LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀ ಶ್ರೀ ಆಶೀರ್ವಚನ: ನಂದನ ಚಾತುರ್ಮಾಸ್ಯ ಸೀಮೋಲ್ಲಂಘನದ ಸಭೆ

Author: ; Published On: ಸೋಮವಾರ, ಅಕ್ತೂಬರ 1st, 2012;

Switch to language: ಕನ್ನಡ | English | हिंदी         Shortlink:

01-ಅಕ್ಟೋಬರ್, 2012:
ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರು “ನಂದನ ಚಾತುರ್ಮಾಸ್ಯ”ದ ಸೀಮೋಲ್ಲಂಘನದ ಸಭೆಯಲ್ಲಿ ನೀಡಿದ ಆಶೀರ್ವಚನ.
Audio:

Download: Link

18 Responses to ಶ್ರೀ ಶ್ರೀ ಆಶೀರ್ವಚನ: ನಂದನ ಚಾತುರ್ಮಾಸ್ಯ ಸೀಮೋಲ್ಲಂಘನದ ಸಭೆ

 1. Raghavendra Narayana

  ಬೆ೦ಗಳೂರಲ್ಲಿ ನಡೆದ ಹಿ೦ದಿನ ಎರಡು ಚಾತುರ್ಮಾಸ್ಯಗಳು ಅದ್ಭುತ, ಹಳಸದ ನೆನಪಿನಬುತ್ತಿ, ಗುರುಗಳೊ೦ದಿಗೆ ಒ೦ದೆರಡು ಘ೦ಟೆಗಳ ಪ್ರತಿದಿನದ ರಾಮಾಯಣ ಉಪವಾಸ, ಸವಿದವರ ಪುಣ್ಯ ವೃದ್ಧಿಸಿತ್ತು..
  .
  ಈ ಸಲದ ಚಾತುರ್ಮಾಸ್ಯದ ವಿಶೇಷ ರಾಮ, ಅವನ ಕಥೆಗಿ೦ತ ಅವನ ನಾಮ ಅವನೇ ರಾಮ.
  ಸವಿದವರು ಪುಣ್ಯವ೦ತರು? ಪೂರ್ಣಸವಿದವರ ಪೂರ್ವಪುಣ್ಯ? ರಾಕ್ಷಸರ ಜೋವೋದ್ದಾರಕ್ಕೂ ತಪಿಸಿದ ರಾಮನೆ೦ಬ ಪುಣ್ಯ-ರತ್ನ ನಮ್ಮೊಡನಿರುವಾಗ ಪಾಪವಿಲ್ಲ ಪಾಪಿಯಿಲ್ಲ ಪುಣ್ಯವೆಲ್ಲ ಪುಣ್ಯಕೋಟಿಯೆಲ್ಲ..
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  ವಿಶ್ವಗೋಮ೦ಗಲ ಯಾತ್ರೆಯ ಹಾಗೆ, ರಾಮಕಥಾ ಯಾತ್ರೆಯಾದರೆ ಹೇಗೆ?
  ಕರ್ನಾಟಕದ ಭಾರತದ ಪ್ರತಿ ಜಿಲ್ಲೆಯಲ್ಲೂ ಮೂರು ದಿನದ ರಾಮಕಥಾ ಕಾರ್ಯಕ್ರಮ.
  (ಮೂರುದಿನ, ಶುಕ್ರವಾರ-ಶನಿವಾರ-ಭಾನುವಾರ).
  .
  ಶ್ರೀ ಗುರುಭ್ಯೋ ನಮಃ

  [Reply]

 3. ಜಗದೀಶ ಬಿ. ಆರ್.

  ಅಳುವನಳಿಸಿ ನಗುತ ನಲಿವ ಲೋಕಹಿತದ ಕಾಯಕ ಆನಂದದಾಯಕ.
  ಸದಾ ನಗುವ, ಮಿನುಗುವ, ನಗುವಿನಿಂದ ಮಿನುಗುತಿರುವ, ನಗುವೇ ನಗವಾದ, ಜಗದ್ನಗುದಾತ ಜಗದ್ಗುರುವಿಗೆ ಅನಂತ ನಮನ. :)

  [Reply]

 4. ಜಗದೀಶ ಬಿ. ಆರ್.

  ತಾವೂ ನಗುವ, ಗೋವೂ ನಗುವ ಕನಸು ಕಂಡು ನನಸಾಗಿಸುತ್ತಿರುವ, ಮೊಟ್ಟ ಮೊದಲಭಾರಿಗೆ ಗೋವಿಗಾಗಿ ಆಧಿನಿಕ ಸುಸಜ್ಜಿತ ಸಕಲ ಚಿಕೆತ್ಸೆಯ ಆಸ್ಪತ್ರೆಯನ್ನು ನಿರ್ಮಿಸಲು ಸಂಕಲ್ಪಿಸಿದ ಗುರುವರ್ಯರ ಚರಣಕ್ಕೆ ಶರಣು.

  [Reply]

  Prashant abhat Reply:

  Nijvagivu nanage gurugalu helida ee maatu tumba hidisitu.. aa govugalu namagaagi ellavannu maadi tavu maatra tumba kasta paduttave,, adakkagi aa govugalige susjjita hospital aaglebebu ee karyakke nammind yavude sahaya maadalu navu siddhriddeve..

  [Reply]

 5. V R BHAT

  ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
  ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||

  ಶ್ರೀ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.

  ಶ್ರೀಶಂಕರರ ದಿವ್ಯ ಪೀಠದಲ್ಲಿ ಕುಳಿತು ಶಂಕರರೇ ಆಡಿದಂತೇ ಹೊರಬಂದ ಗುರುಕಾರುಣ್ಯದ, ಆ ಪ್ರೀತಿಯ ಮಾತುಗಳು ನಿಜಕ್ಕೂ ಭಕ್ತರ ಕಣ್ಣೀರೊರೆಸುವಲ್ಲಿ ಕೆಲಸಮಾಡುತ್ತವೆ. ನಂದನ ಚಾತುರ್ಮಾಸ್ಯದ ನೆಪದಲ್ಲಿ ಬೆಂಗಳೂರು ವಾಸಿಗಳಾದ ನಮಗೆ ಗುರುಕಾರುಣ್ಯವನ್ನು ಕರುಣಿಸಿದ್ದು ಮತ್ತು ಅಭೂತಪೂರ್ವ ರಾಮಕಥೆಯನ್ನು ನಡೆಸಿಕೊಟ್ಟಿದ್ದು ನಮ್ಮಗಳ ಸೌಭಾಗ್ಯ. ಚಾತುರ್ಮಾಸ್ಯ ಗುರುವಿನ ವೈಯ್ಯಕ್ತಿಕ ತಪೋ ಸಮಯವಾದರೂ ಆ ಅಮೂಲ್ಯ ಸಮಯವನ್ನು ಎಲ್ಲರಿಗಾಗಿ, ಎಲ್ಲರಪರವಾಗಿ ಜಪತಪ ನೇಮಗಳ ಆಚರಣೆ-ಅನುಸಂಧಾನ-ಅನುಷ್ಠಾನಗಳಿಗಾಗಿ ವಿನಿಯೋಗಿಸಿದ ಯೋಗಿವರೇಣ್ಯರೇ, ನಿಮಗೆ ಈ ನಿಮ್ಮ ಶಿಷ್ಯಗಣ ಯಾವ ರೀತಿಯಲ್ಲಿ ಕೃತಜ್ಞವಾದೀತು ? ಪದಗಳಿಂದ ಬಣ್ಣಿಸಲಾಗದ, ಶಬ್ದಗಳು ಸಹಜವಾಗಿ ಸೋಲೊಪ್ಪುವ ಸ್ಥಿತಿಯಲ್ಲಿ ಮೌನವಾಗಿ ವಂದಿಸುವುದಷ್ಟೇ ನಮ್ಮೆಲ್ಲರಿಂದಾಗಬಹುದಾದ ಕೆಲಸ. ಆನಂದ ಅನವರತವೂ ಇರಲೆಂದು ಹರಸಿದ ತಮಗೆ ಇನ್ನೊಮ್ಮೆ ಶಿಷ್ಯರೆಲ್ಲರ ಪರವಾಗಿ ಸಾಷ್ಟಾಂಗ ನಮಸ್ಕರಿಸುತ್ತಿದ್ದೇನೆ.

  ಅನೇಕಜನ್ಮಸಂಪ್ರಾಪ್ತ ಕರ್ಮಬಂಧವಿದಾಹಿನೇ |
  ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

  || ಹರೇರಾಮ ||

  [Reply]

 6. Nandaja

  ಹರೇ ರಾಮ

  ನಿಮ್ಮ ನಗುವಿಗಾಗಿ ನಾವೇನು ಮಾಡಬೇಕು ಹೇಳಿ ? …..ಈ ಮಾತುಗಳು
  ಹೃದಯದಾಳಕ್ಕಿಳಿದು ಕಣ್ಣಂಚಿನಲ್ಲಿ ಜಿನುಗಿದ್ದು ನಿಜ

  [Reply]

 7. ಲಕ್ಷ್ಮಿ

  ಆಶೀರ್ವಚನ ಕೇಳಿ ಕಣ್ಣಲ್ಲಿ ನೀರು ಬ೦ತು ಹ್ರುದಯದಾಳದಿ೦ದ

  [Reply]

 8. ಶೋಭಾ

  ಹೇ ಗುರುವೇ ಅನ೦ತ ರಾಮನ ಅ೦ತರಾಳಕ್ಕೆ ಎನ್ನ ಆತ್ಮವ ಸೇರಿಸು,,

  [Reply]

 9. Harihar Bhat, Bangalore

  ಹರೇ ರಾಮ. ಶ್ರೀ ಗುರುಬ್ಯೋ ನಮಃ.

  ನಂದನ ಚಾತುರ್ಮಾಸ್ಯದ ಸಮಾರೋಪದಲ್ಲಿ , ಆಶಿರ್ವಚನವಿತ್ತ ಶ್ರೀ ಶ್ರೀ ಗುರುಗಳು , ” ನಮ್ಮಲ್ಲೇನಿದೆ? ಸರಳ ನಿರೂಪಣೆಯ ರಾಮ ಕಥಾದಲ್ಲಿ ನೀವೆಲ್ಲ ಉತ್ಸಾಹದಿಂದ ಪಾಲ್ಗೊಂಡಿದ್ದೀರಿ , ಎಂದು ಉಲ್ಲೇಕಿಸಿದ್ದನ್ನು, ಕಿವಿಯರಳಿಸಿ ಕೇಳಿದಾಗ , ಅನಿಸಿದ್ದು —

  ” The magnet is a piece of iron, before it is magnetised. Again it is a piece of iron , if it looses it’s magnetic qulalities ”

  ನಾನು J P Nagar ದ ರಾಮ ಕಥೆ ಯೊಂದರಲ್ಲಿ ಪಾಲ್ಗೊಂಡಿದ್ದೆ. Girinagar ಮಠ ದಲ್ಲೊಂದು ದಿನ ಉಪನ್ಯಾಸ ಕೇಳಿದ್ದೆ. ರಾಮ ಕಥೆಯಲ್ಲಿ, ವಾಲೀ ಸುಗ್ರೀವರ ದೇಹದಾಕ್ರತಿ ಹೇಗಿತ್ತು, ಯಾವ ರೀತಿಯ ಶಕ್ತಿ ಶಾಲಿಗಳಆಗಿದ್ದರು , ಎಂಬುದನ್ನು ವಾಲ್ಮಿಕೀ ಸಂಸ್ಕೃತ ಶ್ಲೋಕಗಳನ್ನುಲ್ಲೆeಖಿಸಿ ವಿವರಿಸಿದ ಪರಿ , ತ್ರೆeತಾಯುಗಕ್ಕೆ ಕೊಂಡೊಯ್ದಿತ್ತು.

  ಇನ್ನು ಗೋವಿಗಾಗಿ Hi-tech Hospital ಮಾಡುವ ವಿಚಾರ , International Standard of Human Hospitals ತರಹದ ಯೋಜನೆ , ಅಣು – ರೇಣು – ತ್ರ ಣ – ಕಾಸ್ಟ ಗಳಲ್ಲೂ , ಶ್ರೀರಾಮನನ್ನೇ ಕಾಣುವ , ನಮ್ಮ ಶ್ರೀ ಗುರುಗಳಿಗಲ್ಲದೆ ಇನ್ನ್ಯಾರಿಗೆ ಬರಲು ಸಾಧ್ಯ ? ಹಾಗೆಯೇ ಇದನ್ನು ಸಾಕಾರಗೊಳಿಸುವ ಸಾಧ್ಯತೆ ವಿಶ್ವ ಸಂಪರ್ಕಿ ವಿಶ್ವೇಶ್ವರ ಭಟ್ ರಿಗಲ್ಲದೆ ಇನ್ನ್ಯಾರಿಗೆ ಸಾಧ್ಯ ?

  ಹರೇ ರಾಮ . ಕಾಮ್ ನಲ್ಲಿರುವ ಆಡಿಯೋ/ ವಿಡಿಯೋ ಗಳನ್ನು ಒಂದೊಂದಾಗಿ ಕೇಳುತ್ತಿರುವೆ / ನೋಡುತ್ತಿರುವೆ. ರಾಮ ಕಥಾದ live relay ನೋಡಿದ್ದೇನೆ. ಈ ನಂದನ ಚಾತುರ್ಮಾಸ್ಯದ ಸಮಾರೋಪ ಉಪನ್ಯಾಸ audio ಕೇಳಿದೆ. ಸಮಾರೋಪ ಉಪನ್ಯಾಸದ ವಿಡಿಯೋ ಕಾಣುವಾಸೆಯಾಗಿದೆ. ಕ್ರಪೆಯಾದೀತೆ ಎಂದು ಕಾಯ್ದಿರುವೆ.

  ಹರಿಹರ ಭಟ್, ಬೆಂಗಳೂರು.
  October 01, 2012.

  [Reply]

 10. ತೆಕ್ಕುಂಜ ಕುಮಾರಸ್ವಾಮಿ

  ಶ್ರೀ ಗುರುಚರಣಗಳಿಗೆ ಶರಣು.
  ರಾಮಕಥೆ, ರಾಮ ಭಜನೆ, ಪ್ರವಚನ, ಕಗ್ಗ ಜೊತೆ ಜೊತೆಯಲ್ಲಿ ಶ್ರೀ ಗುರುಗಳ ಸಾನ್ನಿಧ್ಯ – ಬೆಂಗಳೂರು ರಾಮರಾಜ್ಯವಾಯಿತು.ಇದು ನಮ್ಮ ಭಾಗ್ಯ.
  ॥ಹರೇ ರಾಮ॥

  [Reply]

 11. Krishna Pramod Sharma

  I had attended the function .. it was a memorable one.. i dint expect this number of bhakthas for this functions.. a huge number… it will be remembered by everone.. HareRama… vande gomatharam

  [Reply]

 12. VENKATESHWARA MULLUNJA

  HARE RAAMA BADUKU SARTHKA AYEETHU NIMMA DHARUSHANA DINDHA

  [Reply]

 13. Ganesha Madavu

  ಹರೇ ರಾಮ

  [Reply]

 14. kknbhat

  Hare Raama….. Shree guru kripeyannu adestu bannisidroo adu kadimeye sari…..Nandana chaturmasyadalli anandada honalanne harisidaru; innastu mattastu beku- Raama,annuva bhava ukkuvante madidaru, Seemollannghana karyakramakke baralu saadhyavagada natadrastaroo amarata vaniyannu keli anandisi dhanyaraguvante anugrahisida avara shreecharanagalige koti namanagalu…. hare raama.in balagakku navella aabharigalu…….. Hare raama.

  [Reply]

 15. murali adkoli

  ಅಳು – ಬದುಕಿನ ಪ್ರಾರಭ ಮತ್ತು ಅಂತ್ಯ!
  ನಗು ಬೇಡವೇ – ಆನಂದದೆಡೆಗೆ ಅನವರತ ಪಯಣ
  ನಮ್ಮ ಬದುಕು ನಿಮ್ಮ ನೆಮ್ಮದಿ, ಸಂತೋಷಕ್ಕೆ ಸಮರ್ಪಣೆ,ಮೀಸಲು…
  ಪ್ರೀತಿಯ ಪೀಠ
  ಸ್ಥಿರ ಸುಖಂ ಆಸನಮ್||
  ರಾಮ ಕಥೆ – ಒಂದು ಜಗತ್ತು, ಇಂತಹ ಒಂದು ಬಾವ ಇದೆ!
  ನಾವು, ನಮ್ಮ, ನಮಗೆ- ಸಮಷ್ಟಿ
  ನಂನ ಚಾತುರ್ಮಾಸ್ಯ
  ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ – ಅಧಿಕ ಮಾಸ – ೨೦೨೩ ಮುಂದಿನ ಅಧಿಕ ಚಾತುರ್ಮಾಸ್ಯ
  ಮಾತು – ರಾಮಕಥೆ, ಆಶಿರ್ವಚನ, ನಿಮ್ಮೋಂದಿಗೆ – ಮುಕ್ತ
  ರಾಮನ ಕಥೆ, ರಾಮನ ಕರೆ – ಪುರಾಣ, ಪೂರಕ ಕಥೆ-ಮೈಲಿಗಲ್ಲು
  हरॆ राम
  ಮಠದ ಯೋಜನೆಗಳು ಹಣ ಕೂಡೂವ ಕಾರ್ಯಕ್ರಮಲ್ಲ
  ಪುನರ್ವಸು – ಕಟ್ಟಿ – ಮರಳಿ ಬಂದ ಸಂಪತ್ತು – ನಿರ್ಮಾಣವಾಗಲಿ ಭಾವಗಳ ಬೆಸುಗೆ – ನನಸಾಗಲಿ – ಆಶೀರ್ವಾದ
  ನಂದನ – ನಂನ – ನನ್ನ ದನ – ಅದರ ಆನಂದ.
  ಆಸ್ಪತ್ರೇ – ಅಂತರರಾಷ್ತ್ರೀಯ ಹೈಟೆಕ್ ಪಶು ವೈದ್ಯಾಲಯ – ಉನ್ನತ ಚಿಕಿತ್ಸಾ ವ್ಯವಸ್ತೆ ಗೋವುಗಳಿಗಾಗಿ
  ಪ್ಲಾಸ್ಟಿಕ್ ಅವಾಂತರ – ತಿನ್ನಲು ನಾವೆ ಕಾರಣ
  ಶ್ರೀ ವಿಶ್ವೇಷ್ವರ ಭಟ್ಟರ ಕೊಡುಗೆ – ಮೂರೂರಿನ ಹೆಮ್ಮೆ – ಅತೀ ಶೀಘ್ರದಲ್ಲಿ
  ಸೀಮೋಲ್ಲಂಘನ – ಮುಕ್ತಾಯದ ಆಚರಣೆ
  ಪೇಟೆಗೆ ಹಳ್ಳಿ ಬೇಕು,
  ಸಂತೋಷ, ತೄಪ್ತಿ
  ನಿಮ್ಮಲ್ಲೆರ ನಗುವಲ್ಲಿ ನಮ್ಮ ಉಸಿರಾಗಲಿ, ಬದುಕಾಗಲಿ.
  ಎಲ್ಲರ ಬದುಕು ಸುಂದರವಾಗಲಿ
  ರಾಮನ ಕರೆ ಸನ್ನದ್ಧರಾಗಿ.

  ಅಧ್ಬುತ ಅನುಭವ! ಈ ಅನುಬವಕ್ಕೆ ಆನಂದಕ್ಕೆ ಸಾಟಿಯುಂಟೆ….

  [Reply]

 16. soumya

  Hare Raama
  Namaskaragalu guruvige.
  His speech is always touching to the heart. I feel as though Lord Raama is amongst us. All this is happening only becuase of our Gururgalu Sri Sri Raghaveshvara Bharathi.
  He is our Raama, breathing, seeing living Raama amongst us.

  I have no words to express. Lord great Gurugalu is alwasy with us. I am waiting to see him everyday and one day will def, come to our house in some way or the other. Waiting waiting…………….

  Hare Raama
  Soumya Balasubramanya

  [Reply]

 17. ನಂದ ಕಿಶೋರ ಬೀರಂತಡ್ಕ

  ಪ್ರಭೂ….
  ನೀವು ಕೊಟ್ಟ ಪ್ರೀತಿಗೆ ನಾವು ನಮ್ಮನ್ನೇ ಕೊಟ್ಟುಕೊಂಡರೂ ಕಡಿಮೆಯೇ…

  ಎಂಥಾ ಕ್ರಾಂತಿಕಾರಿ ಆಲೋಚನೆಗಳು??? ಅಬ್ಬಾ???
  ನಿಮ್ಮ ಪಾದಗಳಡಿ ದಾಸನಾಗಿ ಗುರುತಿಸಿಕೊಳ್ಳಲು ಹೆಮ್ಮೆಯಿದೆ ನನಗೆ…

  [Reply]

Leave a Reply

Highslide for Wordpress Plugin