LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಪ್ರಾರ್ಥನೆ: ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು

Author: ; Published On: ಸೋಮವಾರ, ಸೆಪ್ಟೆಂಬರ 24th, 2012;

Switch to language: ಕನ್ನಡ | English | हिंदी         Shortlink:

|| ಹರೇರಾಮ ||


Sri Sri Prarthana-Raghaveshwara Bharati Swamiji by hareraama

Download:  (Click here)

ಪ್ರಾರ್ಥನೆ

– ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು.

ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವು
ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು |
ಎಲ್ಲಿ ತಲೆಬಾಗಿಸುವೆನಲ್ಲಲ್ಲಿ ನಿತ್ಯ
ಕಾಣಲೈ ಗುರು ನಿನ್ನ ಪದಕಮಲ ಸತ್ಯ ||

ಸ್ರೋತಾಂಸಿ ಸರ್ವರ್ಷಿ ಹೃದಾಂ ಯದೀಯೇ
ಪ್ರಜ್ಞಾ ಸಮುದ್ರೇ ಮಿಲನಂ ಭಜಂತೀ |
ತಂ ಜ್ಞಾನ ವಿಜ್ಞಾನ ನಿಧಿಂ ಶರಣ್ಯಂ
ಶ್ರೀ ಸದ್ಗುರುಂ ತ್ವಾಂ ಶರಣಂ ಪ್ರಪದ್ಯೇ ||

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ಉಲ್ಲಂಘ್ಯಸಿಂಧೋಃ ಸಲಿಲಂ ಸಲೀಲಂ
ಯಃ ಶೋಕ ವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿತಂ ಪ್ರಾಂಜಲಿರಾಂಜನೇಯಮ್ ||

~*~*~

8 Responses to ಪ್ರಾರ್ಥನೆ: ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು

 1. श्रीकान्त हेगडे

  ಮುಟ್ಟು ಮುಟ್ಟು ಬಾರೋ ಪುಟ್ಟರಾಮ ಪ್ರಕಟಿಸಬೇಕಾಗಿ ಅರಿಕೆ.

  [Reply]

 2. soumya

  Hare Raama, Daily prayer, this is very nice.
  Hare Raama
  Soumya

  [Reply]

 3. Gowtham Narayan

  Hare rama,
  tumba chennagiddu, preethiya namaskara galu.

  [Reply]

 4. Harihar Bhat, Bangalore.

  ಬೆಳಿಗ್ಗೆ 5 .30 ಕ್ಕೆ Mp – 3 , ಯಲ್ಲಿ ಕೇಳಿದೆ. ನೀವೊಮ್ಮೆ(ಭಕ್ತ ವ್ರಂದ ) ಕೇಳಿ ನೋಡಿ. ಹರೇ ರಾಮ

  [Reply]

 5. ಲಕ್ಷ್ಮಿ

  ಸ್ವರವೂ ಬಾವವೂ ಜೀವ ತು೦ಬಿ ಹಾಡಿದ್ದೀರಿ ಸ೦ಸ್ಥಾನ..ಕೇಳಿದೆ ಕೇಳಿದೆ,,ನಿಲ್ಲಿಸಲು ಮನಸ್ಸಿಲ್ಲೆ.. ಕೇಳ್ತಾನೇ ಪ್ರಾರ್ಥನೆ ಆಗಿಬಿಡ್ತು.. ಕೂಡಲೇ ಬರಕ್ಕೊ೦ಡಾಯಿತು, ಹರೇರಾಮ…

  [Reply]

 6. Harihar Bhat, Bangalore.

  ಹರೇ ರಾಮ. ಶ್ರೀ ಗುರುಬ್ಯೋ ನಮಃ.

  ಇದಕ್ಕೆ ಮಠದ ಮನ್ನಣೆ ದೊರೆತರೆ facebook ನಲ್ಲಿ post ಮಾಡುತ್ತೇನೆ. moderation ಕಾಲದಲ್ಲಿ ತೀರ್ಮಾನ ವಾಗುವದರಿಂದ , ಬರೆದಿದ್ದೇನೆ.

  ಈಗ ಗುರುಗಳ ಉಪನ್ಯಾಸ ಕೇಳಲು , ಆಶೀರ್ವಾದ ಪಡೆಯಲು ಹೇಗೆ ಒಂದು ವ್ಯವಸ್ತೆ ಇದೆಯೋ : ಶಿಷ್ಯರು ಪುರುಷರು ಒಂದೆಡೆ, ಮಹಿಳೆಯರು ಒಂದೆಡೆ ಕುಳಿತುಕೊಳ್ಳುವದು. ಅದೇ ರೀತಿ ಇನ್ನೆರಡು ವಿಭಾಗ ಮಾಡಿ, pant – shirt ಧರಿಸಿ ಇರಬಯಸುವ ಪುರುಷರು ಹಾಗು ಚುಡಿ ದಾರ etc ಧರಿಸಿ ಇರಬಯಸುವ ಮಹಿಳಾ ಶಿಷ್ಯರು ಒಂದೆಡೆ, ವ್ಯವಸ್ತೆ ಮಾಡಿದರೆ , ಇಂದಿನ ಯುವಜನಾಂಗ ಹೆಚ್ಚು ಹೆಚ್ಚು ಮಠದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡೀ ತು ಎನಿಸುತ್ತದೆ. ಇಂದಿನ ಯುವಜನಾಂಗ ತೊಡಗಿಕೊಂಡರೆ , ದಿನಗಳೆನ್ದತೆಲ್ಲ ಮಾಗಿದ ಮನಸ್ಸಿನ ಜೊತೆಗಿನ ಬೆಳೆದ ದೇಹ ಹೊತ್ತ ಶಿಷ್ಯ ಸಮೂಹ , ಮಧ್ಯ ವಯಸ್ಸಿನಲ್ಲಿ , ಇಳಿ ವಯಸ್ಸಿನಲ್ಲಿ ಮಠದ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬಹುದು ಎನಿಸುತ್ತದೆ. ಅಲ್ಲದೆ ಸನಾತನ ಧರ್ಮದ ಮಹತ್ವವನ್ನು ಅರಿತು ತಂತಾನೇ ಸನಾತನ ಧರ್ಮದ ಕಟ್ಟು ಪಾಡು ಗಳನ್ನೂ ಅನುಸರಿಸುತ್ತಾರೆ. ಇಲ್ಲದಿದ್ದರೆ ಇಂದಿನಂತೆ ಅಪ್ಪ ಅಮ್ಮ ಮಠದ ಕಡೆಗೆ, ಅಕ್ಕ – ತಮ್ಮ / ಅಣ್ಣ – ತಂಗಿ ಪೇಟೆ ಕಡೆಗೆ ಮುಂದುವರಿದೀತು ಎನಿಸುತ್ತದೆ.

  This is a positive thought and an honest , humble request is to receive it in a positive way.

  ಹರಿಹರ ಭಟ್, ಬೆಂಗಳೂರು.
  September 26, 2012.

  [Reply]

 7. ನಂದ ಕಿಶೋರ ಬೀರಂತಡ್ಕ

  ಹರೇ ರಾಮ್ :)
  ಇನ್ನೊಮ್ಮೆ – ಇನ್ನೊಮ್ಮೆ – ಇನ್ನು ಒಂದೇ ಒಂದು ಬಾರಿ ಎಂದು ಕೇಳಿದ್ದು ಎಷ್ಟಾಯಿತೋ…?
  ಕೇಳಿದಷ್ಟು ಕೇಳಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. :)

  ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವು
  ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು
  ಎಲ್ಲಿ ತಲೆಬಾಗಿಸುವೆನಲ್ಲಲ್ಲಿ ನಿತ್ಯ
  ಕಾಣಲೈ ಗುರು ನಿನ್ನ ಪದಕಮಲ ಸತ್ಯ

  [Reply]

 8. knbhat

  ಹರೇ ರಾಮ.. ಒ೦ದಲ್ಲ , ಹತ್ತಲ್ಲ….. ಮತ್ತೆ ಮತ್ತೆ ಕೇಳುವಾಸೆ…..

  [Reply]

Leave a Reply

Highslide for Wordpress Plugin