Ashirvachana by Sri Sri Raghaveshwara Bharati Swamiji
Date: 29-09-2012
Venue: Girinagar, Bangaloer
Audio:
Download: Link
Facebook Comments Box
Ashirvachana by Sri Sri Raghaveshwara Bharati Swamiji
Date: 29-09-2012
Venue: Girinagar, Bangaloer
Audio:
Download: Link
October 3, 2012 at 2:18 PM
ಅತ್ಯದ್ಭುತವಾದ ಪ್ರವಚನ ಇದು… ಎಷ್ಟು ಸರಿ ಕೇಳಿದರೂ, ಇನ್ನೂ ಕೇಳಬೇಕೆನಿಸುವ ಪ್ರವಚನ… ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ವಿಷಯಗಳು.
October 3, 2012 at 5:04 PM
Hare Raama, After attending this holy moment at Girinagar Sri Ramaashrama,
‘Dhanyosmi’ . –Sharanam Gurucharanam–
October 3, 2012 at 5:13 PM
ಹರೇರಾಮ್,
ರಾಮನೇ ಆರಾಮ
ಇನ್ನೇಕೆ ಶ್ರಮ
ಅನುಸರಿಸಿದರೆ ಈ ಕ್ರಮ
ಎಲ್ಲೆಲ್ಲೂ ರಾಮಾಶ್ರಮ
ವರ್ಣಿಸಲಸದಳ- ಸತ್ಯಕಥೆ
ಹರೆರಾಮ್
October 4, 2012 at 10:07 AM
ಹರೇ ರಾಮ. ಶ್ರೀ ಗುರುಭ್ಯೋ ನಮಃ.
ಲೌಕಿಕ ಉದಾಹರಣೆ , ಕಥೆ , ಅಲೌಕಿಕ ಜ್ಞಾನ ದೀಕ್ಷೆ , ಕೇಳಿದವರ ಜೀವನ ಪಾವನ. ಕೇಳುತ್ತ ಹೋದಂತೆ ಕಣ್ಣೀರು , ಆನಂದ ಭಾಷ್ಪ ಕೋಡಿ – ಕೋಡಿ ಯಾಗಿ ಹರಿಯುವ ಪರಿ , ನೀಡುವದು ಜ್ಞಾನದ ಗಿರಿ,
ಹೃದಯ ಬಿತ್ತಿಯಲ್ಲಿ ಕೆತ್ತಲ್ಪಡಬೇಕು – ಯಾರಿಂದ ಸಾಧ್ಯ ? ನಮ್ಮ ಗುರುಗಳಿಂದ ಮಾತ್ರ.
ಹ್ರದಯ ಭಿತ್ತಿಯಲ್ಲಿ ಕೆತ್ತುವ ಈ ಗುರುಗಳನ್ನು ಪಡೆದ ನಾವೇ ಧನ್ಯ.
ಗುರುಗಳು ಮುಟ್ಟಾಟ ಆಡುತ್ತಿದ್ದಾರೆ. ಬಾಲ್ಯದಲ್ಲಿ ಮಗು ತಾಯಿಯನ್ನು ಮುಟ್ಟಿ , ಮುಟ್ಟಿ ಕೇಳಿ ಕಲಿತಂತೆ , ಪ್ರೌಡಾವಸ್ಥೆ ಯಲ್ಲಿ ಜೀವ ಸಂಗಾತಿಗಳು ಯವ್ವನವನ್ನು ಆಸ್ವಾದಿಸಿದಂತೆ , ಇಳಿವಯಸ್ಸಿನಲ್ಲಿ ಜೀವನಾನುಭವಗಳನ್ನು ಮುಟ್ಟಿ ,ಮುಟ್ಟಿ ಪಾಪ – ಪುಣ್ಯಗಳಲ್ಲಿ ವಿಂಗಡಿಸುವಂತೆ , ಲೌಕಿಕ ಉದಾಹರಣೆ ಗಳೊಂದಿಗೆ ಪಾರಮಾರ್ಥಿಕ / ಅಧ್ಯಾತ್ಮ ಜ್ಞಾನವನ್ನು ಭಕ್ತ ಸಮೂಹಕ್ಕೆ ಧಾರೆಯೆರೆಯುತ್ತಿದ್ದಾರೆ. ಮುಟ್ಟಾಟ ಮರೆತವನೂ , ಜ್ಞಾನ ದೀಕ್ಷೆ ಯ ನೆನಪಿನ ಗಂಟನ್ನು ಬಿಡಲಿಕ್ಕಿಲ್ಲ.
ಆಗಾಗ ಮುಖಾರವಿಂದದಿಂದ ಈಚೆ ಬರುವ ನಗು , ಮುಗ್ಧ ಮಗುವಿನ ನಗು , ಕರುಣಾ ಕಟಾಕ್ಷ ಪೂರಿತ ನೋಟ , ಬಿಂದು ತೀಕ್ಸ್ನ ನೋಟ , deserves to be patented.
ಎಲ್ಲ ಉಪನ್ಯಾಸ , ಎಲ್ಲ ಕಾರ್ಯಕ್ರಮಗಳ audio / video ಗಳನ್ನೂ upload ಮಾಡಿದರೆ ನನ್ನಂತಹ ಆಲಸ್ಯ ಶಿಷ್ಯರುಗಳು , ಅನುಕೂಲಕ್ಕೆ ತಕ್ಕಂತೆ ಸುಪ್ರಭಾತ ಸಮಯದಲ್ಲೋ , ಮನ ಕಲುಷಿತ ಸಮಯದಲ್ಲೋ , ಕೂತು ಕೇಳಿ / ನೋಡಿ , ಕಿಂಚಿತ್ ಪರಿವರ್ತನೆಯತ್ತ ಸಾಗಬಹುದು.
ಹರಿಹರ ಭಟ್, ಬೆಂಗಳೂರು.
October 04, 2012.
October 4, 2012 at 10:16 AM
It may be desirable to make an arrangement for online donation / contributions , through cards / RTGS , as many people visit the site and listen / view the
audio / videos.
With Regards,
Harihar Bhat, Bangalore
October 04 , 2012.
October 6, 2012 at 9:34 AM
ಹರೇ ರಾಮ…
ನಿಜಕ್ಕೂ ಈ ಆಶೀರ್ವಚನ ‘ಅಮೃತ’…
ನೊಂದು ಬೆಂದ ಮನಸ್ಸಿಗೆ.. ತಂಪಾಯಿತು…
🙂
October 6, 2012 at 12:36 PM
This is one real and most precious talk ….. my sincere pranams to the Guru