LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀಗಳ ಅಶೀರ್ವಚನ -23.ಜನವರಿ.2011

Author: ; Published On: ರವಿವಾರ, ಫೆಬ್ರವರಿ 6th, 2011;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.

[audio:DailyPravachana/January_2011/Ashirvachana_at_Puttayya_Hegdes_house_kavalakki_honnavara-23-Jan-2011.mp3]

17 Responses to ಶ್ರೀಗಳ ಅಶೀರ್ವಚನ -23.ಜನವರಿ.2011

 1. Raghavendra Narayana

  Ganesha Tattva..
  Kagga.. – “.. Yestu Uchitavo Nodu – Mankutimma”..
  Kaggada – Ee DeshaKala – Suggi..
  Adbhuta.
  .
  Shri Gurubhyo Namaha

  [Reply]

 2. seetharama bhat

  ಹರೇರಾಮ್,

  ಪರೀಕ್ಷೆ ಒಡ್ಡುವ ಗಣೇಶನಿಗೂ
  ತಯಾರಿ ಮಾಡಿಸುವ ಗುರುವಿಗೂ
  ಪಾಸುಮಾಡಿಸುವ ಗಣೇಶನಿಗೂ
  ಘೊಷಿಸುವ ಗುರುವಿಗೂ
  ಶಿರಸಾ ವ೦ದನೆಗಳು

  [Reply]

  Raghavendra Narayana Reply:

  ಪೋಷಿಸುವ ಗುರುವಿಗು ಶಿರ ಸಾಸ್ಠಾ೦ಗ ವ೦ದನೆಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 3. SUBRAHMANYA B.R.

  ll ಹರೇ ರಾಮ ll

  ಪರೀಕ್ಷೀಸುವವನು, ಪಾಸು ಮಾಡುವವನು ಗಣಪತಿಯೇ !!
  ಗುರುವಿಗು ಗಣಪತಿಗು ಎ೦ತಹ ತಾದತ್ಮ್ಯ, ಎ೦ತಹ ಸಾಮ್ಯ !!!
  ll ಅವ ತ್ವ೦ ಮಾಮ್ lಅವ ವಕ್ತಾರ೦ ಅವ ಶ್ರೋತಾರ೦………….

  ಗುರುವಿನ ರೂಪದಲ್ಲಿ ಗಣಪತಿ.. ಪುಟ್ಟು ಹೆಗ್ದೆಯವರ ಮನೆಯಲ್ಲಿ.( ಹೆಸರಲ್ಲಿ ಮಾತ್ರ ಪುಟ್ಟು) ಗುರುಗಳನ್ನು ಸೇವಿಸಿದ ನೀನೆ ಧನ್ಯ

  [Reply]

 4. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಎಂದೆಂದೂ ಮಗುವಾಗಿರಲು ಬೇಕು ಗುರುಗಳ ಅನುಗ್ರಹ. ದುರ್ಗಾ ಪೂಜೆಯಲ್ಲಿ ಗುರುಗಣಾಧಿಪತಿ ಸಹಿತ ಆರಾಧಿಸಲು ಇದೂ ಒಂದು ಕಾರಣ ಇರಬಹುದೇನೋ…..

  [Reply]

  Raghavendra Narayana Reply:

  ಗುರುಗಳು ನಮ್ಮೊಟ್ಟಿಗೇ ಅಥವಾ ನಾವು ಗುರುಗಳ ಒಟ್ಟಿಗೇ ಇದ್ದರೆ ಮಗುವಾಗಿರಲೇನಡ್ಡಿ..
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ನಿಜ. ಪ್ರಕೃತಿ ಮಾತೆಯ ಮುಂದೆ, ಗೋಮಾತೆಯ ಮುಂದೆ ನಾವೇನಾದರೂ ಮಗುವಾಗಿದ್ದರೆ ಅದರರ್ಥ ಗುರುಗಳು ನಮ್ಮ ಜೊತೆಗಿದ್ದಾರೆ ಅಥವಾ ನಾವು ಗುರುಗಳ ಜೊತೆಗಿದ್ದೇವೆ.

  [Reply]

 5. Raghavendra Narayana

  “ಜೀವನದಲ್ಲಿ ಬಹಳ ಬೇಕಾದ ಮಾತು.. ಯೋಗ್ಯತೆ ಇಲ್ಲದೆ ಯೋಗ ಬರಬರಾದು”
  ಕೇಳಲೇಬೇಕಾದ ಪ್ರವಚನವಿದು. ಕೇಳುವುದಕ್ಕೆ ಬೇಕಾದ ಯೋಗ ಇಲ್ಲಿದೆ…
  .
  ಶ್ರೀ ಗುರುಭ್ಯೋ ನಮಃ

  [Reply]

 6. Raghavendra Narayana

  ಗಣಪತ್ಯಥರ್ವಶೀರ್ಷಮ್ –
  ಬಲು ಪ್ರಿಯ.. ಗಣಪತಿಯಷ್ಟೆ ಸು೦ದರ..
  ಹೇಳುವುದಕ್ಕೆ ತು೦ಬಾ ಇಷ್ಟವಾಗುತ್ತದೆ ಈ ಸಾಲು.. “..ಅವಾನೂಚಾನಮವಶಿಷ್ಯಮ್..” – ಅರ್ಥ ತಿಳಿಯದು ಆದರೆ ಅದ್ಭುತ..
  “..ಭಕ್ತಾನುಕ೦ಪಿನ೦ ದೇವ೦..” – ಅತ್ಯದ್ಭುತ. ಭಕ್ತಿಸಾಗರ ಎಲ್ಲೆಡೆಯು ಹರಿಯುತ್ತಿದೆ, ಎಲ್ಲಿಹರು ಭಕ್ತರು.. ಗುಪ್ತಗಾಮಿನಿಯಾಗುವ ಮುನ್ನ ಸಾಗರದಿ೦ದ ಬೊಗಸೆ ಜಲವ ಎತ್ತಿ ಮತ್ತೆ ಬಿಡುವ.. ಸಹಸ್ರ ಶೀರ್ಷ ಪುರುಷಃ ಸಹಸ್ರಾಕ್ಷ..
  .
  ಒಮ್ಮೆ ಪರಮಭಕ್ತನೊಡನೆ ಜಗವ ಕಳೆಯಬೇಕು, ಹರಸು ಸದ್ಗುರುವೆ, ಪರಮಾತ್ಮನಲ್ಲಿರುವ, ಮೊದಲು ಹುಡುಕಬೇಕು ಈ ಆನ೦ದ ಜೀವಿ(ಬೀಜ)ಗಳನ್ನು. ಸಕಲ ದೇವರು ಸಕಲ ತತ್ವ ಅಲ್ಲಿರುವವು.
  .
  ಶ್ರೀ ಗುರುಭ್ಯೋ ನಮಃ

  [Reply]

  SUBRAHMANYA B.R. Reply:

  ಹರೇ ರಾಮ
  ಶ್ರೀ ಗುರುಭ್ಯೋ ನಮಃ

  ರಾಘವೇ೦ದ್ರಣ್ಣ ” ಅವಾನೂಚಾನಮವ….. ಅ೦ದ್ರೆ ನನಗೆ ತಿಳಿದ ಹಾಗೆ ” ಅನೂಚಾನವಾಗಿ- ಯಾವತ್ತಿಗೂ- ಶಿಷ್ಯರನ್ನು(ಗಣಪತಿಯು) ರಕ್ಷಿಸು”……
  ಚ೦ದ್ರಮಾ ಮನಸೋ ಜಾತಃ ಚಕ್ಷೋಸ್ಸೂರ್ಯೋ ಅಜಾಯತ ಮುಖಾದಿ೦ದ್ರಶ್ಚಾಗ್ನಿಶ್ಚ…….. ಎ೦ತಹ ಗುರುತರವಾದ ಸೂಕ್ತ ಗುರು(ಶ್ರೀಮ್ನ್ನಾರಾಯಣ)ವನ್ನು ವರ್ಣಿಸಲು ಶ೦ ನೋ ಅಸ್ತು ದ್ವಿಪದೇ ಶ೦ ಚತುಷ್ಪದೇ ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ

  [Reply]

  Raghavendra Narayana Reply:

  ಹರೇರಾಮ,
  ಧನ್ಯವಾದಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  ಕಡೆಯ ರಕ್ತದ ಕಡೆಯ ಕಣದವರೆಗೂ ಬಯಸುವುದು ಮೋಕ್ಷವನ್ನು.. ಮೋಕ್ಷದಾನ೦ದವನ್ನು.. ಅದ್ವೈತದಾನ೦ದವನ್ನು..
  ಸತ್ಯ೦ ಶಿವ೦ ಸು೦ದರ೦, ಶಿವ ಸತ್ಯವಾದೊಡೆ ಶಿವ ಸೃಷ್ಟಿಸಿದ ಲೋಕ ಸತ್ಯ ಸು೦ದರ.. ದಿವ್ಯ..
  ಇದು ಶಿವಲೋಕವಾದೊಡೆ ಶಿವನನ್ನು ಹುಡುಕುವ ಭ್ರಮೆಯೇಕೆ..? ಶಿವನನ್ನು ಸವಿಯಲು ಶ್ರಮಬೇಕೆ..?
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  “ಶಿವಲೋಕದಿ೦ದ ಒಬ್ಬ ಸಾಧು ಬ೦ದಾನೊ, ಶಿವನಾಮವನ್ನು ಕೇಳಿ ಅಲ್ಲಿ ನಿ೦ತಾನೊ..” – ಶಿಶುನಾಳ ಷರೀಷ್.
  ಶಿವನೆ೦ದರೆ ಆನ೦ದವೆ? ಶಿವನೆ೦ದರೆ ಆನ೦ದಭಾಷ್ಪವೆ?
  ರುದ್ರನೆ೦ದರೆ??
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಊರ ಹೊರಗೆ ಒ೦ದು ಮಠ ಕಟ್ಟಿಸ್ಯಾನು, ಮಠದ ಬಾಗಿಲೊಳಗೆ ತಾನೆ ನಿ೦ತಾನು, ಒ೦ಬತ್ತು ಬಾಗಿಲ ಮನೆಗೆ ಹಚ್ಚಾನು, ಧರೆಯೊಳು ಮೆರೆಯುವ ಶಿಶುನಾಳಧೀಶನು ಶಿಷ್ಯ ಷರೀಷನ ಕೂನ ಹಿಡಿದಾನೊ
  .
  ಶ್ರೀ ಗುರುಭ್ಯೋ ನಮಃ

  [Reply]

 8. gopalakrishna pakalakunja

  ‘ ಸಾ ವಿ ರ ದ “….ತೆಂಗಿನ ಕಾಯಿ ಗಣ್ಪತಿ ಹವನ ! ಹರೇ ರಾಮ

  [Reply]

 9. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಬಾರಿ ಬಾರಿ ಪರೀಕ್ಷಿಸಿ ಯೋಗ್ಯತೆಯನ್ನೂ, ಯೋಗವನ್ನೂ ಕರುಣಿಸುವ ಗಣಪತಿಯು ಎಂದೆಂದೂ ನಮ್ಮ ಸ್ಮರಣೆಯಲ್ಲಿರಲಿ……

  [Reply]

 10. Pooja Prakash

  Hare Raama,
  Site Admin, The link is broken. Is it possible to fix this?
  Thanks,
  Pooja

  [Reply]

Leave a Reply

Highslide for Wordpress Plugin