ಶ್ರೀಗಳವರು ಇಟಗಿ ವಲಯ ಸಭೆಯಲ್ಲಿ ಅನುಗ್ರಹಿಸಿದ ಆಶೀರ್ವಚನ.
[audio:DailyPravachana/itagi valaya sabhe_05_05_2011.mp3]
Facebook Comments Box
ಶ್ರೀಗಳವರು ಇಟಗಿ ವಲಯ ಸಭೆಯಲ್ಲಿ ಅನುಗ್ರಹಿಸಿದ ಆಶೀರ್ವಚನ.
[audio:DailyPravachana/itagi valaya sabhe_05_05_2011.mp3]
May 8, 2011 at 7:38 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ” ಎಂಬ ತತ್ವವನ್ನು ಬೋಧಿಸಿದ ಆಚಾರ್ಯ ಶಂಕರರ ಪಾದಾರವಿಂದಗಳಿಗೆ ನಮಿಸುತ್ತಾ, ಮೊಟ್ಟಮೊದಲನೆಯದಾಗಿ ಗುರುಕಾಣಿಕೆಯಾಗಿ ಅಮ್ಮನಿಗೊಂದು ಉಡುಗೊರೆ ನೀಡಬೇಕೆಂದಿರುವೆನು… ಅನುಗ್ರಹಿಸಿ ಗುರುಗಳೇ…
May 9, 2011 at 1:38 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹೇ ದೇವ! ಪೂಜೆಯ ವಿಧಿ ವಿಧಾನಗಳೊಂದೂ ನಮಗೆ ತಿಳಿದಿಲ್ಲ… ಸಮಯಾಸಮಯದ ಜ್ಹಾನವೂ ನಮಗೆ ಇಲ್ಲ… ನೀನೆ ನಿನಗೆ ತೃಪ್ತಿಯಾಗುವಂತೆ ನಮ್ಮಿಂದ ಪೂಜೆ ಮಾಡಿಸಿಕೊ….
May 11, 2011 at 6:03 PM
Hare Raama
Gurudeva, Neeve ,Nimage, Namminda Nimage Trupthiyaguvanthe Seve Madisiko.
Koti Koti Pranamagalu
May 11, 2011 at 9:49 PM
Hareraama ,Pranamagalu samsthana
How to listen to the pravachanas without break?Is it possible to down the entire talk?There is disturbance in the recording too!
May 12, 2011 at 6:45 AM
Considering that members do not have option to get audio/video CDs through online, considering that all these Pravachanas and Aashirvachanas are Prasada to all of us, I too kindly request Hareraama team to allow download of Pravachana audios. So that we can listen more and more even though we are not connected to Internet.
.
Shri Gurubhyo Namaha
May 13, 2011 at 7:55 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಜಗತ್ತಿನಲ್ಲಿರುವ ಲೌಕಿಕವಾದ ಸಂಬಂಧಗಳ ಮೇಲಿನ ಎಲ್ಲ ಪ್ರೀತಿಯನ್ನು ಒಟ್ಟುಗೂಡಿಸಿ ನಮ್ಮ ಗುರುಗಳ ಮೇಲೆ ಇಡೋಣ… ಪರಮಪಾಪಿಗಳನ್ನು ಉದ್ದರಿಸುವ ಕರುಣಾಹೃದಯಿ… ಪುಣ್ಯ ಜೀವಿಗಳನ್ನು ಉದ್ದರಿಸದೆ ಇರುವರೇ?
June 19, 2011 at 12:23 PM
Gurucharanagalige prnaamagalu
May 5randu tamma paada sparshadinda namma mane manavu paavanavaayitu.
Not able hear pravachanaas with clarity,
June 19, 2011 at 12:23 PM
Gurucharanagalige prnaamagalu
May 5randu tamma paada sparshadinda namma mane manavu paavanavaayitu.
Not able hear pravachanaas with clarity,