LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಕೃಷ್ಣ ಸಂದೇಶ(10-ಸೆಪ್ಟಂಬರ್-2010)

Author: ; Published On: ಶುಕ್ರವಾರ, ಸೆಪ್ಟೆಂಬರ 10th, 2010;

Switch to language: ಕನ್ನಡ | English | हिंदी         Shortlink:

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

Audio :
Download : Link

2 Responses to ಕೃಷ್ಣ ಸಂದೇಶ(10-ಸೆಪ್ಟಂಬರ್-2010)

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  “ಕೃಷ್ಣಂ ವಂದೇ ಜಗದ್ಗುರುಂ”
  “ಸ್ತ್ರೀ ಯಾಗಿ ಭಾರತದಲ್ಲಿ ಹುಟ್ಟುವುದು ಒಂದು ವರ”. ಕಣ್ಣು ತೆರೆಸಿದವರು ನಮ್ಮ ಗುರುಗಳು…

  [Reply]

 2. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಂದು ಜಗದ್ಗುರು ಶ್ರೀಕೃಷ್ಣನು ರಣಭೂಮಿಯಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡಿದರೆ… ಇಂದು ಈ ಜಗದ್ಗುರುಗಳು ಜೀವನವೆಂಬ ರಣಭೂಮಿಯಲ್ಲಿ ನಮಗರಿವಿಲ್ಲದಂತೆ ನಮ್ಮನ್ನು ಯೋಗ್ಯವಾದ ಮಾರ್ಗದಲ್ಲಿ (ಕರ್ಮಯೋಗ,ಜ್ಹಾನಯೋಗ,ಭಕ್ತಿಯೋಗ) ಮುನ್ನಡೆಸುತ್ತಿದ್ದಾರೆ…

  [Reply]

Leave a Reply

Highslide for Wordpress Plugin