Author Info@HareRaama.in

ಧಾರಾ ರಾಮಾಯಣ ದಿನ – 84 (ದಿನಾಂಕ : 25-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ದುಃಖದ ಸ್ಪರ್ಶವಿಲ್ಲದ ಜೀವವೆನ್ನುವುದು ಇಲ್ಲ. ದುಃಖದ ಭಾರವನ್ನು ಇಳಿಸುವ ಸಲುವಾಗಿ ಜೀವವು ಮತ್ತೊಂದು ಜೀವವನ್ನೋ ಅಥವಾ ದೇವರನ್ನೋ ಅಪೇಕ್ಷೆ ಪಡ್ತದೆ. ನಮ್ಮ ದುಃಖವನ್ನು ತೋಡಿಕೊಳ್ಳಲು, ಹೃದಯದ ಭಾರವನ್ನು ಇಳಿಸಿಕೊಳ್ಳಲು ಯಾರಾದರೂ ಬೇಕು. ಅವರು ಪರಿಹಾರ ಮಾಡಿಕೊಟ್ರೆ ಬಹಳ ಒಳ್ಳೆಯದು. ಕೊನೆಯ ಪಕ್ಷ… Continue Reading →

ಧಾರಾ ರಾಮಾಯಣ ದಿನ – 83 (ದಿನಾಂಕ : 24-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸೂರ್ಯನು ವಾಯುವಿನ ಮೇಲೇರಿ ಬಂದು ಕಂಡಿದ್ದು ಸೂರ್ಯನನ್ನೇ. ಸೂರ್ಯಕುಲೋದ್ಭವನಾದ, ಸೂರ್ಯಕುಲತಿಲಕನಾದ ರಾಮನು, ವಾಯುಸುತನನ್ನೇರಿ ಬಂದು ಕಂಡಿದ್ದು ಸೂರ್ಯನ ಮಗನಾದ ಸುಗ್ರೀವನನ್ನು. ಮಲಯಗಿರಿಯಲ್ಲಿ ನೆಲೆಸಿದ್ದ ಸುಗ್ರೀವ ಫಲಿತಾಂಶಕ್ಕಾಗಿ ಕಾತರದಿಂದ ಕಾಯ್ತಾಇದ್ದ. ಹನುಮಂತನನ್ನ ಕಳಿಸಿದ್ದಾನೆ. ಮುಂದೇನಾಯಿತು ಅಂತ ಗೊತ್ತಿಲ್ಲ ಅವನಿಗೆ. ಹಾಗಾಗಿ ಬಂದವರು ಯಾರು,… Continue Reading →

ಧಾರಾ ರಾಮಾಯಣ ದಿನ – 82 (ದಿನಾಂಕ : 23-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಾತು‌ ಜೀವ ಜೀವಗಳನ್ನು ಬೆಸೆಯುವ ಸೇತು‌. ಮಾತು ಭಾವ ಭಾವಗಳನ್ನು ಬೆಸೆಯುವ ಸೇತು‌. ಒಂದು ಜೀವದ ಭಾವ ಇನ್ನೊಂದು ಜೀವಕ್ಕೆ ಸವಿವರವಾಗಿ ತಲುಪುವಂತೆ ಮಾಡುವಂಥಾ ಸೇತು ಕರ್ಮ ಮಾತಿನದು. ನಾವೆಷ್ಟೇ ಶುದ್ಧವಾಗಿದ್ದರೂ ನಮ್ಮ ಮಾತು ದೋಷಯುಕ್ತವಾಗಿದ್ದರೆ ನಮ್ಮ ಶುದ್ಧಿಯನ್ನು ಅದು ಇನ್ನೊಂದು… Continue Reading →

ಧಾರಾ ರಾಮಾಯಣ ದಿನ – 81 (ದಿನಾಂಕ : 22-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಂಬಬೇಕಾದವರನ್ನು ಸಂಶಯಿಸಬಾರದು, ಸಂಶಯಿಸಬೇಕಾದವರನ್ನು ನಂಬಬಾರದು. ಸೀತೆ ಲಕ್ಷ್ಮಣನನ್ನು ಸಂಶಯಿಸಿದಳು, ಮಾಯಾಮೃಗವನ್ನು ನಂಬಿದಳು. ಪರಿಣಾಮ ಏನಾಯಿತು.? ಇದೀಗ ಸುಗ್ರೀವನ ಸರದಿ. ಸುಗ್ರೀವನಿಗೆ ಶಂಕೆಯುಂಟಾಗಿದೆ. ಬೆಟ್ಟದ ಮೇಲಿರುವ ಸುಗ್ರೀವ ಬೆಟ್ಟದ ಕೆಳಗೆ ಸಂಚಾರ ಮಾಡ್ತಾ ಇರುವಂತಹ ಅಥವಾ ಬೆಟ್ಟವನೇರ ಬಯಸತಕ್ಕಂಥಹ ರಾಮಲಕ್ಷ್ಮಣರನ್ನು ಗಮನಿಸಿದ್ದಾನೆ. ಕಬಂಧ… Continue Reading →

ಧಾರಾ ರಾಮಾಯಣ ದಿನ – 80 (ದಿನಾಂಕ :21-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕನ್ನಡದ ಮಣ್ಣು, ಅದು ರನ್ನ. ಏಕೆಂದರೆ ರಾಮನ ಪಾದಸ್ಪರ್ಶ ಈ ಮಣ್ಣಿಗಾಗಿದೆ. ಮಾತ್ರವಲ್ಲ, ರಾಮನ ಪಾದಕ್ಕೆ ಅನರ್ಘ್ಯ ರತ್ನಗಳನ್ನೇ ಈ ಮಣ್ಣು ಕಾಣಿಕೆಯಾಗಿ ಕೊಟ್ಟಿದೆ. ಆ ಮಹಾಪುರುಷನ ಮಹಾಸಂಕಟದಲ್ಲಿ ಜೊತೆಯಾಗಿ ನಿಂತವರು ನಾವು. ಅಯೋಧ್ಯೆ ರಾಮನನ್ನು ಕಾಡಿಗಟ್ಟಿತು, ಸೀತೆಗೆ ಅಪವಾದ ಕೊಟ್ಟಿತು…. Continue Reading →

ಧಾರಾ ರಾಮಾಯಣ ದಿನ – 79 (ದಿನಾಂಕ :13-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮುಕ್ತಿಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಶಬರಿ ಕಾಯುತ್ತಿದ್ದಾಳೆ. ಆಕೆಯ ಕುಟೀರಕ್ಕೆ ಮುಕ್ತಿಪುರುಷನೇ ಬಂದು ಅವಳ ಸಾಧನೆಗೆ ಮುಕ್ತಿಯ ಮುದ್ರೆಯನ್ನೊತ್ತಲು ಕಾಯುತ್ತಿದ್ದಾಳೆ. ಕಾಯುವುದೆಂದರೆ ತಪಸ್ಸು. ನಮ್ಮಲ್ಲಿ ವಿಶ್ವಾತ್ಮಚೈತನ್ಯವು ಬಂದಿಳಿಯುವುದಾದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪನೆ ಮಾಡಿಕೊಂಡು ಕಾಯಬೇಕು. ಅವನು ಬರುವುದು ಅವನ… Continue Reading →

ಧಾರಾ ರಾಮಾಯಣ ದಿನ – 78 (ದಿನಾಂಕ :12-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಪಕ್ಷಿ ರಾಜನಾದ ಜಟಾಯುವು ರಾಕ್ಷಸ ರಾಜನಾದ ರಾವಣನ ಮುಂದೆ ತೋರಿದ ಪರಾಕ್ರಮವು ದೊಡ್ಡದು. ಆದರೆ ಅದಕ್ಕಿಂತ ದೊಡ್ಡದು ಅವನ ಧೃತಿ. ರಾಮ ಯಾವಾಗ ಬರುವನೋ, ಅವನು ಬಂದಾಗ ಸೀತಾಪಹರಣದ ವಿಷಯವನ್ನು ಅವನಿಗೆ ಹೇಳಲು ನಿಲ್ಲದ ಜೀವವನ್ನು ಹಿಡಿದುಕೊಂಡಿದ್ದ. ಬಾಯಿಂದ ರಕ್ತ ಮಾತ್ರವಲ್ಲದೆ… Continue Reading →

ಧಾರಾ ರಾಮಾಯಣ ದಿನ – 77 (ದಿನಾಂಕ :11-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಮಾತನ್ನು ಆಡಿದ್ದು ಯಾರು ಎನ್ನುವುದನ್ನು ನೋಡಬೇಡ. ಮಾತು ಒಳ್ಳೆಯದಾಗಿದ್ದರೆ ಸ್ವೀಕರಿಸು. ಸಾಮಾನ್ಯವಾಗಿ ದೊಡ್ಡವರು ಚಿಕ್ಕವರಿಗೆ ಹಿತೋಪದೇಶ ಮಾಡುವುದು ರೂಢಿ. ಆದರೆ ಕೆಲವೊಮ್ಮೆ ಚಿಕ್ಕವರೂ ದೊಡ್ಡವರಿಗೆ ಕೆಲವು ಮಾತುಗಳನ್ನು ಹೇಳಬೇಕಾದ ರೀತಿಯಲ್ಲಿ ಗೌರವಪೂರ್ವಕವಾಗಿ ಹೇಳುವ ಪರಿಸ್ಥಿತಿ ಬರುತ್ತದೆ. ದೊಡ್ಡವರೂ ಅದನ್ನು ಸ್ವೀಕಾರ ಮಾಡಬೇಕಾಗಿ… Continue Reading →

ಧಾರಾ ರಾಮಾಯಣ ದಿನ – 76 (ದಿನಾಂಕ :10-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ನಗುವು ಅಳುವಾಗುವುದುಂಟು, ಅಳುವೂ ನಗುವಾಗುವುದುಂಟು. ನಿನ್ನೆಯ ಸಂತೋಷ ಇಂದಿನ ದುಃಖ, ನಿನ್ನೆಯ ದುಃಖ ಇಂದಿನ ಸಂತೋಷ. ದುಃಖವು ಮೊದಲು ಬಂದು ಮತ್ತೆ ಸುಖವು ಬಂದರೆ ಸುಖದ ಕಾಲದಲ್ಲಿ ನೆನಪು ಮಾಡಿಕೊಂಡಾಗ ಹಿಂದಿನ ದುಃಖವೂ ಕೂಡ ಸಂತೋಷವನ್ನೇ ಕೊಡುತ್ತದೆ. ಹಿತವನ್ನೇ ಉಂಟುಮಾಡುತ್ತದೆ. ಅದೇ,… Continue Reading →

ಧಾರಾ ರಾಮಾಯಣ ದಿನ – 75 (ದಿನಾಂಕ :09-09-2019)

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಸತ್ಯಕ್ಕೆ ಸತ್ಯವೇ ಮಾರ್ಗ. ಮಿಥ್ಯೆಯಂದೂ ಮಾರ್ಗವಲ್ಲ. ಸೀತೆಯನ್ನು ಪಡೆದುಕೊಂಡೆನೆಂದು ರಾವಣನು ಭ್ರಮಿಸಿದ್ದಾನೆ. ಮಾಯಾಮೃಗದಿಂದ ಸೀತೆಯನ್ನು ಪಡೆದೆ ಎಂದು ಭ್ರಮಿಸಿದೆ ಎಂಬುದು ಅವನ ಭ್ರಮೆಯೇ ಹೊರತು, ಅವನು ಅಪಹರಿಸಿದ್ದು ಮಾಯೆಯನ್ನಲ್ಲ. ಇತ್ತ ಮೃಗರೂಪದಲ್ಲಿ ಚಲಿಸುವ ಕಾಮರೂಪಿ, ರಾಕ್ಷಸ ಸ್ವರೂಪಿಯಾದ ಮಾರೀಚನನು ಸಂಹರಿಸಿದ ರಾಮನು… Continue Reading →

« Older posts Newer posts »

© 2024 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑