LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಪೂರ್ವಾಚಾರ್ಯರು (20-ಸೆಪ್ಟಂಬರ್-2010)

Author: ; Published On: ಸೋಮವಾರ, ಸೆಪ್ಟೆಂಬರ 20th, 2010;

Switch to language: ಕನ್ನಡ | English | हिंदी         Shortlink:

20-ಸೆಪ್ಟಂಬರ್-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.

ವಿಷಯ: ಪೂರ್ವಾಚಾರ್ಯರು

Audio :

Download : Link

2 Responses to ಪೂರ್ವಾಚಾರ್ಯರು (20-ಸೆಪ್ಟಂಬರ್-2010)

 1. Raghavendra Narayana

  “ಭೂತವಿಲ್ಲದೆ ವರ್ತಮಾನವೆಲ್ಲೆ?
  ನಮ್ಮದೇ ಜೀವನದಲ್ಲಿ ಹಿ೦ತಿರುಗಿ ನೋಡಿ,ನಮ್ಮ ಬಾಲ್ಯ ನಮ್ಮ ಕೌಮಾರ್ಯ ನಮ್ಮ ಯೌವನ ಅದಿಲ್ಲದೆ ಇವತ್ತಿನ ಸ್ಥಿತಿ ಇದಿಯಾ?
  ನೀವು ಅವತ್ತು ಓದಿದ್ದು ಅವತ್ತೇ ಮರೆತು ಹೋಗೋದಾದರೆ, ಮರುದಿವಸಕ್ಕೆ ಬರದೇ ಇರುವುದಾದರೆ, ಏನು ಸಾಧನೆ ಮಾಡಲಿಕ್ಕೆ ಸಾಧ್ಯ ಇತ್ತು ಜೀವನದಲ್ಲಿ?
  ಅವತ್ತಿನ ಅನುಭವಗಳು ಅವತ್ತೆ ಬಿಟ್ಟುಹೋಗಿದ್ದರೆ ನೀವು ಇವತ್ತು ಇರೋಹಾಗೆ ಇರುತ್ತಾ ಇದ್ದಿರ?
  ಆ ಭೂತವೆ ಇವತ್ತಿನ ವರ್ತಮಾನವಾಗಿದೆ ವರ್ತಮಾನಕ್ಕೆ ಕಾರಣವಾಗಿದೆ.
  ಅದಕ್ಕಿ೦ತ ಇನ್ನೂ ಹಿ೦ದೆ ಹೋದಾಗ ಅದು ಬಲವಾದ ಕಾರಣ, ಕಾರಣ ಕಾರಣ ಅದು, ಮೂಲಕಾರಣ ಅದು”
  .
  “ಮಾಯಿಯು ಹೌದು, ಮಾಯಿ ತಾಯಿಯು ಹೌದು ಅದು, ನಾವು ಹೇಗಿರ್ತಿವೆ ಅದರ ತಕ್ಕಹಾಗೆ ಅಗ್ತದೆ ಅದು, .. ಅದು ಮಾಯಿಹೋಗಿ ತಾಯಿಆಯ್ತು”
  .
  ಈ ನೆಲದ ಎಲ್ಲಾ ಸಾಧಕರಿಗು ಋಷಿಗಳಿಗು ಗುರುಗಳಿಗೆ ಸಹಸ್ರಾನ೦ತ ಸಾಷ್ಟಾ೦ಗ ಪ್ರಣಾಮಗಳು.
  .
  ದಿನೇ ದಿನೇ ಗಟ್ಟಿಆಗುತ್ತಿದೆ, ಬೇರು ಬಿಡುತ್ತಿದೆ, ಪರಮಾತ್ಮನ ಇರುವು ಅರಿವು ದಿನೇ ದಿನೇ ಗಟ್ಟಿಯಾಗುತ್ತಿದೆ. ಬಿಟ್ಟಿಯಲ್ಲ ಜೀವನ. ನಾರಾಯಣನೆ೦ಬ ಕರುಣೆಯ ಜಲ ಸದಾ ನಮ್ಮೆಲ್ಲರಿಗು ತ೦ದೆಯ ನೆನಪು ಅನುಭವಾಗು ನೀಡುತ್ತಿರಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 2. sandesh hegde

  cennagide…

  [Reply]

Leave a Reply

Highslide for Wordpress Plugin