LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಭಾನ್ಕುಳಿಯಲ್ಲಿ ನಡೆದ ಶ್ರೀ ಶಂಕರ ಗುರುಕಥಾ

Author: ; Published On: ಬುಧವಾರ, ಮೇ 9th, 2012;

Switch to language: ಕನ್ನಡ | English | हिंदी         Shortlink:

ಭಾನ್ಕುಳಿಯಲ್ಲಿ ನಡೆದ ಶ್ರೀ ಶಂಕರ ಗುರುಕಥಾ ಪ್ರವಚನ ಮಾಲಿಕೆಃ

ಮೊದಲನೇ ದಿನದ ಪ್ರವಚನ :

Link
 

ಎರಡನೇ ದಿನದ ಪ್ರವಚನ :

Link
 

ಮೂರನೇ ದಿನದ ಪ್ರವಚನ :

Link

10 Responses to ಭಾನ್ಕುಳಿಯಲ್ಲಿ ನಡೆದ ಶ್ರೀ ಶಂಕರ ಗುರುಕಥಾ

 1. Nagdking

  I didn’t sri guruji’s pravachana in this, few songs only are there !

  [Reply]

 2. Nagdking

  Jai sri Rama. There is no pravachana in this, only few songs and introduction only!

  [Reply]

  Ashwini Uduche Reply:

  On the first day, for first 20 mins there are only songs and introduction, pravachan starts after that.

  [Reply]

 3. ನಂದ ಕಿಶೋರ ಬೀರಂತಡ್ಕ

  ಮೊದಲನೇ ದಿನದ ಪ್ರವಚನ:
  ಧರ್ಮದೆಡಗೆ ತುಂಬ ಗಂಭೀರವಾದ ಮತ್ತು ಸರಳವಾದ ವಿವರಣೆ ಇದೆ :)
  ಶ್ಲೋಕಗಳನ್ನು ಗುರುಗಳು ರಾಗದಲ್ಲಿ ಹೇಳಿತ್ತಿದ್ದರೆ ಕೇಳಲು ತುಂಬ ಖುಶಿಯಾಗುತ್ತದೆ :)

  [Reply]

 4. ನಂದ ಕಿಶೋರ ಬೀರಂತಡ್ಕ

  ಎರಡನೆಯ ದಿನದ ಪ್ರವಚನ:
  ಪದ್ಯಗಳು ತುಂಬ ಚೆನ್ನಾಗಿದೆ. ಸಾಹಿತ್ಯ ರಚನೆ ಅದ್ಭುತ :)
  ಶ್ರೀ ಶಂಕರರ ಈ ಕಥೆಗಳು ಗೊತ್ತೇ ಇರಲಿಲ್ಲ. ಮೊಸಳೆಯ ಕಥೆಗೆ ಹೊಸ ವ್ಯಾಖ್ಯಾನ ಸಿಕ್ಕಿತು…

  [Reply]

 5. Raghavendra Narayana

  ಮೊದಲನೆ ದಿನ ಪ್ರವಚನದ ಕೆಲವು ತುಣುಕುಗಳು.
  .
  “ಜಗತ್ತಿನಲ್ಲಿ ಏಳಿಗೆ ಎ೦ಬುವುದು ಸಿದ್ಧಿಸೊದಿದ್ದರೆ ಅದು ಧರ್ಮದಿ೦ದ ಮಾತ್ರ.
  ಆದುದರಿ೦ದಲೆ, ಯಾರಿಗೆ ಧರ್ಮ ಸಿಕ್ಕಿತೊ, ಯಾರಿಗೆ ಧರ್ಮ ಒಲಿಯಿತೊ, ಜೀವನ ಅವರಿಗೆ ಒಲಿಯಿತು.
  ನಮ್ಮ ಬದುಕಿನಲ್ಲಿ ಧರ್ಮ ಬ೦ದರೆ, ಅದರ ಹಿ೦ದೆ ಸುಖ, ಅದರ ಹಿ೦ದೆ ಶಾ೦ತಿ, ಅದರ ಹಿ೦ದೆ ನೆಮ್ಮದಿ, ಅದರ ಹಿ೦ದೆ ಏಳಿಗೆ, ಅದರ ಹಿ೦ದೆ ಸಮೃದ್ಧಿ, ಅದರ ಹಿ೦ದೆ ತೃಪ್ತಿ, ಇವೆಲ್ಲವೂ ಬರ್ತವೆ.
  ಹಾಗಾಗಿ ಬದುಕಿನ ಮೂಲಗುಟ್ಟು ಧರ್ಮ.
  ಧರ್ಮದ ಗುಟ್ಟನ್ನು ತಿಳಿಸಿಕೊಡುವವು ವೇದಗಳು, ಕೃತಕೇತರ ವಚನಗಳು, ಕೃತಕವಲ್ಲದ ವಚನಗಳು, ಸಹಜ ವಚನಗಳು, ಋಷಿಮುನಿಗಳ ಧ್ಯಾನಾವಸ್ಥೆಯ ಸಹಜೋದ್ಗಾರಗಳು, ಅವುಗಳು ಧರ್ಮದ ಗುಟ್ಟನ್ನ ನಮಗೆ ತಿಳಿಸಿಕೊಡ್ತವೆ.
  ಬದುಕಿನ ಗುಟ್ಟು, ಬದುಕಿನ ಏಳಿಗೆಯ ಗುಟ್ಟು ಧರ್ಮ, ಧರ್ಮದ ಸಾಕ್ಷಾತ್ಕಾರ ವೇದಗಳಿ೦ದ, ಆ ವೇದಗಳನ್ನ ಪ್ರಪ೦ಚಕ್ಕೆ ಯಾರು ಕೊಟ್ರೊ, ಆ ವೇದಗಳನ್ನ ಪ್ರಪ೦ಚಕ್ಕೆ ಯಾರು ವಿವರಿಸಿ ಹೇಳಿದರೊ, ಯಾರು ವಿವರಿಸಿ ಹೇಳಿದರೊ, ಅ೦ತಹ ಮಹರ್ಷಿಗಳಿಗೆ, ಅ೦ತಹವರಲ್ಲಿ ಅಗ್ರಗಣ್ಯರಾದ ಆಚಾರ್ಯ ಶ೦ಕರರಿಗೆ…”
  .
  “ಇದು ಶ೦ಕರಪ೦ಚಮಿ, ಒಳಿತು ಉದಿಸಬೇಕು, ಒಳಿತು ಉಳಿಯಬೇಕು, ಒಳಿತು ಬಾಳಬೇಕು, ಒಳಿತು ಬೆಳೆಯಬೇಕು, ಒಳಿತು ಬೆಳಗಬೇಕು, ಇದು ವಿಶ್ವದ ಹಿತ, ಇದು ಸರ್ವರ ಸುಖ.
  ಒಳಿತು ಅನ್ನೊದಿಕ್ಕೆ ಸ೦ಸ್ಕೃತ ಶಬ್ದವೆ “ಶ೦”, ಶ೦ ಅ೦ದರೆ ಒಳಿತು.
  ಶ೦ಕರರು ಅ೦ದರೆ ಒಳಿತು ಮಾಡುವವರು, ಒಳ್ಳೆದು ಮಾಡುವವರು,
  ಒಳಿತು ಅ೦ದರೆ ಏನು, ಜೀವಕ್ಕೆ ಯಾವುದು ಹಿತವೊ, ಜೀವಕ್ಕೆ ಯಾವುದು ಬೇಕೊ, ಅದು ಒಳಿತು, ಅದು ಶ೦,
  ಜೀವಕ್ಕೆ ಏನು ಬೇಕು? ಜೀವಕ್ಕೆ ಸುಖ ಬೇಕು, ಜೀವಕ್ಕೆ ನೆಮ್ಮದಿ ಬೇಕು, ಜೀವಕ್ಕೆ ಶಾ೦ತಿ ಬೇಕು, ಪ್ರೀತಿ ಬೇಕು, ಜೀವಕ್ಕೆ ಏಳಿಗೆ ಬೇಕು, ಜೀವಕ್ಕೆ ಕೀರ್ತಿ ಬೇಕು, ಜೀವಕ್ಕೆ ಸ್ಥಾನ ಬೇಕು, ಜೀವಕ್ಕೆ ಆದರ ಬೇಕು, ಸಮ್ಮಾನ ಬೇಕು, ಜೀವಕ್ಕೆ ಜೀವ ಬೇಕು, ಇದೆಲ್ಲವೂ ಸೇರಿ ಒ೦ದು ಶಬ್ದ ಶ೦ ಅ೦ತ, ಅದು ಒಳಿತು ”
  .
  ಶ್ರೀ ಗುರುಭ್ಯೋ ನಮಃ

  [Reply]

 6. Raghavendra Narayana

  “ಕುಲದೇವತೆ ದುರ್ಗಾದೇವಿ, ಸಮೀಪದಲ್ಲಿ ದೇವಸ್ಥಾನ, ದುರ್ಗಾ ದೇವಸ್ಥಾನ ಸಮೀಪದಲ್ಲಿ, ಈಗಲೂ ಕೂಡ ಇದೆ ಆ ದೇವಸ್ಥಾನ.”
  .
  ಆದಿ ಶ೦ಕರಾಚಾರ್ಯರ ಕುಲದೇವತೆ ದುರ್ಗಾದೇವಿಯ೦ದು ತಿಳಿದು ಬಹಳ ತು೦ಬ ಹೆಚ್ಚು ಸ೦ತೋಷವಾಯಿತು.
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  ತನ್ನ ಮೂಲದ ಬಗ್ಗೆ ಮೌನವಷ್ಟೆ ಧ್ಯಾನವಷ್ಟೆ.
  ಧರ್ಮದ ಬಗ್ಗೆ ವೇದದ ಬಗ್ಗೆ ಮಾತಾನಾಡುವಾಗ ಸಹಜ…
  .
  ಶ್ರೀ ಗುರುಭ್ಯೋ ನಮಃ

  [Reply]

 8. ನಂದ ಕಿಶೋರ ಬೀರಂತಡ್ಕ

  ಮೂರನೆಯ ದಿನದ ಪ್ರವಚನ:
  ಹರೇರಾಮ.
  ಕುಮಾರಿಲ ಕಥೆ ಶ್ರೀ ಗುರುಗಳು ಮೂರು ತಿಂಗಳ ಹಿಂದೆ ಅನುಗ್ರಹಿಸಿದ್ದು.. ಇಂದು ಸ್ವಾತಂತ್ರ್ಯದ ಆಚರಣೆಯ ನೆಪದಲ್ಲಿ ಮತ್ತೆ ಮತ್ತೆ ಅವರ ನೆನಪಾಗುತ್ತಿದೆ… ಮೈನವಿರೇಳಿಸುವ – ರೋಮಾಂಚಕ ಕಥೆ..
  ಹರ ಹರ ಶಂಕರ.
  ಜಯ ಜಯ ಶಂಕರ. :)

  [Reply]

 9. Raghavendra Narayana

  ಅಮವಾಸ್ಯೆ ಕಳೆಯಿತು. ಚ೦ದ್ರ ಬೆಳಗಲೇಬೇಕು. ನಿತ್ಯಸತ್ಯಜ್ಯೋತಿ ತಾ ಬೆಳೆಗುತಲೇ ಇರುವುದು, ಅಸತ್ಯ ತಾ ಉರಿದುರಿದು ಬೀಳುತಿಹುದು.
  .
  ಮೂರನೇ ದಿನದ ಶ೦ಕರ ಪ೦ಚಮಿ ಪ್ರವಚನ ಅದ್ಭುತ.
  “ವೀರ ಕುಮಾರಿಲ”
  ಬ್ರಹ್ಮ-ಕ್ಷತ್ರಿಯ?
  .
  ಕ್ಷತ್ರಿಯರು ಕಡಿಮೆಯಾದರು..? ಅಥವಾ ಗುಣಮಟ್ಟ ಕಡಿಮೆಯಾಯಿತೊ ರಕ್ತದಲಿ ಎಲ್ಲಾ ವರ್ಣರಲು.
  ಜಗತ್ತಿನ ಮೊದಲ ತ೦ದೆತಾಯಿ ಯಾರು – ರಕ್ತ ಹ೦ಚಿದರೊ? ಭಾವ ಹ೦ಚಿದರೊ?
  ಪರಮಾತ್ಮಭಾವವ ಸರಸ್ವತಿ ನದಿಯ ಹಾಗೆ ಗುಪ್ತಗಾಮಿನಿ ಮಾಡಿದ?
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin