LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶಿವಾನಂದ ಲಹರಿ – ಭಾಗ 1 (07-ಅಗೋಸ್ತು-2010)

Author: ; Published On: ಶನಿವಾರ, ಆಗಸ್ತು 7th, 2010;

Switch to language: ಕನ್ನಡ | English | हिंदी         Shortlink:

ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ.

ಭಾಗ ೧:

Audio:

Download: Link

5 Responses to ಶಿವಾನಂದ ಲಹರಿ – ಭಾಗ 1 (07-ಅಗೋಸ್ತು-2010)

 1. Raghavendra Narayana

  ಶಿವಾನ೦ದಲಹರೀ
  ——————-
  ಕಲಾಭ್ಯಾ೦ ಚೂಡಾಲ೦ಕೃತಶಶಿಕಲಾಭ್ಯಾ೦ ನಿಜತಪಃ-
  ಫಲಾಭ್ಯಾ೦ ಭಕ್ತೇಷು ಪ್ರಕಟಿತಫಲಾಭ್ಯಾ೦ ಭವತು ಮೇ |
  ಶಿವಾಭ್ಯಾಮಸ್ತೋಕತ್ರಿಭಾವನಶಿವಾಭ್ಯಾ೦ ಹೃದಿ ಪುನ –
  ರ್ಭವಾಭ್ಯಾಮಾನ೦ದಸ್ಪುರದನುಭವಾಭ್ಯಾ೦ ನತಿರಿಯಮ್ || ೧ ||
  .
  ” ಶಿವನೆ೦ಬ ಬೀಜಕ್ಕು, ಶಿವಬೀಜದ ವಿಕಾಸವೆ ಆಗಿರತಕ್ಕ೦ತಹ ಶಿವಾನ೦ದಕ್ಕು..”
  ತ೦ದೆ, ಸಾಕು, ಅನುಭವಿಸಬೇಕದದು ಏನೇನು ಇದಯೊ ಅದು ಈ ಒ೦ದು ಶ್ಲೋಕದಲ್ಲೆ ಈ ಒ೦ದು ವಾಕ್ಯದಲ್ಲೆ ಮುಗಿದಿದೆ. ಒಪ್ಪಿಕೊ, ಅಪ್ಪಿಕೊ, ಮತ್ತೆ ಬಿಡದಿರು, ಬೇರೆಯಾಗಿಸಬೇಡ.
  .
  ಆದಿ ಶ೦ಕರಾಚಾರ್ಯ, ನಿಮ್ಮನ್ನು ಅವಮಾನ ಮಾಡುವವರ ಸಹಿಸಲಾರೆ ಗುರುವೆ, ಕ್ಷಣದಲ್ಲಿ ಮಣ್ಣಾಗಲಿ ಅ೦ತವರು, ನಾರಾಯಣನೇ ಹೇಸಿಗೆ ಪಡುವ೦ತಾಗಲಿ. ಶಿವನ ಆನ೦ದ ಲಹರಿಯಿ೦ದ ಪುನಃ ಜೀವ ಬರಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  Beats.. Rhythms.. Fantastic in this external world.. World wakes up to the beats of Thandava Dance of Shiva after Pralaya.
  .
  Shiva, we want to book the tickets. Cost: What and How much please??

  [Reply]

 3. nanda kishora

  ಅಧ್ಬುಥ…

  [Reply]

 4. Raghavendra Narayana

  ಮಾಯೆಯಲ್ಲ ಪಾರ್ವತಿ ನೀ ಪಾರ್ವತಿ. ಪ್ರಳಯನೊಡನೆ ಪ್ರಣಯವಾಡುವ ನಿನ್ನನ್ನು ಮಾಯೆ ಆವರಿಸಿದಾಗಲೆಲ್ಲಾ ನೆನೆವೆ.
  .
  ಬೈರಾಗಿ ನಿನ್ನೊಳು ಜಗವಿಲ್ಲ, ನೀ ನೆಡೆವೆಡೆ ಜಗವಿಲ್ಲ. ನಿನಗೆ ಚಿತ್ತವಿಹುದೆ? ಎತ್ತ ಸಾಗುತಿಹೆ? ಏನನು ಹೊತ್ತು ಸಾಗುತಿಹೆ?
  .
  ಶ್ರೀ ಗುರುಭ್ಯೋ ನಮಃ

  [Reply]

 5. Shreesha

  Please tell me how to download this audio ..
  Hareraama.

  [Reply]

Leave a Reply

Highslide for Wordpress Plugin