Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Category

Audio / Bhajans

ನಕ್ಷತ್ರಮಾಲಾ ಸ್ತೋತ್ರಮ್

ನಕ್ಷತ್ರಮಾಲಾ ಸ್ತೋತ್ರಮ್ ಶ್ರೀ ಶಂಕರಾಚಾರ್ಯ ವಿರಚಿತ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಮ್. ಶಿವ ಪಂಚಾಕ್ಷರಿಯನ್ನು ಒಳಗೊಂಡು ಶಿವನ ರೂಪವನ್ನು, ಶಿವನ ವೈಭವವನ್ನು ಹೇಳುತ್ತಾ ಇಪ್ಪತ್ತೇಳು ಶ್ಲೋಕಗಳ ಗುಚ್ಛವನ್ನು ರಚಿಸಿದ್ದಾರೆ  ಶ್ರೀ ಶಂಕರಾಚಾರ್ಯ ಭಗವತ್ಪಾದರು. ಇಪ್ಪತ್ತೆಂಟನೆಯ ಫಲಶ್ರುತಿಯಲ್ಲಿ ಹೇಳಿದಂತೆ  ಶಿವ ಪಂಚಾಕ್ಷರ (ಓಂ ನಮಃ ಶಿವಾಯ)ದಿಂದ ಕೂಡಿದ ಕಮಲದ ಮಣಿಯ ಹಾಗೆ ಸಂತೋಷ ಕೊಡುವ ನಾಲ್ಕು ಸಾಲುಗಳ ಈ ನಕ್ಷತ್ರ… Continue Reading →

ಭ್ರಮರಾಂಬಾಷ್ಟಕಮ್

ಭ್ರಮರಾಂಬಾಷ್ಟಕಮ್ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ “ಭ್ರಮರಾಂಬಾಷ್ಟಕಮ್”,  ಹೆಸರೇ ಸೂಚಿಸುವ ಹಾಗೆ ಒಂದು  ದೇವೀ ಸ್ತೋತ್ರ; ಶ್ರೀಶೈಲದಲ್ಲಿ ನೆಲೆಯಾಗಿರುವ ಭ್ರಮರಾಂಬಿಕೆಯ ಸ್ತುತಿ. ಶ್ರೀಶೈಲ  ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು.  ಕೃಷ್ಣಾ ನದೀ ತೀರದ ಈ ಸ್ಥಳವನ್ನು  ಶ್ರೀಶೈಲವ ಶ್ರೀ ಪರ್ವತಮ್, ಶ್ರೀಗಿರಿ ಎಂದೂ ಕರೆಯುತ್ತಾರೆ. ಶ್ರೀಶೈಲಲ್ಲಿ ಆರಾಧನೆಯಾಗುವುದು ಸ್ವಾಮಿ ಮಲ್ಲಿಕಾರ್ಜುನ ಸ್ವಾಮಿ  ಮತ್ತು ದೇವಿ ಭ್ರಮರಾಂಬೆಗೆ. ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದು  ಈ ತಾಯಿ ಭ್ರಮರಾಂಬೆಯ ಸನ್ನಿಧಿ…. Continue Reading →

ಶ್ರೀಶಾರದಾ ಭುಜಂಗಪ್ರಯಾತಾಷ್ಟಕಮ್

ಶ್ರೀಶಾರದಾ ಭುಜಂಗಪ್ರಯಾತಾಷ್ಟಕಮ್   ಹರೇರಾಮ. ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಶೃಂಗೇರೀ ಶಾರದಾಂಬೆಯ ಸ್ತೋತ್ರ ಶ್ರೀ ಶಾರದಾ ಭುಜಂಗಪ್ರಯಾತಾಷ್ಟಕಮ್. ನಾಲ್ಕು ಯಗಣಗಳ ಒಂದು ವೃತ್ತ – ಭುಜಂಗಪ್ರಯಾತ. ಈ ಸುಂದರ ಶಬ್ಧಗಳ ಜೋಡಣೆಯಲ್ಲಿ ರಚಿತವಾದ ವಿದ್ಯಾಧಿದೇವತೆಯ ವರ್ಣನೆಯನ್ನು ಮಾಡಿ ಶಾರದಾದೇವಿಯ ಕೃಪೆಗೆ ಪಾತ್ರರಾಗಿರಿ ಎಂಬ ಹಾರೈಕೆ. ~ ಧ್ವನಿಃದೀಪಿಕಾ ಭಟ್, ಬೆಂಗಳೂರು ರಚನೆಃ ಶ್ರೀ ಆದಿ… Continue Reading →

ಶ್ರೀ ಗಣೇಶ ಪಂಚರತ್ನಮ್

ಹರೇರಾಮ. ಶ್ರೀ ಆದಿ ಶಂಕರಾಚಾರ್ಯ ಕೃತ ಶ್ರೀ ಗಣೇಶ ಪಂಚರತ್ನಮ್. ಸಕಲ ವಿಘ್ನ ನಿವಾರಕನನ್ನು ಪ್ರತಿದಿನ ಪ್ರಾತಃ ಕಾಲದಲ್ಲಿ ಹೃದಯದಲ್ಲಿ ಸ್ಮರಿಸುತ್ತಾ ಈ ಪಂಚರತ್ನ ಶ್ಲೋಕವನ್ನು ಯಾರು ಹಾಡುತ್ತಾರೋ ಅವರು ಆರೋಗ್ಯವನ್ನು, ನಿರ್ದೋಷತ್ವವನ್ನು, ಸನ್ಮಿತ್ರರನ್ನು, ಸುಪುತ್ರರನ್ನು, ಪೂರ್ಣ ಆಯುಷ್ಯವನ್ನು, ಅಷ್ಟೈಶ್ವರ್ಯ ವನ್ನು ಶೀಘ್ರವಾಗಿ ಹೊಂದುವರೆಂದು ಸ್ತೋತ್ರದ ಫಲಶ್ರುತಿಯಲ್ಲಿ ಆಚಾರ್ಯರು ತಿಳಿಸಿದ್ದಾರೆ. ~ ರಚನೆಃ ಶ್ರೀ ಆದಿ… Continue Reading →

ಶ್ರೀ ಮೂಕಾಂಬಿಕಾ ಅಷ್ಟಕಮ್

ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆ ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನ.
ಈ ಪುಣ್ಯದಿನದಂದು ಜಗಜ್ಜನನಿಯ ನಾಮಸ್ಮರಣೆಯ ಮೂಲಕ ಕಳೆದು ಸಕಲ ಸೌಭಾಗ್ಯಗಳನ್ನು ಪಡೆಯೋಣ.
ಮಂಗಳರೂಪಿಯಾಗಿ ಮಂಗಳಕರಳಾದ ಅಮ್ಮ ಸಕಲರ ಕಷ್ಟ ಪರಿಹರಿಸಿ ಮಂಗಳವನ್ನು ಕೊಡಲಿ ಎಂಬ ಹಾರೈಕೆ.

ಪ್ರಾರ್ಥನೆ: ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |

ಅರಿವೆಂಬುದು ವರ ಗುರುವಿನ ಕರುಣ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಶ್ರೀ ಗಜಾನನ ಶರ್ಮರು ರಚಿಸಿದ ರಾಮ ಬಜನೆ:
“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ”

“ಸದ್ಗುರು ಸಂಕೀರ್ತನ” ಧ್ವನಿಮುದ್ರಿಕೆ (ಸಿ.ಡಿ)

ಸದ್ಗುರು ಸಂಕೀರ್ತನ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕುರಿತ ಭಜನಾಕಮಲಗಳು ಸ್ಫೂರ್ತಿ, ಸಾಹಿತ್ಯ, ವಾಚನ: ಡಾ. ಜಿ.ಜಿ.ಶಾಸ್ತ್ರಿ ಗಾಯನ: ಹಾಡಿನ ಕಮಲಕ್ಕ ಸಾಹಿತ್ಯ: ಶ್ರೀ ವೆಂ.ಭ.ವಂದೂರು, ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ, ಶ್ರೀಮತಿ ಸರಸ್ವತಿ ಪಿ. ಭಟ್ಟ ಸಂಗೀತ ನಿರ್ವಹಣೆ: ಭರತ್ ಬಿ.ಜೆ. ಹಿನ್ನೆಲೆ ಸಂಗೀತ: ಶ್ರೀ ರಮೇಶಕುಮಾರ್ ಜಿ.ಎಲ್. (ಕೊಳಲು), ಶ್ರೀಮತಿ ಶೃತಿ ಕಾಮತ್… Continue Reading →

ಶ್ರೀ ರಾಮ ಸಹಸ್ರನಾಮ (mp3)

ರಾಮನವಮಿಯ ವಿಶೇಷ ಸಡಗರಕ್ಕಾಗಿ ಶ್ರೀರಾಮಸಹಸ್ರನಾಮ ದ ಧ್ವನಿರೂಪ ಇಲ್ಲಿದೆ.

© 2020 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin