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಛಾತ್ರಪುರಸ್ಕಾರ : ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈಷ್ಣವೀ ಇವರಿಗೆ ನೀಡಲಾಯಿತು. ~ ಸರ್ವಸೇವೆ ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ, ಈಶ್ವರಮಂಗಲ, ಗುತ್ತಿಗಾರು, ಕೊಡಗು ವಲಯದವರಿಂದ ನಡೆಯಿತು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್… Continue Reading →

25-08-2015 – ಛಾತ್ರ ಚಾತುರ್ಮಾಸ್ಯ 26ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 25/08/2015, ಮಂಗಳವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲದ ಧಾರೇಶ್ವರ, ಗುಡೆಅಂಗಡಿ, ಹೆಗಡೆ, ಮಿರ್ಜಾನ್ ವಲಯಗಳು ಲೋಕಾರ್ಪಣೆ: ವಾನರ ರಾಜ ಸುಗ್ರೀವ ಆಂಗ್ಲ ಕೃತಿ ಪುರಸ್ಕಾರ: ಕುಮಾರ್ ಮೈತ್ರೇಯ ಹೆಗಡೆ ಇಂದಿನ ಆಶೀರ್ವಚನ… ವಸ್ತು:… Continue Reading →

24-08-2015 – ಛಾತ್ರ ಚಾತುರ್ಮಾಸ್ಯ 25ನೇ ದಿನ: ವರದಿ Program Report

ಶ್ರೀ ರಾಮಾಶ್ರಮ, ಬೆಂಗಳೂರು 24/08/2015, ಸೋಮವಾರ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲದ ಮೂರೂರು, ಉಪ್ಪಿನಪೊಟ್ಟಣ, ವಾಲಗಳ್ಳಿ ವಲಯಗಳು ಧರ್ಮಸಭೆ: ಬೆಂಗಳೂರು: ಸೋಮವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರಭಾರತೀಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೈದನೇ ದಿನದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಮಹಾಭಾರತ… Continue Reading →

15-Aug-2015: ಭಾವ ಪೂಜೆ (Audio & Video)

Audio: Download: Link Video:

Mujungavu : ವಿದ್ಯಾಪೀಠದಲ್ಲಿ ರಾಮಾಯಣ ಮಾಸಾಚರಣೆ

ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ.

ಕಲ್ಲಡ್ಕ: ಶತರುದ್ರಾಭಿಷೇಕ ಮತ್ತು ಪುನ:ನಿರ್ಮಿತ “ಸನ್ಮತಿ” ಸಭಾಭವನ ಲೋಕಾರ್ಪಣೆ

15-08-2015: ಛಾತ್ರ ಚಾತುರ್ಮಾಸ್ಯ 16ನೇ ದಿನ: ವರದಿ Program Report

ನಮ್ಮ ನಿಜವಾದ ತನ ನಮ್ಮನ್ನಾಳಿದರೆ ಅದಕ್ಕೆ ಸ್ವಾತಂತ್ರ್ಯವೆಂದು. ಇಂದು ಹಾಗಾಗುತ್ತಿಲ್ಲ ಎನ್ನುವುದು ವಿಪರ್ಯಾಸ. ಯಾವ ದಿನವನ್ನು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ದಿನವೆಂದು ಆಚರಿಸುತ್ತೇವೋ, ಆ ದಿನಾಂಕ ಕೂಡ ಬ್ರಿಟೀಷರದ್ದೇ ಆಗಿದೆ. ಇದು ಒಂದು ವಿಪರ್ಯಾಸ

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin