LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶುಂಭಮರ್ದಿನಿ(16- ಅಕ್ಟೋಬರ್ -2010)

Author: ; Published On: ಗುರುವಾರ, ಅಕ್ತೂಬರ 2nd, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ಶುಂಭಮರ್ದಿನಿ Link

4 Responses to ಶುಂಭಮರ್ದಿನಿ(16- ಅಕ್ಟೋಬರ್ -2010)

  1. Raghavendra Narayana

    ಗಾಢಾ೦ಧಕಾರ, ಸ್ಮಶಾನ ಮೌನ, ನೀರಸ ಭೀಕರತೆಯ ಬೀಭತ್ಸ ತಾ೦ಡವ, ಚುಕ್ಕಿ ಚ೦ದ್ರಮನ ತೋಟವೆ ನೀರಸವೆನಿತೊಡಗಿದಾಗ ದುರ್ಗೆ ಬರುವಳು, ಕೊಳೆಯ ಕಳೆವಳು, ಕಳೆಯ ಕಳೆವಳು.
    .
    ಶ್ರೀ ಗುರುಭ್ಯೋ ನಮಃ

    [Reply]

    Raghavendra Narayana Reply:

    ಆಶೆಗಳ ಕೆಣಕಿದಿರು, ಪಾಶಗಳ ಬಿಗಿಯದಿರು |
    ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
    ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |
    ತೀಶನನು ಬೇಡುತಿರೊ – ಮ೦ಕುತಿಮ್ಮ ||

    [Reply]

  2. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಮನಃಶಾಸ್ತ್ರದ ದೃಷ್ಟಿಯಿಂದ ವಿಶ್ಲೇಷಣೆ ತುಂಬಾ ಇಷ್ಟವಾಯಿತು…

    ನಮ್ಮ ಹಿಂದಿನವರು ಸಂಪೂರ್ಣ ಜೀವನವನ್ನು ಎಷ್ಟು ಚೆನ್ನಾಗಿ ವಿಶ್ಲೇಷಿಸಿ; ನೆಮ್ಮದಿಯ ಜೀವನಕ್ಕೆ ಬೇಕಾದ ಸಕಲವನ್ನೂ ಅನುಗ್ರಹಿಸಿದ್ದಾರೆ… ಎಂತಹ ವಿಪರ್ಯಾಸವೆಂದರೆ ನಮಗಿಂದು ಅಧುನಿಕ ಜಗತ್ತಿನಲ್ಲಿ ಅದರ ಬಗ್ಗೆ ಯೋಚಿಸಲೂ ಕೂಡ ಸಮಯವಿಲ್ಲ…

    [Reply]

  3. ವಿನಯ

    ಅಬ್ಬ ! ಎಷ್ಟು ಭೀಬಿತ್ಸಕರವಾಗಿದೆ .. ಗುರುಗಳಿಗೆ ಧನ್ಯವಾದಗಳು

    [Reply]

Leave a Reply

Highslide for Wordpress Plugin