21-09-2012: ಶ್ರೀ ಶ್ರೀ ಆಶೀರ್ವಚನ : “ಮೈತ್ರಿ”
Audio:
Download: Link
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
October 10, 2012 at 1:39 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಗಳ ಜೊತೆ ಮೈತ್ರಿಯೊಂದಿಗೆ ನಿರ್ಲಿಪ್ತರಾಗಿ ನೇರವಾಗಿ ನಡೆಯುವುದು ನಿಜವಾಗಿಯೂ ಅದ್ಭುತವಾದ ಕಲೆ. ಈ ಪಾಮರಳನ್ನು ಅನುಗ್ರಹಿಸಿ ಆಶೀರ್ವದಿಸಿ ಗುರುಗಳೇ.
October 12, 2012 at 12:47 PM
ಹರೇ ರಾಮ…
ಆ ಪರಮ ಮೈತ್ರಿಯ ಕಿಡಿಯೊಂದು ಒಳಹೊಕ್ಕಿದರೂ ಸಾಕು.. ಮನವೆಲ್ಲ ಪಾವನ..
ಅನುಗ್ರಹಿಸಿ ಗುರುಗಳೇ… 🙂
October 12, 2012 at 3:13 PM
ಹರೆ ರಾಮ…. ಸುಗ್ರೀವನಾಗಿಸು ಎನ್ನ; ನಿನ್ನ ಸೇವೆಗೆ ಎನ್ನ ತನು- ಮನವ ನಿಲ್ಲಿಸು ಪ್ರಭುವೆ…
November 6, 2012 at 8:58 PM
ನನ್ನ ತನ ಕಳೆದು ನಿನ್ನತನ ಕೊಡು ರಾಮ ..