LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀರಾಮಕಥಾ ಸತ್ಸಂಗ-೦೬.೧೦.೧೧-ಭಾಗ-೨

Author: ; Published On: ರವಿವಾರ, ಅಕ್ತೂಬರ 9th, 2011;

Switch to language: ಕನ್ನಡ | English | हिंदी         Shortlink:

ಶ್ರೀರಾಮಾಶ್ರಮ ಗಿರಿನಗರದಲ್ಲಿ ಸಂಪನ್ನಗೊಂಡ ನವರಾತ್ರಿ ಉತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ

[audio:DailyPravachana/Ramakatha_Satsanga/satsanga-2_part2.mp3]

7 Responses to ಶ್ರೀರಾಮಕಥಾ ಸತ್ಸಂಗ-೦೬.೧೦.೧೧-ಭಾಗ-೨

  1. ನಂದ ಕಿಶೋರ ಬೀರಂತಡ್ಕ

    ಇದೇ ಭಾಗ.. ಸತ್ಸಂಗ ೧ ಭಾಗ ೨ ಎಂಬಲ್ಲಿ ಬಂದಿದೆ..
    ಅಲ್ಲಿನ ನಿಜವಾದ file ಕಾಣಿಸುತ್ತಿಲ್ಲ..

    [Reply]

  2. ನಂದ ಕಿಶೋರ ಬೀರಂತಡ್ಕ

    ಶಬರಿಯ ಕಥೆ ಕೇಳಿ.. “ಪವಡಿಸು ಪರಮಾತ್ಮ, ಶ್ರೀ ವೇಂಕಟೇಶ, ಸಪ್ತಗಿರಿವಾಸ.. ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ..”
    ಹಾಡು ನೆನಪಾಯಿತು…
    ರಾಧೆಯ ಕಣ್ಣಿನಲ್ಲಿ ಕೃಷ್ಣನಲ್ಲದೆ ಬೇರೆಯವರಿಗೆ ಎಡೆಯಿಲ್ಲ.. ಎಂಥಾ ಮಾತು..?
    ಪ್ರೀತಿ-ಸಾಯುಜ್ಯದ ವರ್ಣನೆ ಅದ್ಭುತ…!!

    ಹರೇ ರಾಮ..

    [Reply]

  3. swarna shenthar

    gurugala paadaravindagalige namanagalu,
    nimma amrutha nudigalinda Shabhari kathe keli aananda vaithu.Its really great.

    charana aravindagalige namanagalu
    swarna

    [Reply]

  4. Raghavendra Narayana

    After 55 minutes in this recording, in the background, we can listen to one more voice from some other place – Shloka Patana I guess – very very impressive.
    .
    Shri Gurubhyo Namaha

    [Reply]

  5. GGHEGDE TALEKERI

    Hare Raama,Guru charanagalige koti koti pranamagalu,
    gurupadadalli sabariya bhava nammllu sadairuvante guruanugrahakke prarthane.
    GG

    [Reply]

  6. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಕೇಳಿದಷ್ಟು ಇನ್ನೂ ಕೇಳಬೇಕೆನಿಸುತ್ತದೆ. ಆನಂದ ಭಾಷ್ಪಗಳು ಹೊಳೆಯಾಗಿ ಹರಿದು ಕೊಳೆಯನ್ನೆಲ್ಲ ತೊಳೆಯುತ್ತ ಸಾಗರವನ್ನು ಸೇರುತ್ತವೆ…

    [Reply]

  7. VACHASPATHI BHATTA

    nanagu ee web nalli jaaga beku dayavittu daakhalaatige bekada vivaragalannu nanna mobile number 9901880290 athawa 9480061959 athawa nanna mail id vachaspathibhat@gmail.com ge kalisi kodi

    HARE RAAMACHANDRA

    [Reply]

Leave a Reply

Highslide for Wordpress Plugin