LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಂದನ ಚಾತುರ್ಮಾಸದಲ್ಲಿ ಶ್ರೀಗಳ ಆಶೀರ್ವಚನ

Author: ; Published On: ಗುರುವಾರ, ಆಗಸ್ತು 2nd, 2012;

Switch to language: ಕನ್ನಡ | English | हिंदी         Shortlink:

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಳ್ಳುತ್ತಿರುವ ನಂದನ ಚಾತುರ್ಮಾಸದಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ:

Title Play Download
04-07-2012 Link
05-07-2012 Link
06-07-2012 Link
07-07-2012 Link
08-07-2012 Link
09-07-2012 Link
10-07-2012 Link
11-07-2012 Link
12-07-2012 Link
13-07-2012 Link
24-07-2012 Link
25-07-2012 Link
27-07-2012 Link
28-07-2012 Link
30-07-2012 Link
31-07-2012 Link
02-08-2012 Link
03-08-2012 Link
04-08-2012 Link
14-08-2012 Link
15-08-2012 Link
16-08-2012 Link
17-08-2012 Link
18-08-2012 Link
19-08-2012 Link
20-08-2012 Link

26 Responses to ನಂದನ ಚಾತುರ್ಮಾಸದಲ್ಲಿ ಶ್ರೀಗಳ ಆಶೀರ್ವಚನ

 1. Raghavendra Narayana

  ಮರುಹುಟ್ಟು ಪಡಯಲಿ, ದ್ವಿಜ,
  ಭಾವಲೋಕದ ಬಳ್ಳಿಗಳೇ ಹೂವಾಗಿಡನ ನೆರೆಹೊರೆ, ಬಾವಿಯಿ೦ದ ನೀರು ಸೇದಬೇಕಿಲ್ಲ, ಶೀತಲವಾದ ಸಾರ ಪ್ರೇಮದಾರ. ನೆನೆ-ಬೆರೆ.
  ಫಲ ಪುಷ್ಪ, ಜಗತ್ತು ಪ್ರೀತಿಯಿ೦ದ ನೋಡಿ ಧರಿಸುವ ಕೋಮಲ ಮೊಗದ ಯುಗ, ಕಾಲ ತ೦ಗೀತು….
  .
  ಶ್ರೀ ಗುರುಭ್ಯೋ ನಮಃ

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ೦೭-೦೭-೧೨ ರ ಪ್ರವಚನಲ್ಲಿ ಹೇಳಿದ ಔತಣ ಕೂಟದ ಉದಾಹರಣೆ ತುಂಬಾ ತುಂಬಾ ಮನೋಜ್ಹ್ನವಾಗಿದೆ.
  “ಪುಟಾಣಿ ಮಗುವಿಗೆ ಅಮ್ಮ ತಿನ್ನಿಸುತ್ತಿದ್ದರೆ ಅದು ಅಮ್ಮನಿಗೆ ತಿನ್ನಿಸಲು ಪ್ರಯತ್ನಿಸುತ್ತದೆ”. ಎಂದೆಂದೂ ಮಗುವಾಗಿರಲು ಕಲಿತರೆ ಸಾಕು… ಜೀವನ ಸಾರ್ಥಕ…

  [Reply]

 3. Sushanth Bhat

  guru charanake namasakaragalu

  [Reply]

 4. Raghavendra Narayana

  ವಿಸ್ತಾರದಲಿ ಬಾಳು, ವೈಶಾಲ್ಯದಿ೦ ಬಾಳು |
  ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||
  ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ |
  ಮೃತ್ಯು ನಿನಗಲ್ಪತೆಯೊ – ಮ೦ಕುತಿಮ್ಮ ||

  ತೆರೆಯಾಗು ವಿಶ್ವಜೀವನದ ದಿವ್ಯಾಬ್ದಿಯಲಿ |
  ಕರಗಿಸದರಲಿ ನಿನ್ನ ಬೇರೆತನದರಿವ ||
  ಮರುತನುರುಬನು ತಾಳುತೇಳುತೋಲಾಡುತ್ತ |
  ವಿರಮಿಸಾ ಲೀಲೆಯಲಿ – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 5. Bhats_adv

  From Inter net we feet that we r hearing our Swamiji lively through this media. Thanks for the team who made the attempt to bring our Sri’s Charana and Ashirvad to our home

  [Reply]

 6. Raghavendra Narayana

  Clicking on the comment, taking the control to related page, but not to the related comment…
  .
  Shri Gurubhyo Namaha

  [Reply]

 7. Raghavendra Narayana

  Liked the “Like” option.
  .
  Shri Gurubhyo Namaha

  [Reply]

 8. Raghavendra Narayana

  ಶಿವನ ಅಸ್ತಿತ್ವ, ಕಣ್ಣು ತೆರೆದಲ್ಲ ಒಮ್ಮೆ ಕಣ್ಣುಮುಚ್ಚಿ ಅನುಭವಿಸಿರೊ… ಇಲ್ಲೆಲ್ಲೂ ಎಲ್ಲೆಲ್ಲೂ..
  .
  ನೋಡಲು ಕೇಳಲು ಮುಟ್ಟಲು ಆಗದವನನ್ನು ಅನುಭವಿಸಲು ಮಾತ್ರ ಸಾಧ್ಯ? ಕಣ್ಣುಮುಚ್ಚಿ?
  .
  ತ೦ದೆ ಕೊಟ್ಟ ಕಾರುಣ್ಯವನ್ನು ತಾಯಿ ಎಲ್ಲರಿಗು ಹ೦ಚುತಿರುವಳು, ತಾವಿರುವರು ಎಲ್ಲೆಲ್ಲೂ.. ಉಮಾಶ೦ಕರ.
  ಉಮೆಯಾಗಿ, ಮಾಯೆ ಬೇಡ ಬೇಡವೆ೦ದರು ಶಿವನ ಕೂಡಿ. ಆಟವ ಗೆಲ್ಲಿ, ಆಚರಿಸಿ, ನಿದ್ರಿಸಿ, ಮತ್ತೆ ಕರೆ ಬರುವುದು.
  .
  ಕೊನೆಯೆಲ್ಲಿ ಪರಮಾತ್ಮನ ಹುಡುಗಾಟಕ್ಕೆ, ಇಲಿಯಾಗಿಸಿ ತಾ ಬೆಕ್ಕಾಗಿ ಚೆಲ್ಲಾಟವಾಡುವ. ಬಿಡುವ ಮತ್ತೆ ಹಿಡಿಯುವ. ತನ್ನಲ್ಲಿ ಲೀನ ಮಾಡಿಕೊಳ್ಳುವ, ಅದಕ್ಕೆ ಅದ್ವೈತವೆನ್ನುವ.
  .
  ಶ್ರೀ ಗುರುಭ್ಯೋ ನಮಃ

  [Reply]

 9. Raghavendra Narayana

  ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |
  ಒಳಿತನಾಗಿಸು, ಕೊಡುತ ಕೊಳುತ ಸ೦ತಸವ ||
  ಕಳವಳ೦ಬಡದೆ ನಡೆ ಕಡೆಯ ಕರೆ ಬ೦ದ೦ದು |
  ಮಿಳಿತನಿರು ವಿಶ್ವದಲಿ – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 10. Anuradha Parvathi

  Kaggada pravachanagalella Adbhuta..

  [Reply]

  Ramya Reply:

  shree krishna janmashtamiya shubhashayagalu. krishnana kuritada gurugala pravachanavannu kaluhisu

  [Reply]

  Ramya Reply:

  shree krishna janmashtamiya shubhashayagalu. krishnana kuritada gurugala pravachanavannu kaluhisu

  [Reply]

 11. Raghavendra Narayana

  Gurugalu in Rainbow Radio @ 3 PM today, superb programme, looked like Gurugalu had lots of experience. Very Dynamic. Less space, less time, more talkers, more things – still Gurugalu remained Gurugalu in all sense. Hats off. Happy to be at the same era.
  .
  Shri Gurubhyo Namaha

  [Reply]

 12. Anuradhaparvathi

  radio karyakrama tumbaa chennagittu. Looking forward for more Ramakathas

  [Reply]

  Athrijalu Reply:

  yaavaga

  [Reply]

 13. Raghavendra Narayana

  ರದನೋದಯಜ್ವರಕೆ ಸಿಲುಕದಿಹ ಶಿಶುವಿರದು ।
  ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ॥
  ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ ।
  ವಿಧುಬಿಂಬವೋ ನೀನು – ಮಂಕುತಿಮ್ಮ ॥ ೩೮೭ ॥
  .
  ಶ್ರೀ ಗುರುಭ್ಯೋ ನಮಃ

  [Reply]

 14. Prasad Keshava

  hare rama!

  [Reply]

 15. Anonymous

  Sri Gurubhyo namah!
  Hare Raama,

  Could anyone please share the link where I can find the older audios?

  [Reply]

 16. Raghavendra Narayana

  ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |
  ಹೊರಗೆ ಕಾರ್ಯಧ್ಯಾನವೊಳಗುದಾಸೀನ ||
  ಹೊರಗೆ ಸ೦ಸೃತಿಭಾರವೊಳಗದರ ತಾತ್ಸಾರ |
  ವರಯೋಗಮಾರ್ಗವಿದು – ಮ೦ಕುತಿಮ್ಮ || ೭೭೩ ||
  .
  ಎರಡು ಕೋಣೆಗಳ ನೀ೦ ಮಾಡು ಮನದಾಲಯದಿ |
  ಹೊರಕೋಣೆಯಲಿ ಲೋಗರಾಟಗಳನಾಡು ||
  ವಿರಮಿಸೊಬ್ಬನೆ ಮೌನದೊಳಮನೆಯ ಶಾ೦ತಿಯಲಿ |
  ವರಯೋಗಸೂತ್ರವಿದು – ಮ೦ಕುಮ್ಮ || ೭೦೧ ||
  .
  ರಾಮನಿರ್ದ೦ದು ರಾವಣನೊಬ್ಬನಿರ್ದನಲ |
  ಭೀಮನಿರ್ದ೦ದು ದುಶ್ಯಾಶನನದೊರ್ವನ್ ||
  ಈ ಮಹಿಯೊಳನ್ಯಾಯಕಾರಿಯಿಲ್ಲದುದೆ೦ದು? |
  ರಾಮಭಟನಾಗು ನೀ೦ – ಮ೦ಕುತಿಮ್ಮ || ೨೮೮ ||
  .
  ಶ್ರೀ ಗುರುಭ್ಯೋ ನಮಃ

  [Reply]

 17. Ashwini Uduche

  Hareraama…

  You can get older pravachanas at http://hareraama.in/category/av/audio/ .

  [Reply]

 18. Raghavendra Narayana

  ಯುಕ್ತಿಸಾಮ್ರಾಜ್ಯದಲಿ ಭಕ್ತಿ, ಬಡ ಪರದೇಶಿ ।
  ಶಕ್ತಿ ಚತುರತೆಯುಡುಗಿ ನೀನು ಸೋತಂದು ॥
  ಉತ್ಕ್ರಮಣದರೆಮನದಿ ದೈವವನು ಪಿಡಿದೇನು? ।
  ಭಕ್ತಿ ರಕ್ತದಿ ಪರಿಗೆ – ಮಂಕುತಿಮ್ಮ ॥ ೫೦೧ ॥
  .
  ಶ್ರೀ ಗುರುಭ್ಯೋ ನಮಃ

  [Reply]

 19. Raghavendra Narayana

  ಒಪ್ಪಣ್ಣನ ಹಾಡು ಅದ್ಭುತ
  ಗಾಯನ ಅತ್ಯದ್ಭುತ
  ರಾಮಕಥೆಗೆ ಸೇವೆ ಸಿಗಬಹುದೆ ಮಾಡಬಹುದೆ..
  .
  ಶ್ರೀ ಗುರುಭ್ಯೋ ನಮಃ

  [Reply]

 20. Raghavendra Narayana

  “ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
  ಸುಳಿದು ಬೀಸುವ ಗಾಳಿ ನಿಮ್ಮ ದಾನ
  ಕಾಯ ನಿಮ್ಮ ದಾನ ಜೀವ ನಿಮ್ಮ ದಾನ
  ಎತ್ತು ನಿಮ್ಮ ದಾನ, ಬಿತ್ತು ನಿಮ್ಮ ದಾನ,
  ಸುತ್ತಿಹರಿವ ಸಾಗರವೆಲ್ಲಾ ನಿಮ್ಮ ದಾನ
  ನಿಮ್ಮ ದಾನವನು೦ಡು ಅನ್ಯರ ಹೊಗಳುವ
  ಕುನ್ನಿಗಳನೇನೆ೦ಬೆ, ರಾಮನಾಥ”
  – ಜೇಡರ ದಾಸಿಮಯ್ಯನವರು
  .
  ಶ್ರೀ ಗುರುಭ್ಯೋ ನಮಃ

  [Reply]

 21. Raghavendra Narayana

  ರಾಮಗುರು
  .
  ದಿವಿಯಿ೦ದ ಕರೆಯಿದ್ದರು, ಕದ ಸದಾ ತೆರೆದಿದ್ದರು, ಗುರು ತಪಿಸುವ ಸುತ್ತುವ ಭುವಿಯ ಸುತ್ತ ಹುಡುಕುವ,
  ದೀನರ ಕ೦ಡು ಮರುಗುವ, ಕೈ ಚಾಚುವ ತಾ ಸೇತು ಆಗುವ.
  .
  ಕೈಹಿಡಿದು ಮೇಲೆರದಿದ್ದರು ಕೈ ಹಿಡಿದಷ್ಟು ಹೊತ್ತು ದಿವಿಯ ಅನುಭವ ಭುವಿಯಲ್ಲಿ.
  .
  ಗುರುಲೋಕ ರಾಮಲೋಕ ಬೇರೆಯಲ್ಲ ಬೇರೆಯಿಲ್ಲ, ರಾಮನನ್ನು ನೆನೆದರೆ ಒ೦ದು ಬಾರಿ ನೆನೆದ೦ತೆ, ಗುರುವಿನೊಡನೆ ರಾಮನನ್ನು ನೆನೆದರೆ ಹಲವು ಬಾರಿ ನೆನೆದ೦ತೆ, ರಾಮಗುರುವನ್ನು ನೆನೆಯುವ, ಕಲ್ಮಷ ಹೆಕ್ಕಿ ತೆಗೆದು ಶುದ್ಧ ನಾಮ ಸ೦ಕಿರ್ತನೆಯ ಗುರು ರಾಮನಿಗೆ ನೀಡುವ, ಶುದ್ಧವಾಗುವ ಪ್ರತಿಕ್ಷಣ, ಶುದ್ಧಿಯಾಗಲಿ ಲೋಕ ಲೋಕಗಳಲಿ ಎಲ್ಲವೂ ರಾಮಗುರು ಲೋಕವಾಗಲಿ, ರಾಮಪ್ರೇಮ ಜೀವನಜಲ ರಾಮಲೋಕದಲ್ಲಿ, ತೆಗೆದುಕೊ೦ಡವರೆಲ್ಲ ಮತ್ತೂ ರಾಮನಾಮ ಬೆರೆಸಿ ಜೀವಜಲ ಹೆಚ್ಚಿಸುವರು.
  .
  ರಾಮಪ್ರೇಮಿಗಳ ಲೋಕದಲ್ಲಿ ಪ್ರೇಮವೊ೦ದೆ, ನಾಮವೊ೦ದೆ, ಮಾತುಕಥೆಹರಟೆ ಚಿ೦ತೆಯೊ೦ದೆ, ಆಟಪಾಠಕಥೆಕಾವ್ಯವೊ೦ದೆ, ಪ್ರೇಮವೊ೦ದೆ, ನಾರಾಯಣನ ಸುಮಪ್ರೇಮಸ್ಪರ್ಶವೊ೦ದೆ.
  .
  ಕಲ್ಮಶ ಕಳೆಯಲಿ, ಕಲ್ಮನ ಕರಗಲಿ.
  .
  ನಾರಾಯಣನ ಪ್ರೇಮನಾಮವಾದ ರಾಮನಾಮ ಶಕ್ತಿನೀಡಲಿ ಮುಕ್ತಿನೀಡಲಿ
  .
  ಶ್ರೀ ಗುರುಭ್ಯೋ ನಮಃ

  [Reply]

 22. Pooja

  Getting “File not found” for many of the audio strips. I request you to please fix this as soon as possible. Also if possible, please add these in the downloads section.

  [Reply]

 23. Anuradha

  @Pooja
  Please try opening it in Mozilla.

  Also Please ive us the specific files which are not opening.

  [Reply]

Leave a Reply

Highslide for Wordpress Plugin