LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮಧು ಕೈಟಭ ಸಂಹಾರ (09- ಅಕ್ಟೋಬರ್ -2010)

Author: ; Published On: ಶುಕ್ರವಾರ, ಸೆಪ್ಟೆಂಬರ 26th, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ಮಧು ಕೈಟಭ ಸಂಹಾರ Link

14 Responses to ಮಧು ಕೈಟಭ ಸಂಹಾರ (09- ಅಕ್ಟೋಬರ್ -2010)

 1. seetharama bhat

  ಹರೇರಾಮ್,

  ಸ್ವರಗಳು ಎರಡೆರಡಾಗಿದೆ-೩ ರಲ್ಲೂ

  [Reply]

 2. Arvind Bhat

  Hello Everyone and Hare Ram to all. Before I start I would like to take the Blessings of our Guruji. Hare Ram Gurugale.

  I am very happy to be a part of this webiste and I feel I am now directly connected to Guruji all day. I would like to thank Dr. Seetharam Bhat who introduced me to this as well.

  All I can say I am very happy to be part of Guruji and his family which is all of us here who knows Guruji. Ever since I met him I have found this new sense of patience and happiness which Hiterto was’nt there. Whenever I talk to him I feel confident and also amzed at the enrgy he exudes which we all can absorb.Pls continue to do the same to all of us and keep us Humble, simple and noble for ever

  [Reply]

  Raghavendra Narayana Reply:

  Hello… Great Start… Please continue writing, we want more.
  .
  Shri Gurubhyo Namaha

  [Reply]

 3. Raghavendra Narayana

  ಯದ್ ಯೋಗಿ…. ಭೂರ್ಭವಸ್ಸ್ವಃ – ಅದ್ಭುತ ಶ್ಲೋಕ.. ಗುರುಗಳು ಸಪ್ತಶತಿ ಪ್ರತಿ ಪ್ರವಚನದ ಶುರುವಿನಲ್ಲಿ ಹೇಳುತ್ತಾರೆ. ಅರ್ಥ ತಿಳಿಯುತ್ತಿಲ್ಲ ಗುರುಗಳೆ.
  .
  ಮಾಯೆ – ಸೀದಾ “ನಾರಾಯಣ ನೀರ ಮೇಲೆ ಮಲಗಿದ್ದ….” – ಅಲ್ಲಿ೦ದ ಶುರುವಾಗುತ್ತದೆಯೆ???
  ಅಥವಾ, “ನಾರಾಯಣ ನೀರ ಮೇಲೆ ಮಲಗಿದ್ದ..”, ಇದು ನಿರ್ಲಿಪ್ತ ಪರಮಾತ್ಮನನ್ನು ತೋರಿಸುವ ಪ್ರಯತ್ನವ, ನ೦ತರ ವಿಷ್ಣು ಮಾಯೆ???
  ಆದರೆ, “ನಾರಾಯಣ” “ನೀರು” “ಮಲಗುವುದು” ಇದೆಲ್ಲ ದೃಶ್ಯವಲ್ಲವೆ, ಆದಿಮಾಯೆಯ ನ೦ತರ ವಿಷ್ಣು ಮಾಯೆಯೆ?
  ಮೊದಲಾಗಿ ಅವನ್ಯಾಕ್ ಅಲ್ ಮಲಗಿದ್ದಾ??????
  .
  ಶ್ರೀ ಗುರುಭ್ಯೋ ನಮಃ

  [Reply]

 4. shobha lakshmi

  ಹರೇರಾಮ,,,ವಿಷ್ಣು ನೀರ ಮೇಲೆ ಯೋಗ ನಿದ್ದೆಯಲ್ಲಿದ್ದ..ಸ್ರುಷ್ಟಿ ಇರಲಿಲ್ಲ..ಆದರೆ ಆ ನೀರು ಹೇಗಿತ್ತು? ಯಾವುದರ ಮೇಲೆ ಇತ್ತು? ಆಧಾರ ಯಾವುದಿರಬಹುದು? ಏಕೋ ಗೊ೦ದಲ ವಾಗುತ್ತಿದೆ..

  ಮಧುಕೈಟಬರು ಈಗಲೂ ನಮ್ಮಲಿ ಇರುವರು..ಅವರ ವ೦ಶಜರಿರಬಹುದಲ್ಲವೇ?

  ಯೋಗ ನಿದ್ರೆ ಮತ್ತೇನು ಮಾಡಿದಳು? ಕೇಳುವ ಕುತೂಹಲ ಇದೆ…ದಯಮಾಡಿ ಕೂಡಲೇ ಮುದಿನ ಭಾಗ ಹಾಕಿ ಸಹಕರಿಸಿ…

  [Reply]

 5. Raghavendra Narayana

  ಮಾಯೇ ನಿನ್ನ ಕಣ್ಣ೦ಚಿನ ಒ೦ದೇ ಒ೦ದು ನೋಟಕ್ಕೆ ಮತಿಭ್ರಮಣೆಗೊ೦ಡಿಹುದೀ ಜಗ. ತಾಯೇ ನಿನ್ನ ವಾತ್ಯಲ್ಯದ ನೋಟ ಹರಿಸು ಎಲ್ಲೆಡೆ, ಗುರುವಾಗು.
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಓಹ್ !!

  ಇದೆಂಥಾ ರೋಮಾಂಚಕ ವಾಕ್ಯ…!!

  [Reply]

  Raghavendra Narayana Reply:

  ಹರೇರಾಮ.
  .
  ಶ್ರೀ ಗುರುಭ್ಯೋ ನಮಃ

  [Reply]

  Pallavi Reply:

  Hareraama…

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ರಾಮ ಕೃಪೆದೋರು… ನಾವೆಲ್ಲಾ ಎಂದೆಂದೂ ತಾಯಿಯ ವಾತ್ಸಲ್ಯದ ನೋಟವನ್ನು ನೋಡುವಂತಾಗಲಿ…

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಿಜವಾಗಿಯೂ ಅದ್ಭುತ…

  “ಕಮಲದಲ್ಲಿ ಬ್ರಹ್ಮ ಹುಟ್ಟುತ್ತಿದ್ದಂತೆ… ಈ ಕಡೆ ಕರ್ಣ ಮಲದಲ್ಲಿ ಮಧು ಕೈಟಭರು…”

  ನಮ್ಮ ಮನಸ್ಸಿನಲ್ಲಿ ಒಂದು ಒಳ್ಳೆ ಯೋಚನೆ ಹುಟ್ಟುತ್ತಿದ್ದಂತೆ… ಅದಕ್ಕೆ ಸಮನಾದ ಅಥವಾ ಬಲವಾದ ಕೆಟ್ಟ ಯೋಚನೆ ಬಂದು ಅಂತರ್ಯುದ್ಧ ಪ್ರಾರಂಭವಾಗುತ್ತದೆ… ಸತ್ಸಂಗದಿಂದ ಒಳ್ಳೆ ಯೋಚನೆಯನ್ನು ಬೆಳೆಸಿ ಸಾತ್ವಿಕ ಗುಣಗಳನ್ನು ಹೊಂದಲು ಸಾಧ್ಯವಾಗುತ್ತದೆ…

  [Reply]

 7. chetana

  Gurubhyonamaha… enta adbhuta katha vachana…. eederiti mundu namage pravachanada mulaka…samskara koduvantagali endu adeviyalli beduve..

  [Reply]

 8. geethamanjappa

  ಯಾಕೆ ಒಳಿತಿನ ಮೇಲೆ ಕೆಡುಕಿಗೆ ದ್ವೇಷವೋ ..?ಅಂದು ಸಂಸ್ಥಾನ ಹೇಳಿದ್ದು ..
  ಇವತ್ತಾಗಿದ್ದೂ ಇದೆ..
  ಇವರೂ ಮಧು ಕೈಟಭರಂತೆ ರಾಕ್ಷಸರೇ ..

  ಮತ್ತೆ ಈ ರಾಕ್ಷಸರನ್ನು ಹೆಸರಿಸಬೇಕಾಗಿಲ್ಲ ಅಲ್ಲವೇ ?

  [Reply]

 9. Pallavi

  Hareraama…

  [Reply]

Leave a Reply

Highslide for Wordpress Plugin