ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play | Download |
---|---|---|
ದೇವೀ ಸ್ತುತಿ | Link |
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.
Title | Play | Download |
---|---|---|
ದೇವೀ ಸ್ತುತಿ | Link |
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
May 20, 2011 at 8:46 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ದುರ್ಗೆ! ಸ್ಮೃತಾ ಹರಸಿ ಭೀತಿಂ ಅಶೇಷ ಚಿತ್ತೈ
ಸ್ವಸ್ಥೈ ಸ್ಮೃತಾ ಮತಿಂ ಅತೀವ ಶುಭಂ ದದಾತಿ
ದಾರಿದ್ರ್ಯ ದುಃಖ ಭಯಹಾರಿಣಿ ಕಾ ತ್ವದನ್ಯಾ
ಸರ್ವೋಪಕಾರ ಕರಣಾಯ ಸದಾರ್ದ್ರ ಚಿತ್ತಾ
May 21, 2011 at 2:00 PM
ಇದೊಂದು ಶ್ಲೋಕ ಸಾಲದೇ ಜೀವನಸಾರ್ಥಕತೆಗೆ..!?
May 22, 2011 at 9:08 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಿಜವಾಗಿಯೂ ಅದ್ಭುತವಾದ ಶ್ಲೋಕ… ಅಮ್ಮನ ಕರುಣೆ ಅಪಾರ… ಹೇ ಸದ್ಗುರು! ಎಂದೆಂದೂ ನೆಲೆಸೆನ್ನ ಮಾನಸದಿ ಸ್ಥಿರವಾಗಿ…
May 21, 2011 at 4:07 PM
Want to download and install Sankrit reading, understanding and writing program to mind.
.
Shri Gurubhyo Namaha
May 22, 2011 at 6:42 AM
ಹೌದು…
ಮೊದಲು ಅನಗತ್ಯವಾದ ಲೋಡ್’ಗಳನ್ನು ಡೌನ್ ಮಾಡಬೇಕು..
ಮತ್ತೆ ಅತ್ಯಗತ್ಯವಾದ ಸಂಸ್ಕೃತ-ಸಂಸ್ಕೃತಿಗಳನ್ನು ಡೌನ್ ಲೋಡ್ ಮಾಡಬೇಕು..
June 28, 2011 at 11:20 AM
ಹರೇರಾಮ,
“ಸಂಸ್ಕೃತಭಾರತೀ” ಸಂಸ್ಕೃತ ಭಾಷೆಯ ಕಲಿಕೆಗೆ ತುಂಬಾ ಪ್ರೋತ್ಸಾಹ ನೀಡುತ್ತಿದೆ. ಪುಟಾಣಿ ಮಕ್ಕಳಿಗಾಗಿಯೂ ಸಂಸ್ಕೃತ ಭಾಷೆಯ ಕಲಿಕೆಗೆ ಯೋಗ್ಯವಾದಂತಹ ಕ್ರಮಗಳನ್ನು ಅಳವಡಿಸಿಕೊಂಡಿದೆ. Email : samskritam@gmail.com
June 28, 2011 at 11:36 AM
॥ಹರೇರಾಮ॥
संस्कृतभारती।
http://samskritabharati.in/
June 28, 2011 at 3:41 PM
ಹರೇ ರಾಮ,
ಮಂಗಳೂರಿನಲ್ಲಿ ಸಂಘನಿಕೇತನದಲ್ಲಿ ಪುಟಾಣಿ ಮಕ್ಕಳಿಗಾಗಿ ಆಟದ ಜೊತೆಗೆ ಸಂಸ್ಕೃತ ಮಾತನಾಡಲು ಕಲಿಸುವ ತರಗತಿಗಳು ಪ್ರಾರಂಭಗೊಂಡಿವೆ.
November 14, 2012 at 3:02 PM
Hare Raama!
Nannaliruva Dwandwa manassu, andare Aadhyaatmikada kadege vaaluva manassu, innondu kade Kaama,Krodha, ivugla kadege oduva manassu. Ee dwandwa neetiyinda horagade hege baruvudu, mattu Sgree Raamanakadege oduva purna manassu yavaga sikthu Guruve?
October 7, 2014 at 8:13 AM
bhagavanta enta adbhuta vicharadhare nimge neeve sati. gurugale. inta gurugalige yaki apavada..tande ramaa..dharegilidu baaaa..