Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಗೋಗ್ರಾಸ ರವಾನಿಸಿದ ಶ್ರೀರಾಮಚಂದ್ರಾಪುರಮಠ ಉಚಿತ ಟ್ರಕ್ಸೇವೆ ಒದಗಿಸಿದ ವಿಆರ್ಎಲ್ ಲಾಜಿಸ್ಟಿಕ್ಸ್ ಬೆಂಗಳೂರು: ಭೀಕರ ಪ್ರವಾಹದಿಂದಾಗಿ ಹಾನಿಗೀಡಾದ ಪಥಮೇಡ ಗೋಪಾಲ ಗೋವರ್ಧನ ಗೋಶಾಲೆಯ ಗೋವುಗಳ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ತನ್ನ ‘ಕಾಮದುಘಾ‘ ಯೋಜನೆ ಮೂಲಕ ನೆರವಿನಹಸ್ತ ಚಾಚಿದೆ. ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಮಾರ್ಗದರ್ಶನಾನುಸಾರ ಕಾಮದುಘಾ ಯೋಜನೆ ಅಡಿ ಈಗಾಗಲೇ 10 ಟನ್ ಪಶುಆಹಾರ ಹಾಗೂ 10 ಟನ್ ಬೆಲ್ಲವನ್ನು ಸಂಗ್ರಹಿಸಿ ಆ.23ರಂದು… Continue Reading →
‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ಬೆಂಗಳೂರು, ಅಕ್ಷಯನಗರ: 1.2.2015 ಬೆಂಗಳೂರಿನ ಅಕ್ಷಯನಗರದ ವಾದಿರಾಜ ಕಲಾಭವನದಲ್ಲಿ ಫೆ 1ರಂದು ಹವ್ಯಕ ಮಾಹಾಮಂಡಲದ ಕಾರ್ಯಕ್ರಮದ ಅಂಗವಾದ ‘ಮಾತೃವಾತ್ಸಲ್ಯ ಅಭಿಯಾನ ಮತ್ತು ಜಯಪ್ರಕಾಶ ವಲಯೋತ್ಸವ’ ನಡೆಯಿತು. ಕುಂಕುಮಾರ್ಚನೆ, ಏಕಾದಶ ರುದ್ರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚರತ್ನ ಕೀರ್ತನೆಗಳು ಮತ್ತು ಭದ್ರಾಚಲ ರಾಮದಾಸರ ಕೀರ್ತನೆಗಳನ್ನು ಹಾಡಲಾಯಿತು…. Continue Reading →
“ಸಂಕ್ರಾಂತಿ ಸಂಗಮ” ಕಾರ್ಯಕ್ರಮ – ಪುತ್ತೂರು ವಲಯ ಪುತ್ತೂರು: 14.1.2015 ಬುಧವಾರ ಉಪ್ಪಿನಂಗಡಿ ಮಂಡಲದ ಪುತ್ತೂರು ನಗರ ವಲಯದಿಂದ “ಸಂಕ್ರಾಂತಿ ಸಂಗಮ”ದ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಶ್ರೀ ಪಿ. ಉದಯಕುಮಾರ, ನೂಜಿಯವರ ಬೊಳುವಾರು ಮನೆಯಲ್ಲಿ ಜರಗಿತು. ಪುತ್ತೂರು ವಲಯ ಅಧ್ಯಕ್ಷೆ ಶ್ರೀಮತಿ ವಿದ್ಯಾಗೌರೀ ಪತ್ತಡ್ಕರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರಿನ ಪ್ರಸಿದ್ಧ ನ್ಯಾಯವಾದಿ ಶ್ರೀ… Continue Reading →
ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ ಶಿಬಿರ -ಎಣ್ಮಕಜೆ ವಲಯ ನಲ್ಕ : 13. 01 .2015. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಎಣ್ಮಕಜೆ ವಲಯದ ಮಾತೃವಿಭಾಗದ ನೇತೃತ್ವದಲ್ಲಿ ನಲ್ಕ ವಾಗ್ದೆವೀ ಭಜನಾಮಂದಿರದಲ್ಲಿ “ವಿಷಮುಕ್ತತರಕಾರೀ ಮತ್ತು ಆರೋಗ್ಯಜೀವನ” ಎಂಬ ವಿಷಯದಲ್ಲಿ ಶಿಬಿರ ಜರಗಿತು. ಮಹಾಮಂಡಲದ ದಿಗ್ಧರ್ಶಕ ಮಂಡಳಿಯ ಶ್ರೀ ಬಿ.ಜಿ.ರಾಮ ಭಟ್ ಅವರು ಚಕೋತಾ ಹಣ್ಣುಗಳನ್ನು… Continue Reading →
ವಿಜಯನಗರ ವಲಯದ “ವಲಯೋತ್ಸವ “ ವಿಜಯನಗರ : 4-1-2015 ದಿನಾಂಕ 4-1-2015 ರಂದು ಭಾನುವಾರ ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಮಂಡಲದ ವಿಜಯನಗರ ವಲಯದ “ವಲಯೋತ್ಸವ “ ಕಾರ್ಯಕ್ರಮ ವಿಜಯನಗರ ಭಾರತೀ ವಿದ್ಯಾಲಯದ ಸಭಾಂಗಣ ದಲ್ಲಿ ಜರುಗಿತು. ಶ್ರೀ ಶ್ರ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. ಶ್ರೀಗಳು,” ಶ್ರೀ ರಾಮ ರಾವಣನ… Continue Reading →
ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ಸಂಜಯನಗರ: 21.12.2014 ದಿನಾಂಕ 21.12.2014 ನೇ ಭಾನುವಾರ ಸಂಜಯನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್ ನಲ್ಲಿ ಸಂಜಯ ವಲಯ – ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ವೈಭವಯುತವಾಗಿ ನಡೆಯಿತು. ಮಧ್ಯಾ:ನ್ನ 1:00 ಘಂಟೆಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಗಳು ಆಶೀರ್ವಚನದಲ್ಲಿ ಮಾತನಾಡಿ, “ಹಿಂದೆಯೂ ನಾವು ಇಲ್ಲಿ ಬಂದಿದ್ದೇವೆ. ಇಂದಿನ ಈ ಸನ್ನಿವೇಶದಲ್ಲಿ ನಿಮ್ಮ ಯಾರ ಮುಖದಲ್ಲಿಯೂ… Continue Reading →
“ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಕೇಂದ್ರ, ಪೆರಿಯ” – ಉಚಿತ ಚಿಕಿತ್ಸಾ ಶಿಬಿರ ಪೆರಿಯ: 7.8.2014 ಶ್ರೀರಾಮಚಂದ್ರಾಪುರಮಠ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಪೆರಿಯ ಗೋಗಂಗಾ ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ಪ್ರಥಮವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದಲ್ಲಿ “ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಮತ್ತು ಜೈವಕೃಷಿಯೂ, ಆರೋಗ್ಯವೂ” ಎಂಬ ಸೆಮಿನಾರ್ ಜರಗಿತು. ಆ ಪ್ರಯುಕ್ತ ಜರಗಿದ ಸಭೆಯಲ್ಲಿ … Continue Reading →
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.