Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Admin@HareRaama.in

7-ಜುಲೈ-2016 : ಪುತ್ತೂರಿನಲ್ಲಿ ಐತಿಹಾಸಿಕ ಸುರಭಿ-ಸಂತ ಸಂಗಮ

7-ಜುಲೈ-2016 : ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇಂದು ಐತಿಹಾಸಿಕ ಗೋವು-ಸಂತ ಸಮ್ಮೇಳನವು ಯಶಸ್ವಿಯಾಗಿ ನಡೆಯಿತು. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ನಾಡಿನ ಪ್ರಮುಖ ಸಂತರು ಹಾಗೂ ಸ್ವತಃ ಗೋಮಾತೆಯು ವೇದಿಕೆಯನ್ನು ಅಲಂಕರಿಸಿದರು. ಇಂದಿನ ಪ್ರಸಕ್ತ ವಿದ್ಯಮಾನಗಳ ಕುರಿತು ಸಮಾವೇಶವು ಚರ್ಚಿಸಿತು. ಗೋವುಗಳ ಹಾಗೂ ಸಂತರ ಮೇಲಿನ ಆಕ್ರಮಣಗಳನ್ನು ಒಕ್ಕೊರಲಿನಿಂದ ಖಂಡಿಸಿತು…. Continue Reading →

ಗೋ ಚಾತುರ್ಮಾಸ್ಯ : ಆಮಂತ್ರಣ ಲೋಕಾರ್ಪಣೆ

|| ಹರೇರಾಮ || ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದುರ್ಮುಖ ಸಂವತ್ಸರದ ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಾಮಚಂದ್ರಾಪುರದಮಠದ ಬೆಂಗಳೂರು ಶಾಖೆಯಲ್ಲಿ ಇಂದು ಶ್ರೀಗಳವರು ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಶಾಸನತಂತ್ರದ ಹಾಗೂ ಗೋಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಗೋ ಚಾತುರ್ಮಾಸ್ಯವು ಗಿರಿನಗರದ ಶ್ರೀಮಠದಲ್ಲಿ ಜುಲೈ 19 ರಿಂದ ಸೆಪ್ಟಂಬರ್ 16ರ ತನಕ ನಡೆಯಲಿದೆ. ಎಲ್ಲರೂ ಬಂದು… Continue Reading →

17-04-2016: ಮುಳಿಯಾರು ಉಚಿತ ವೈದ್ಯಕೀಯ ಶಿಬಿರ – Report

ಮಂಡಲ ಆರೋಗ್ಯಪ್ರಧಾನ ಶ್ರೀ ಏತಡ್ಕ ರಮೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಡಲ ಪ್ರಸಾರ ಪ್ರಧಾನ ಗೋವಿಂದಬಳ್ಳಮೂಲೆ ಪ್ರಾರ್ಥನೆ ಮತ್ತು ಶಿಬಿರ ಸಂಯೋಜನೆ ಮಾಡಿದರು.

23-03-2016 : ಬ್ರಹ್ಮೈಕ್ಯ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ

ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು
ದಿನಾಂಕ 23-ಮಾರ್ಚ್-2016ನೇ ಬುಧವಾರ,
ರಾಮಚಂದ್ರಾಪುರಮಠ, ಬೆಂಗಳೂರು ಶಾಖೆ – ಗಿರಿನಗರ ರಾಮಾಶ್ರಮದಲ್ಲಿ

07-03-2016: ಮಹಾ ಶಿವರಾತ್ರಿಯ ಶುಭಾಶಯಗಳು

ಸಮಸ್ತ ಲೋಕದ ಮಂಗಲಕಾರನಾದ ಶಿವದೇವರ ಅನುಗ್ರಹ ಸಮಸ್ತ ಶಿಷ್ಯಕೋಟಿಗೆ ಲಭಿಸಲಂಬುದು ನಮ್ಮ ಹಾರೈಕೆ.

“ಮಹಾಬಲನೊಂದಿಗೆ ಐಕ್ಯನಾದ ಮಹಾ – ರಾಜಾ ನಂದಿ” – ಲೇಖನ : ಡಾ| ವೈ.ವಿ.ಕೃಷ್ಣಮೂರ್ತಿ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ  ಎಲ್ಲರ ಗಮನ ಸೆಳೆದು ಪ್ರೀತಿ ಗಳಿಸಿದ್ದ ‘ರಾಜನಂದಿ’ ಇಂದು ಬೆಳಿಗ್ಗೆ ಇಹಲೋಕ ತೊರೆದು ಶಿವನ ಪಾದ ಸೇರಿತು. ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಶ್ರೀ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು . ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ … Continue Reading →

27/02/2016 : ಶ್ರೀರಾಮಶ್ರಮದಲ್ಲಿ ಸನ್ಮಾನ ಕಾರ್ಯಕ್ರಮ

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು ಮಧ್ಯಾಹ್ನ 12.30 ಕ್ಕೆ ನೆಡೆಯುವ ಈ ಕಾರ್ಯಕ್ರಮದಲ್ಲಿ ನಡೆಯಲಿರುವ ವಿಶಿಷ್ಟವಾದ ಸಾಧನೆಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರುತ್ತೇವೆ.

20-02-2016: ವಿಜಯನಗರ ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ – Report

ಎಲ್ಲೆಲ್ಲೂ ನಾವು ನಮ್ಮ ಸಂಸ್ಕೃತಿ-ನಮ್ಮ ಭಾರತವನ್ನು ಕಾಣಬೇಕು. ಎಲ್ಲಿಯವರೆಗೆ ನಮ್ಮ ನೆಲ ಹಾಗೂ ನಮ್ಮ ನೆಲೆಯನ್ನು ಮರೆಯುವುದಿಲ್ಲವೋ – ಅಲ್ಲಿಯವರೆಗೆ ಒಳಿತು ನಮ್ಮನ್ನು ಬಿಟ್ಟು ಹೋಗದು ಎಂದು ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.

ಜನವರಿ 19 : ಮುಜುಂಗಾವಿನಲ್ಲಿ ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ – Invitation

ಸಮಕಾಲೀನ ಸಂಸ್ಕೃತ ಜಗತ್ತಿನ ಪರಿಚಯ, ಭಾರತೀ ಕಾಲಗಣನೆಯ ವೈಶಿಷ್ಟ್ಯ, ಭಾಷಾಭ್ಯಾಸ, ಸುಬಾಷಿತ ಮತ್ತು ಶ್ಲೋಕಗಳ ಅರಿವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಇದೇ ಬರುವ ಜನವರಿ 19ರಂದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಒಂದು ದಿನದ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ”ವನ್ನು ಏರ್ಪಡಿಸಲಾಗಿದೆ.

29-Nov-2015: ಬೆಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ “ಶ್ರೀಭಾರತೀ ಆರೋಗ್ಯಧಾಮ” 13ನೇ ವಾರ್ಷಿಕ ಚಿಕಿತ್ಸಾಶಿಬಿರ

ಬೆಂಗಳೂರು: ವಿಜಯನಗರದ ಶ್ರೀಭಾರತೀ ವಿದ್ಯಾಲಯದ ಆವರಣದಲ್ಲಿ ನಡೆದ ಶ್ರೀಭಾರತೀ ಆರೋಗ್ಯಧಾಮದ 13ನೇ ವರ್ಷದ ಉಚಿತ ಚಿಕಿತ್ಸಾ ಶಿಬಿರ

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin