LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಕಥೆ

Author: ; Published On: ರವಿವಾರ, ಫೆಬ್ರವರಿ 6th, 2011;

Switch to language: ಕನ್ನಡ | English | हिंदी         Shortlink:

ರಾಜಸ್ಠಾನದ ಜೋಧಪುರದಲ್ಲಿ,ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬಂದ ರಾಮಕಥಾ ಪ್ರವಚನ ಮಾಲಿಕೆ.

ರಾಮಾಯಣ ಸಾರ ಸೌಂದರ್ಯ
ಭಾಗ -೧: [audio:Ramakatha/Raamayan-ka-Avataar.mp3]

ರಾಮ ಅವತಾರದ ಪೂರ್ವ ಸಿದ್ಧತೆ
ಭಾಗ -೧: [audio:/Ramakatha/1.Ramakatha_04-12-2010_1-edited.mp3]
ಭಾಗ -೨: [audio:/Ramakatha/2.Ramakatha_04-12-2010_2.mp3]
ಭಾಗ -೩: [audio:/Ramakatha/3.Ramakatha_04-12-2010_3-%20edited.mp3]

ಪುತ್ರಕಾಮೇಷ್ಟಿ ಹಾಗೂ ರಾಮಾವತಾರ
ಭಾಗ -೧: [audio:/Ramakatha/Putrakaameshti-Raamavtar-1.mp3]
ಭಾಗ -೨: [audio:/Ramakatha/Putrakaameshti-Raamavtar-2.mp3]

ಸುಂದರ ರಾಮ – ಸೀತಾ ರಾಮ
ಭಾಗ -೧: [audio:/Ramakatha/Ramakatha_6-12-2010_part1.mp3]
ಭಾಗ -೨: [audio:/Ramakatha/Ramakatha_6-12-2010_part2.mp3]
ಭಾಗ -೩: [audio:/Ramakatha/Ramakatha_6-12-2010_part3.mp3]

ಸಂಕ್ಷೇಪ ರಾಮಾಯಣ
ಭಾಗ -೧: [audio:/Ramakatha/Gaagar_me_saagar_1.mp3]
ಭಾಗ -೨: [audio:/Ramakatha/Gaagar_me_saagar_2.mp3]
ಭಾಗ -೩: [audio:/Ramakatha/Gaagar_me_saagar_3.mp3]
ಭಾಗ -೪: [audio:/Ramakatha/Gaagar_me_saagar_4.mp3]

9 Responses to ರಾಮಕಥೆ

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಕಣ್ಣೆದುರಿಗೆ, ಕೈಯಲ್ಲಿರುವ ಈ ಅಮೃತವನ್ನು ಸವಿಯಲು ನಮಗೆಲ್ಲ ಅನುಕೂಲ ಮಾಡಿಕೊಡು ಪ್ರಭು ಶ್ರೀರಾಮಚಂದ್ರ……..

  [Reply]

 2. Raghavendra Narayana

  Hindi Pravachana. Great. Cheers.
  It would be great if we get CD of this..
  .
  Shri Gurubhyo Namaha

  [Reply]

 3. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು

  ಅಹಲ್ಯೆಗೆ ಶ್ರೀರಾಮನ ಪಾದಸ್ಪರ್ಶವಾದಂತೆ ನಮಗೆ ಶ್ರೀರಾಮನ ಪಾದಸ್ಪರ್ಶ ಮಾಡಿಸಿದ ಹರೇರಾಮನಿಗೆ ಅನಂತಾನಂತ ಧನ್ಯವಾದಗಳು

  [Reply]

 4. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಗುರುದೇವಾ… ರಾಮ… ಯೋಗ್ಯತೆಯನ್ನೂ,ಯೋಗವನ್ನೂ ಅನುಗ್ರಹಿಸು…

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ರಾಮಾಯಣದಲ್ಲಿ ಅದೆಷ್ಟು ಆದರ್ಶ ಪಾತ್ರಗಳು….. ಸೀತಾ,ಲಕ್ಷ್ಮಣ,ಭರತ,ಹನುಮಂತ,ಶಬರಿ,ಜಟಾಯು,…….. ಎಲ್ಲ ವಾನರಗಳು ಕೂಡ…….. ನಾವಿಂದು ರಾಮ ರಾಜ್ಯವಾಗಬೇಕೆಂಬ ಹಗಲು ಕನಸು ಕಾಣುತ್ತಿದ್ದೆವೆಯೇ ವಿನಃ ಒಂದು ಪಾತ್ರವನ್ನಾದರೂ ಅದರ್ಶವಾಗಿಟ್ಟುಕೊಂಡು, ಅವರಂತಾಗಲು ಪ್ರಯತ್ನಿಸುತ್ತಿದ್ದೆವೆಯೇ? ರಾಮ…. ಕಣ್ಣು ತೆರೆಸು……

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ರಾಮಾಯಣದಲ್ಲಿ ಪ್ರತಿಯೊಂದು ಜೀವಿಯೂ ರಾಮನಿಗಾಗಿ,ರಾಮನಾಗಿ ಬದುಕಿದ್ದವು. ರಾಮ…….. ಸಂಪೂರ್ಣ ಜೀವನವು ನಿನಗೆ ಸಮರ್ಪಿತವಾಗಲಿ…….. ರಾಮ ರಾಜ್ಯವು ಮತ್ತೆ ಸ್ಥಾಪನೆಯಾಗಲಿ……

  [Reply]

 7. ಮಂಗ್ಳೂರ ಮಾಣಿ...

  ಗುರುಗಳೇ,
  ರಾಮ ಕಥೆ ಕೇಳಿ ಆನಂದದಿಂದ ಕಣ್ಣು ತುಂಬಿತು.
  ಎದೆ ಭರ್ತಿ ಆದ ಹಾಗೆ ಆಯಿತು.
  ರಾಮ ದೇವರ- ರಾಮಾಯಣದ ಬಗ್ಗೆ ಇದ್ದ ಹಲವಾರು ಸಂಶಯಗಳು ನಿವಾರಣೆಗೊಂಡವು.
  ಚೆನ್ನಾಗಿದೆ ಬಹಳ ಚೆನಾಗಿದೆ- ಮನದ ಮೂಲೆ ಮೂಲೆಯೂ ವ್ಯಾಪಿಸಿದ ಕಪ್ಪನ್ನು ಹಿಡಿದು ಅಲುಗಾಡಿಸಿದಂತೆ.
  ಗುರುಗಳ ಹಿಂದಿ ಹಿಂದಿಯಂತೆ ಕಠಿಣವಾಗಲಿಲ್ಲ. ಕೆಲವೆಡೆ ರಾಮನೇ ಮಾತನಾಡಿದಂತೆ ನೇರವಾಗಿ ಬಾಣ ಹ್ರುದಯವನ್ನು ಅದರ ಕತ್ತಲನ್ನು ಸೀಳಿಕೊಂಡು ಹೋಯಿತು.
  ಮಾಯೆಯ ಬಣ್ಣಕ್ಕೆ ರೂಪಕ್ಕೆ ಆಶೆಪಟ್ಟು ರಾಮನಿಂದ ದೂರವಾದ್ದಾಗಿದೆ, ಇನ್ನಾದರೂ ರಾಮದೇವರು ಒಮ್ಮೆ ದಯೆತೋರಿ ತನ್ನ ನೋಟವನ್ನು ನಮ್ಮೆಡೆಗೆ ಬೀರುವಂತಾಗಲಿ. ಆ ರೀತಿ ನಮ್ಮ ಮೈ ಮನಗಳು ಪ್ರಾರ್ಥಿಸುವಂತಾಗಲಿ. ಪ್ರಾರ್ಥಿಸಿದರೆ ಖಂಡಿತಾ ಬರುವನಲ್ಲವೇ ರಾಮ??
  ನಮಗಂತೂ ಆತನ ನೆನಪಿನ ಗಾಳಿ ಸೋಕಿದರೆ ಸಾಕು ತನು ಮನವೆಲ್ಲ ಪವಿತ್ರ ಅಹಲ್ಯೆಯಂತೆ.
  ನಮ್ಮೊಳಗೆ ರಾಮರಾಜ್ಯದ ನೆರಳು ಸೋಕಿದರೂ ಸಾಕು ಧನ್ಯ ಧನ್ಯ ಧನ್ಯ…
  ಅಳಿಲಾಗದಿದ್ದರೂ ಪರವಾಗಿಲ್ಲ ಸೇತುವಿನ ಕಲ್ಲಾದರೂ ಸಾಕು.
  ಗುರುವಿನ ಕ್ರುಪೆಯಿದ್ದರೆ ಸಾಕು.

  [Reply]

  Raghavendra Narayana Reply:

  Mananeeya…
  Adbhutha
  .
  Shri Gurubhyo Namaha

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಎಂತಹ ಭಾವ ಪೂರ್ಣ ಪ್ರತಿಕ್ರಿಯೆ! ಗುರುಕೃಪೆಗೆ ಒಳಗಾದವರಿಗೆ, ರಾಮ ದೇವೇರ ನೋಟ ಬಿದ್ದವರಿಗೆ ಮಾತ್ರ ಇಂತಹ ಭಾವ ತುಂಬಿದ ಮಾತುಗಳು ಬರಲು ಸಾಧ್ಯ ಎನಿಸುತ್ತದೆ.

  [Reply]

Leave a Reply

Highslide for Wordpress Plugin