Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Sri Samyojaka

ಧರ್ಮಭಾರತೀ ಪತ್ರಿಕೆ – ಸಪ್ಟೆಂಬರ್‌ 2020 ಸಂಚಿಕೆ

ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಸಪ್ಟೆಂಬರ್‌‌ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಸಪ್ಟೆಂಬರ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ… Continue Reading →

ಧರ್ಮಭಾರತೀ ಪತ್ರಿಕೆ – ಆಗಸ್ಟ್ 2020 ಸಂಚಿಕೆ

ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಆಗಸ್ಟ್‌ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಆಗಸ್ಟ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ… Continue Reading →

ಧರ್ಮಭಾರತೀ ಪತ್ರಿಕೆ – ಜುಲೈ 2020 ಸಂಚಿಕೆ

ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಜುಲೈ‌ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಜುಲೈ-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ… Continue Reading →

ಧರ್ಮಭಾರತೀ ಪತ್ರಿಕೆ – ಜೂನ್ 2020 ಸಂಚಿಕೆ

ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಜೂನ್‌ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಜೂನ್-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ… Continue Reading →

ಧಾರಾ ರಾಮಾಯಣ ದಿನ – 15

ಜೀವಿಗಳಲ್ಲಿ ಎರಡು ವರ್ಗ: ೧. ಮುಂದೆ ಹೋಗುವವರು ೨. ಹಿಂದೆ ಹೋಗುವವರು. ಕೆಲವರಿಗೆ ಮುಂದೆ ಹೋಗುವುದು ಸಹಜ ಪ್ರವೃತ್ತಿ, ಕೆಲವರಿಗೆ ಹಿಂದೆ ಹೋಗುವುದು ಸಹಜ ಪ್ರವೃತ್ತಿ. ಹಿಂದೆ ಹೋಗುವವರಲ್ಲೂ ಮುಂದೆ ಹೋಗುವವರಿರುತ್ತಾರೆ. ಯಾವ ವರ್ಗ, ಗುಂಪು, ಸಮುದಾಯವಾದರೂ ‘ಮುಂದಾಳು’ ಬೇಕಾಗುತ್ತದೆ. ಈ ‘ನಾಯಕತ್ವ’ ಅನ್ನುವುದು ಸುಮ್ಮನೆ ಬಂದು ಬಿಡುವುದಿಲ್ಲ. ಸಹಜ ನಾಯಕತ್ವ ಎಂದರೆ ‘ಮೊದಲು ಪ್ರಹಾರಕ್ಕೆ… Continue Reading →

ಧಾರಾ ರಾಮಾಯಣ ದಿನ – 14

ಮಹಾಪುರುಷರ ನಡೆನುಡಿಗೆ ಸಾಮಾನ್ಯರ ಲೆಕ್ಕಾಚಾರಕ್ಕೂ ಮೀರಿದ ಅರ್ಥವ್ಯಾಪ್ತಿಯಿರುತ್ತದೆ. ಸಾಮಾನ್ಯರಿಗೂ ಮಹಾತ್ಮರಿಗೂ ಇರುವ ವ್ಯತ್ಯಾಸವೇ ಅದು. ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಕರೆತರುವಾಗ ಇದ್ದ ಲೆಕ್ಕಾಚಾರ ಯಜ್ಞರಕ್ಷಣೆಯಾಗಬೇಕು, ರಾಕ್ಷಸರನ್ನು ಶಿಕ್ಷಿಸಬೇಕು. ಹಾಗಿದ್ದರೆ ಯಾಗ ಮುಗಿದಮೇಲೆ ಅವರಬ್ಬರು ಮರಳಬೇಕಿತ್ತಲ್ಲ, ಆದರೆ ಹಾಗಾಗಲಿಲ್ಲ. ವಿಶ್ವಾಮಿತ್ರರ ಬಳಿಸಾರಿ ಕಿಂಕರರು ನಾವು ಆಜ್ಞಾಪಿಸಿ. ನಿಮ್ಮ ಯಾವ ಅಪ್ಪಣೆ ಪಾಲಿಸಬೇಕು ಎಂದು ವಿನಮ್ರವಾಗಿ ಕೇಳಿದಾಗ ವಿಶ್ವಾಮಿತ್ರರೊಡಗೂಡಿ ಅಲ್ಲಿಯ… Continue Reading →

ಧಾರಾ ರಾಮಾಯಣ ದಿನ – 13

#ಧಾರಾ_ರಾಮಾಯಣ ಪ್ರವಚನಾಮೃತದ ಹದಿಮೂರನೆಯ ದಿನ: ಜಗತ್ತಿನಲ್ಲಿರುವ ಎಲ್ಲ ಅಸ್ತ್ರಗಳನ್ನು ರಾಮನಿಗೆ ಕೊಡಲು ಹೊರಟಿದ್ದಾರೆ ವಿಶ್ವಾಮಿತ್ರರು. ಈಗಾಗಲೇ ಸಕಲಶಾಸ್ತ್ರಪ್ರವೀಣ ಅವನು! ರಾಮನಂಥವರ ಬಾಣ ಪ್ರಯೋಗದಿಂದ ಆ ಜೀವಕ್ಕೆ ಉತ್ಥಾನ! ತಾಟಕೀಸಂಹಾರದಿಂದ ಆನಂದತುಲಿತರಾದ ವಿಶ್ವಾಮಿತ್ರರು ರಾಮನ ಕುರಿತು ಮುಧುರಾಕ್ಷರದ ಮಾತುಗಳನ್ನಾಡಿದರು,” ನೀ ಮಾಡಿದ‌ ಕಾರ್ಯದಿಂದ ಸಂತೋಷವಾಗಿದೆ, ಅಂತಹ ಧರ್ಮಕಾರ್ತವನ್ನು ನೀನು ಮಾಡಿರುವೆ, ಬಹುಮಾನವಾಗಿ ಎಲ್ಲ ಅಸ್ತ್ರಗಳನ್ನೂ ನೀಡುತ್ತೇನೆ. ಮತ್ತೆ… Continue Reading →

ಧಾರಾ ರಾಮಾಯಣ ದಿನ – 12

“ಈ ಶ್ಲೋಕವನ್ನು ಕೇಳದವರು ಯಾರು? ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೇವಮಾಹ್ನಿಕಮ್ ||” ಗುರು ವಿಶ್ವಾಮಿತ್ರರು, ಪ್ರಭು ~ ಮಗು ಶ್ರೀರಾಮನನ್ನು ಉತ್ಥಾನಗೊಳಿಸಲು ಮಾಡಿದ ಸುಪ್ರಭಾತವಿದು. ಜೀವಮಾನದಲ್ಲಿ ಮೊದಲ ಬಾರಿಗೆ ಎಲೆಯ ಹಾಸಿಗೆಯಲ್ಲಿ ಮಲಗಿರುವ ರಾಮನನ್ನು ಬೆಳಗಿನ ಜಾವ ಎಬ್ಬಿಸ್ತಾರೆ ವಿಶ್ವಾಮಿತ್ರರು.. ಶ್ಲೋಕದ ಸರಳಾರ್ಥ ಹೀಗೆ: ಹೇ… Continue Reading →

ಧಾರಾ ರಾಮಾಯಣ ದಿನ – 11

ಪ್ರೀತಿ ಇರಬೇಕು, ಮೋಹ ಇರಬಾರದು. ಪ್ರೀತಿ ನಂಟು, ಮೋಹ ಅಂಟು. ಪ್ರೀತಿಯು ಸುಖಪ್ರದ. ಮೋಹ ದುಃಖಪ್ರದ. ಮೋಹ ಅಧರ್ಮ. ಮೋಹದಿಂದ ಕೂಡಿದವನಿಗೆ ಯಾವುದು ಸರಿ , ಯಾವುದು ತಪ್ಪು ಎಂದು ಯೋಚಿಸುವ ವಿವೇಕ ಇರುವುದಿಲ್ಲ. ವಸ್ತು ಅಥವಾ ವ್ಯಕ್ತಿ ಮೇಲೆ ಮೋಹ ಉಂಟಾದಾಗ ಏನಾಗುತ್ತದೆ ಎಂಬುದಕ್ಕೆ ದಶರಥ ಉದಾಹರಣೆ. ರಾಮನ ಮೇಲೆ ಮೋಹ ಬಂದಾಗ ದಶರಥನಿಗೆ… Continue Reading →

ಧಾರಾ ರಾಮಾಯಣ ದಿನ – 10

ಕಷ್ಟಗಳು ಬರುವಾಗ ಸಾಲುಸಾಲಾಗಿ ಬರುತ್ತವೆ. ಇದು ಕಷ್ಟ ಕಂಡವರ ಮಾತು.. ಯುಕ್ತಿ ಹೇಳುತ್ತದೆ, ಅದು ಸತ್ಯ ಅಂತಾದರೆ ಶ್ರೇಯಸ್ಸೂ ಕೂಡ ಹಾಗೆಯೇ, ಸಾಲುಸಾಲಾಗಿ ಬರುತ್ತವೆ.‌ ನವಮಿ ತಿಥಿ, ಪುನರ್ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ – ಶ್ರೀರಾಮ ಪುಷ್ಯ ನಕ್ಷತ್ರ, ಮೀನ ಲಗ್ನದಲ್ಲಿ – ಭರತ ಪಂಚಮದಲ್ಲಿ ಗುರು ಮತ್ತು ಚಂದ್ರ‌‌.. ಪಂಚಮ ಅಂದ್ರೆ ಮನಸ್ಸು, ಮನಸಲ್ಲಿ… Continue Reading →

© 2020 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin