LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದುರ್ಗಾ ಸಪ್ತಶತೀ ಪೀಠಿಕೆ – ತಾಯ್ತಂದೆ(07- ಅಕ್ಟೋಬರ್ -2010)

Author: ; Published On: ಗುರುವಾರ, ಸೆಪ್ಟೆಂಬರ 25th, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ದುರ್ಗಾ ಸಪ್ತಶತೀ ಪೀಠಿಕೆ – ತಾಯ್ತಂದೆ Link

17 Responses to ದುರ್ಗಾ ಸಪ್ತಶತೀ ಪೀಠಿಕೆ – ತಾಯ್ತಂದೆ(07- ಅಕ್ಟೋಬರ್ -2010)

 1. Raghavendra Narayana

  ಕಣ್ಣು ಕಿವಿ ತೆರೆದಿತ್ತು, ಮನ ನೆಟ್ಟಿತ್ತು, ಅದ್ವೆತ ಅಲ್ಲಿ ಆಗಿತ್ತು. ಗುರುಗಳು ಹೇಳಿದ ಹಾಗೆ, ದುರ್ಗೆ ತಾನೆ ಹೇಳಿದಳು ತನ್ನ ಕಥೆಯನ್ನ, ತಾನೆ ಕೇಳಿದಳು ತನ್ನ ಕಥೆಯನ್ನ..
  ಮನ ಹದವಾಗಿತ್ತು, ಜಗ ತಿಳಿಯಾಗಿತ್ತು, ದುರ್ಗೆ ತಾನರೆ೦ದು ತೋರುತಿಹಳು.
  .
  ಪ್ರಕೃತಿಯನ್ನು ತನ್ನೊಳಗೆ ಇಟ್ಟುಕೊ೦ಡಿರುವ ಪರಮಾತ್ಮ ನಿರ್ಲಿಪ್ತ ಹೇಗಾದ???
  .
  ಶ್ರೀ ಗುರುಭ್ಯೋ ನಮಃ

  [Reply]

 2. shobha lakshmi

  ತು೦ಬಾ ತು೦ಬಾ ಹೊಸ ವಿಶಯ ಗಳು…ಚಿ೦ತನೆ ಕಡೆ ಕೊ೦ಡು ಹೋಗುವ೦ತಿದೆ…ತ೦ದೆ ತಾಯಿ ಯರ ನಿಜವಾದ ಪರಿಚಯ ಈಗ ಆಯಿತು..
  ಪಿತ್ರು ಪಕ್ಷ ಹೆಸರು ಕೇಳಿ ಮಾತ್ರ ಗೊತ್ತು..ಈಗ ಅದರ ಮಹತ್ವ ಸ್ಪಷ್ತವಾಯಿತು..ಮಾತ್ರು ಪಕ್ಷ ( ನವರಾತ್ರಿ) ಇದರ ಬಗ್ಗೆ ನಿಜವಾದ ಪರಿಚಯ ಆಯಿತು..ನಮ್ಮ ಸ೦ಸ್ಕ್ರುತಿ..ಆಚರಣೆಗಳಲ್ಲಿ ಎ೦ತಹ ತಿರುಳಿದೆ ಎ೦ದು ಹೆಮ್ಮೆಉ೦ಟಾಗುತ್ತಿದೆ..

  ಹರೇರಾಮ…ಪ್ರವಚನ ಕೇಳಿ ಧನ್ಯಾಳಾದೆ..ಈ ಬ್ಲಾಗ್ ನಲ್ಲಿ ಎಲ್ಲಾ ಪ್ರವಚನ ಮಾಲಿಕೆ ಹಾಕಬೇಕೆ೦ದು ಬೇಡುತ್ತಿರುವೆ..

  [Reply]

 3. Anuradha Parvathi

  ಇಂಥಾ ಪ್ರವಚನ ಕೇಳೇ ಇಲ್ಲ. Concept ಬೇರೆ ಆಗಿತ್ತು. ಇಡೀ ಪ್ರವಚನ unique ಆಗಿತ್ತು. ’ನವ’ ಅನ್ನೊದಕ್ಕೆ ಕೊಟ್ಟ ವಿವರಣೆ ಅದ್ಭುತ, ಅದ್ಭುತ.

  [Reply]

 4. ಮಂಗ್ಳೂರ ಮಾಣಿ...

  ಗುರುಗಳ ಚಾತುರ್ಮಾಸ್ಯದ ಗಂಭೀರದ ನುಡಿಗಲಳನ್ನು ಮಾತ್ರ ಕೇಳಿದ್ದ ನನಗೆ ಇವತ್ತು ಅವರ ಹಾಸ್ಯಪ್ರಜ್ನೆಯ ಅರಿವಾಯಿತು.. ವಿಶಯ ಒಮ್ಮೆಗೇ ಅರ್ಥವಾಗುತ್ತಿಲ್ಲ..

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಈ ಪ್ರವಚನದ ಸ್ವರದಲ್ಲಿನ ಚೈತನ್ಯದ ಪ್ರವಾಹವು ಸಾಮಾನ್ಯರಾದ ನಮಗೆ ಅರ್ಥಮಾಡಿಕೊಳ್ಳಲೂ ಸಾಧ್ಯವಾಗದ ಏನೋ ಒಂದು ವಿಶೇಷತೆಯ ಪ್ರಾರಂಭವನ್ನು ಸೂಚಿಸುವಂತಿದೆ…

  [Reply]

 6. ನಂದ ಕಿಶೋರ ಬೀರಂತಡ್ಕ

  ಮತ್ತೆ ಬಂದಿದೆ ನವ-ರಾತ್ರಿ..
  ಮತ್ತೆ ಮತ್ತೆ ಕೇಳಬೇಕೆನಿಸುವ ಪ್ರವಚನಃ)

  [Reply]

 7. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಕ್ಕ ಪಕ್ಕದಲ್ಲಿರಬೇಕಾದ ತಾಯ್ತಂದೆಯರಿಗೆ ದೂರ ದೂರ ಇರಬೇಕಾದ ಪರಿಸ್ಥಿತಿ ಯಾಕೆ ಇದೆಯೋ ಈ ಜಗತ್ತಿನಲ್ಲಿ…

  [Reply]

 8. Raghavendra Narayana

  Looks like full audio is not there, only 2 minutes initial talk is there, would be great if full audio is uploaded.
  .
  Shri Gurubhyo Namaha

  [Reply]

 9. Ashwini Uduche

  Hareraama,

  I opened the pravachana in chrome, and could see that full pravachana is there(50 mins).

  Hareraama

  [Reply]

 10. Sandesha Talakalakoppa

  HareRaama

  Please give download option

  [Reply]

 11. Sandesha Talakalakoppa

  HareRaama

  Please enable download option

  [Reply]

 12. shankar. Bhat. Panvel

  Hare raama,
  Naanoo iduvarege intha pravachana kelirale illa. Keli manassige trupti aayitu.
  Hare Raama.

  [Reply]

 13. Ganesh Bhat

  Hare Raama
  Please enable download option

  [Reply]

 14. Ganesh Bhat

  Hare Raama
  Please enable download option
  Please give download option

  [Reply]

 15. Ravish Bhat Pedamale

  Hare Rama,
  These pravachana’s are like a Lamp lighting another Lamp…which are worth to be heard often to reform ourselves.
  I request the concerned to please let us the download option.

  [Reply]

 16. Siddarameshwar

  Earlier before chathurmaasya the audio files were easily downloadable, but it is not downloadable, how to download the audio files or keep links easily accessible

  [Reply]

  Info@HareRaama.in Reply:

  ಸಿದ್ದರಾಮೆಶ್ವರವರೇ , ನೀವು ಕೇಳಿರುವ, ನವರಾತ್ರೆಯಲ್ಲಿ ನಡೆದ ದುರ್ಗಾಸಪ್ತಶತಿಯ ಕುರಿತ ‘ದುರ್ಗಾಸಪ್ತಶತಿಯ ಪೀಠಿಕೆ – ತಾಯ್ತಂದೆ’ ಈ ಪ್ರವಚನ ಡೌನ್ಲೋಡ್ ಲಿಂಕ್ ನ್ನು ಹರೇರಾಮ ಅಂತರ್ಜಾಲ ತಾಣದಲ್ಲಿ ಹಾಕಿದ್ದೇವೆ. ವೀಕ್ಷಿಸಿ.. ಧನ್ಯವಾದಾಗಳು…

  [Reply]

Leave a Reply

Highslide for Wordpress Plugin